Nojoto: Largest Storytelling Platform

Best YQ_kannada Shayari, Status, Quotes, Stories

Find the Best YQ_kannada Shayari, Status, Quotes from top creators only on Nojoto App. Also find trending photos & videos aboutkannada quotes on life with images, love propose shayari in kannada, i love you in kannada, love letter in kannada language, love failure kavanagalu in kannada,

  • 9 Followers
  • 32 Stories

ರೇಣುಕೇಶ್ ಸದಾಶಿವಯ್ಯ

ನಿನ್ನ ಹೃದಯದ ಪರಾಗಸ್ಪರ್ಶದಿಂದ ಪ್ರೀತಿ ಅರಳಿದೆ. #ಪ್ರಕೃತಿ_ಸಾಲು_333 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಅರಳಿದ ಪ್ರೀತಿಯಮೇಲೆ ಭೃಂಗವೊಂದು
ಕುಳಿತು ಪರಾಗ ರೇಣುಗಳ ಪಸರಿಸಿದೆ!!
 ನಿನ್ನ ಹೃದಯದ ಪರಾಗಸ್ಪರ್ಶದಿಂದ
ಪ್ರೀತಿ ಅರಳಿದೆ. 

#ಪ್ರಕೃತಿ_ಸಾಲು_333
#ಕನ್ನಡ_ವೃಕ್ಷಗಳು
#YQ_kannada         #YQquotes
#YQjogi          #YQbaba  #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ಪ್ರೀತಿ, ನೀ ಸ್ವರ್ಗವೆನಿಸದ ಹೊರತು, ಹೃದಯವೆಂದೂ ನರಕ ಬಯಸದು. #ಪ್ರಕೃತಿ_ಸಾಲು_323 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಪ್ರೀತಿ, ನೀ ನರಕದಲ್ಲಿದ್ರೂ 
ನೀರಸ ಸ್ವರ್ಗ ನರಕವೇ// ಪ್ರೀತಿ, ನೀ ಸ್ವರ್ಗವೆನಿಸದ ಹೊರತು, 
ಹೃದಯವೆಂದೂ ನರಕ ಬಯಸದು. 

#ಪ್ರಕೃತಿ_ಸಾಲು_323
#ಕನ್ನಡ_ವೃಕ್ಷಗಳು 
#YQ_kannada        #YQquotes
#YQjogi        #YQbaba   #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ನಿನ್ನೊಲವ ಹಾದಿಯಲಿ, ಹೃದಯದ್ದೊಂದು ತುಣುಕು ಸಿಕ್ಕರೆ ಜತನವಾಗಿ ಎತ್ತಿಡು, ಎಡವಿದ ಪ್ರೀತಿಗೆ ನನ್ನ ಸಾಕ್ಷಿಯಿರಲಿ. #ಪ್ರಕೃತಿ_ಸಾಲು_317 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಬೈಪಾಸ್ ಸರ್ಜರಿಯಾಗಿ ಸ್ಟಂಟ್ ಸಿಂಕ್ ಮಾಡಿದ
ವೈದ್ಯರಿಗೆ ಹೇಳಿದೆ ಆ ಹೃದಯದ ತುಂಡು ಜೋಪಾನ;ಎಡವಿದ ಪ್ರೀತಿಗೆ ಕೊಡಬೇಕು ಕಾರಣ ನಿನ್ನೊಲವ ಹಾದಿಯಲಿ, ಹೃದಯದ್ದೊಂದು ತುಣುಕು ಸಿಕ್ಕರೆ
ಜತನವಾಗಿ ಎತ್ತಿಡು, ಎಡವಿದ ಪ್ರೀತಿಗೆ ನನ್ನ ಸಾಕ್ಷಿಯಿರಲಿ. 

#ಪ್ರಕೃತಿ_ಸಾಲು_317
#ಕನ್ನಡ_ವೃಕ್ಷಗಳು 
#YQ_kannada         #YQquotes
#YQjogi          #YQbaba  #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ಪ್ರೀತಿಯೊಂದು ವೈರಸ್ಸಾ? ಗೊತ್ತಿಲ್ಲ. ಹೃದಯಕ್ಕಂತೂ ವ್ಯಾಕ್ಸಿನ್ ಬೇಕಾಗಿದೆ! #ಪ್ರಕೃತಿ_ಸಾಲು_308 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ವ್ಯಾಕ್ಸಿನ್ ಹಾಕಿಸಿಕೊಂಡ ಹೃದಯ
ವೈರಸ್ಸನ್ನು ನಿರಾಕರಿಸಿತು// ಪ್ರೀತಿಯೊಂದು ವೈರಸ್ಸಾ? ಗೊತ್ತಿಲ್ಲ. 
ಹೃದಯಕ್ಕಂತೂ ವ್ಯಾಕ್ಸಿನ್ ಬೇಕಾಗಿದೆ! 

#ಪ್ರಕೃತಿ_ಸಾಲು_308
#ಕನ್ನಡ_ವೃಕ್ಷಗಳು
#YQ_kannada         #YQquotes
#YQjogi         #YQbaba  #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ಆತ್ಮಹತ್ಯೆಗೆ ಯತ್ನಿಸಿದ ಕಣ್ಣೀರಿಗೆ, ಭಾವನೆಗಳನು ಕೊಂದ ಅಪರಾಧವಿದೆ. #ಪ್ರಕೃತಿ_ಸಾಲು_287 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba

read more
ಭಾವನೆಗಳ ಕೊಂದ ಅಪರಾಧಿಗೆ
ಭಗ್ನ ಹೃದಯಿ ನಿರ್ಮಿತ ನರಕ ಪ್ರಾಪ್ತಿ// ಆತ್ಮಹತ್ಯೆಗೆ ಯತ್ನಿಸಿದ ಕಣ್ಣೀರಿಗೆ, 
ಭಾವನೆಗಳನು ಕೊಂದ ಅಪರಾಧವಿದೆ. 

#ಪ್ರಕೃತಿ_ಸಾಲು_287
#ಕನ್ನಡ_ವೃಕ್ಷಗಳು 
#YQ_kannada       #YQquotes
#YQjogi       #YQbaba

ರೇಣುಕೇಶ್ ಸದಾಶಿವಯ್ಯ

ಪ್ರೇಮದಲಿ ಮುಳುಗು, ಪರವಾಗಿಲ್ಲ, ತೇಲಿಸಲು ಅವಳ ಕನಸುಗಳಿವೆ. #ಪ್ರಕೃತಿ_ಸಾಲು_283 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಪ್ರೇಮದಲ್ಲೇ ಮುಳುಗಿದ್ದೆ;ಆದರೆ,
ಕನಸುಗಳು ಕನವರಿಕೆಗಳೇ ಆದವು ಪ್ರೇಮದಲಿ ಮುಳುಗು, ಪರವಾಗಿಲ್ಲ, 
ತೇಲಿಸಲು ಅವಳ ಕನಸುಗಳಿವೆ. 

#ಪ್ರಕೃತಿ_ಸಾಲು_283
#ಕನ್ನಡ_ವೃಕ್ಷಗಳು 
#YQ_kannada      #YQquotes
#YQjogi      #YQbaba   #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ಒಂದು ಹೃದಯದ ಒಳಗೆ, ಇಣುಕಲೊಲ್ಲದ ನಿನ್ನ ಕಣ್ಣಿಗೇಕೆ ಪ್ರೀತಿಯ ಕಾಡಿಗೆ? #ಪ್ರಕೃತಿ_ಸಾಲು_276 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಹಗಲಿನಲ್ಲಿ ಕಾಣದ ಪ್ರೀತಿ 
ಕಾಡಿಗೆಯ ಕತ್ತಲಲ್ಲಿ ಕಾಣಬಹದೆಂಬ ಆಸೆ// ಒಂದು ಹೃದಯದ ಒಳಗೆ, 
ಇಣುಕಲೊಲ್ಲದ ನಿನ್ನ ಕಣ್ಣಿಗೇಕೆ ಪ್ರೀತಿಯ ಕಾಡಿಗೆ? 

#ಪ್ರಕೃತಿ_ಸಾಲು_276
#ಕನ್ನಡ_ವೃಕ್ಷಗಳು 
#YQ_kannada       #YQquotes
#YQjogi       #YQbaba #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ಕಣ್ಣೊಳಗೆ ನೀರಿತ್ತು : ನೀನಿರಲಿಲ್ಲ ಪ್ರೀತಿಯೇ. #ಪ್ರಕೃತಿ_ಸಾಲು_272 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಪ್ರೀತಿಯ ಕೊಳವಿತ್ತು
ನೀರು ಬತ್ತಿತ್ತು// ಕಣ್ಣೊಳಗೆ ನೀರಿತ್ತು : 
ನೀನಿರಲಿಲ್ಲ ಪ್ರೀತಿಯೇ. 

#ಪ್ರಕೃತಿ_ಸಾಲು_272
#ಕನ್ನಡ_ವೃಕ್ಷಗಳು 
#YQ_kannada       #YQquotes
#YQjogi      #YQbaba  #YourQuoteAndMine
Collaborating with ಪ್ರಕೃತಿ

ರೇಣುಕೇಶ್ ಸದಾಶಿವಯ್ಯ

ಹೃದಯದಲೊಮ್ಮೆ ತಂಗಲಾ ಮಾಧವ, ಬೊಗಸೆಯಷ್ಟು ಪ್ರೀತಿ ಹೊದ್ದು. #ಪ್ರಕೃತಿ_ಸಾಲು_129 #ಕನ್ನಡ_ವೃಕ್ಷಗಳು #ಚಿತ್ರಕೃಪೆ_ಗೂಗಲ್ #YQ_kannada #yqquotes #yqjogi #yqbaba #YourQuoteAndMine

read more
ನಿನ್ನನೇ ನಂಬಿದೆ ಮಾಧವಾ ಆದರೆ
ನಿನ್ನ ಪ್ರೀತಿ ಹರಿದು ಹಂಚಿ‌ ಹೋಯಿತು ಹೃದಯದಲೊಮ್ಮೆ ತಂಗಲಾ ಮಾಧವ, 
ಬೊಗಸೆಯಷ್ಟು ಪ್ರೀತಿ ಹೊದ್ದು. 

#ಪ್ರಕೃತಿ_ಸಾಲು_129
#ಕನ್ನಡ_ವೃಕ್ಷಗಳು 
#ಚಿತ್ರಕೃಪೆ_ಗೂಗಲ್ 
#YQ_kannada   #YQquotes
#YQjogi     #YQbaba #YourQuoteAndMine

DIVAKAR D

ಬೆನ್ನುಮಾಡಿದೆ ಪ್ರೀತಿ ನಿನ್ನ ಕಡೆಗೆ. ಇರಲಿಲ್ಲವೇ ಸವಲತ್ತು ; ಉಳಿಸಿಕೊಳ್ಳಲು ಹೃದಯಕ್ಕೆ? ಬರಮಾಡಿಕೊಂಡೆ ಅವಲತ್ತು ಇನ್ನೇನು ಬೇಕು ಬದುಕಿಗೆ ನಿನ್ನ ಹೊರತು..

read more
ಮೋಡಿ ಮಾಡಿತು ಮನಸ್ಸು ನಿನ್ನ ಕಡೆಗೆ
ಬರಮಾಡಿಕೊಂಡೆ ಅವಲತ್ತು ;
ಇನ್ನೇನು ಬೇಕು ಬದುಕಿಗೆ 
ನಿನ್ನ ಹೊರತು ..!! ಬೆನ್ನುಮಾಡಿದೆ ಪ್ರೀತಿ ನಿನ್ನ ಕಡೆಗೆ. 
ಇರಲಿಲ್ಲವೇ ಸವಲತ್ತು ;
ಉಳಿಸಿಕೊಳ್ಳಲು ಹೃದಯಕ್ಕೆ? 

ಬರಮಾಡಿಕೊಂಡೆ ಅವಲತ್ತು
ಇನ್ನೇನು ಬೇಕು ಬದುಕಿಗೆ 
ನಿನ್ನ ಹೊರತು..
loader
Home
Explore
Events
Notification
Profile