Nojoto: Largest Storytelling Platform

Best photocreditgoogle Shayari, Status, Quotes, Stories

Find the Best photocreditgoogle Shayari, Status, Quotes from top creators only on Nojoto App. Also find trending photos & videos about sufiyan name love photo, mangal singh daku ki photo, juton ki photo, imarat ki photo, l love you shayari photo sauth hiro dowalod,

  • 2 Followers
  • 8 Stories

Anand Dadhich

फ्लाइंग किस्स हास्य कविता
जल्द चैनल पर 😊

खोल मोहब्बत की दुकान,
वो प्रेम प्रीत बेच रहे है.. 
तुम चाहो या ना चाहो
फ्लाइंग किस्स भेज रहे है..।

आँख मार उनका अंदाज,
पार्टी वाले झेल रहे है.. 
खोल मोहब्बत की दुकान
इश्क इशारों से खेल रहे है..।

अरे धंधा है उनका गजब,
वो भ्रष्टाचार में नेक रहे है... 
तुम जानों या ना जानों
वो अपनी रोटी सेक रहे है..।
 
परिवार है उनका अजब,
धर्म भ्रम के लेख रहे है.. 
तुम मानों या ना मानों
मुर्ख दास माथा टेक रहे है..।

कवि आनंद दाधीच, भारत

©Anand Dadhich #flyingkiss #rahulinparliament #kaviananddadhich #poetananddadhich #photocreditgoogle #smritiirani

ಸುಮಾ ರಮೇಶ್

#ನೋವು #ಕೆಟ್ಟದು #ಶಮನ #yqjogi_kannada #yqjogikannada #yqbaba #yqjogi #photocreditgoogle

read more
ಕೆಟ್ಟದ್ದನ್ನು ಬಯಸುವುದಿಲ್ಲ ಯಾರಿಗೂ 
ನಾನು; ನನಗೆ ನೋವು ಕೊಟ್ಟವರಿಗೂ! 
ಅವರೊಳಗಿನ ನೋವು ಹಾಗೆ ಮಾಡಿಸಿದ್ದಿರಬಹುದು, ಈಗೇನಿದ್ದರೂ ಅದು ಶಮನವಾಗಲಿ 
ಎಂಬುದೇ ನನ್ನ ಹಾರೈಕೆ! #ನೋವು #ಕೆಟ್ಟದು #ಶಮನ #yqjogi_kannada #yqjogikannada #yqbaba #yqjogi #photocreditgoogle

ಸುಮಾ ರಮೇಶ್

#ಕಾಮನಬಿಲ್ಲು #ನಕ್ಷತ್ರಗಳು #ಕಂಗಳು #yqjogi_kannada #yqjogi #yababa #photocreditgoogle

read more
ಮಳೆ ಸುರಿವಾಗ ಕಾಮನಬಿಲ್ಲನ್ನು ಅರಸುವ ಕಂಗಳು; ಕತ್ತಲಲ್ಲಿ ನಕ್ಷತ್ರಗಳನ್ನು ನೋಡಿ ಹೊಳೆದವು! #ಕಾಮನಬಿಲ್ಲು #ನಕ್ಷತ್ರಗಳು #ಕಂಗಳು #yqjogi_kannada #yqjogi #yababa #photocreditgoogle

ಸುಮಾ ರಮೇಶ್

#ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle

read more
ನನ್ನ ಹಸಿರು ಭೂಮಿಗೆ ನಿನ್ನ 
ನೀಲಾಗಸದ ಚುಂಬಕ ಗಾಢಾಲಿಂಗನ,
ಮರ್ತ್ಯದಿಂದ ಮೇಲೇರಿ ಗಂಧರ್ವತ್ವದ
ದಿಗಂತದೆಡೆಗಿನ ಜೋಡಿ ಪಯಣ,
ಒಲವಿನ ಅಮೃತದ ಹಿಂಗದ ದಾಹದಲ್ಲಿ
ಸಿಲುಕೋಣ ಪುನರಾವರ್ತನೆಯ ಚಕ್ರದಲ್ಲಿ,
ನಿನಗೆ ಭುವಿಗಿಳಿಯಲಾಗದಿದ್ದರೆ 
ಹೇಳು ಭೇಟಿಯಾಗೋಣವಲ್ಲೇ,
ಗಡಿಯಿರದ ಅಸೀಮ ನಭನೀಲಿಯಲ್ಲಿ;
ಕರಗಿ ಒಂದಾಗಿ ಹಗುರಾದ ಹನಿಯಾಗಿ,
ಒಟ್ಟಾಗಿ ಸುರಿದು ಇಳೆಗೆ ಇಳಿಯೋಣ ಮಳೆಯಾಗಿ! #ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle

ಸುಮಾ ರಮೇಶ್

#ಕತ್ತಲು #ಅಂಜಿಕೆ #ಹೊಳಪು #yqjogi_kannada #yqjogi #yqbaba #photocreditgoogle

read more
ಮನಕ್ಕಾವರಿಸುವ ಕತ್ತಲಿಗೆ ಅಂಜಬೇಕಿಲ್ಲ;
ಇರುಳಿನಲ್ಲಷ್ಟೇ ನಕ್ಷತ್ರಗಳು ಹೊಳೆಹೊಳೆದು 
ಕಾಣುವುದಕ್ಕೆ ಅವಕಾಶವಿರುವುದು! #ಕತ್ತಲು #ಅಂಜಿಕೆ #ಹೊಳಪು #yqjogi_kannada #yqjogi #yqbaba #photocreditgoogle

ಸುಮಾ ರಮೇಶ್

#ಸಾವು #ಬದುಕು #yqjogi_kannada #yqjogi #yqbaba #photocreditgoogle

read more

ಪ್ರೀತಿ ವಿಶ್ವಾಸಗಳನ್ನು ತೋರುವುದಿದ್ದರೆ 
ನಾನು ಬದುಕಿರುವಾಗಲೇ ತೋರಿಬಿಡಿ; 
ಏಕೆಂದರೆ ಸತ್ತವರ ಮುಖ ನೋಡಿದಾಗ 
ಶತೃಗಳೂ ಕಣ್ಣೀರಿಡುತ್ತಾರೆ! #ಸಾವು #ಬದುಕು #yqjogi_kannada #yqjogi #yqbaba #photocreditgoogle

ಸುಮಾ ರಮೇಶ್

#ಹಸಿವು #ಧರ್ಮ #ಹಕ್ಕು #yqjogi #yqjogikannada #yqjogi_kannada #yqbaba #photocreditgoogle

read more
ಅವರು ಪ್ರಶ್ನಿಸಿದರು "ನೀನು ಹಿಂದುವೋ, ಮುಸ್ಲೀಮಳೋ ಅಥವಾ ಕ್ರೈಸ್ತಳೋ?" ಉತ್ತರಿಸಿದಳವಳು "ನಾನು ಹೊಟ್ಟೆಗಿಲ್ಲದೆ ಹಸಿದವಳು!" — % & #ಹಸಿವು #ಧರ್ಮ #ಹಕ್ಕು #yqjogi #yqjogikannada #yqjogi_kannada #yqbaba  #photocreditgoogle

ಸುಮಾ ರಮೇಶ್

#ದೂರವಾದ #ಕಲಿಕೆ #ಸಮಾಧಾನ #yqjogi #yqjogikannada #yqjogi_kannada #photocreditgoogle

read more
ಬೇಸರವಿಲ್ಲವೆನಗೆ  ನಿರ್ಲಕ್ಷಿಸಿ 
ನನ್ನ ದೂರಸರಿಸಿದಿರೆಂದು,
ಸಮಾಧಾನವಿದೆ ನನಗೆ 
ಜೀವನಪಾಠ ಕಲಿತೆನಿಂದು; 
ನೀವಿಲ್ಲದೆಯೂ ಬದುಕಬಲ್ಲೆನೆಂದು!— % & #ದೂರವಾದ #ಕಲಿಕೆ #ಸಮಾಧಾನ #yqjogi #yqjogikannada #yqjogi_kannada #photocreditgoogle


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile