Find the Best labourslife Shayari, Status, Quotes from top creators only on Nojoto App. Also find trending photos & videos about initiator of lab to land, lab pe aati hai dua banke tamanna meri download, dard me bhi ye lab muskura jate hai lyrics, chuliya tune lab se aankhon ko lyrics, public holidays according to labour law,
ರಂಜಿತಾ ಸೋಮಶೇಖರ್ ❤️
ಈ ಭೂಮಿ ಮೇಲಿರುವ ಪ್ರತಿಯೊಬ್ಬರು ಕಾರ್ಮಿಕರೇ ಹೊಟ್ಟೆಬಟ್ಟೆಗಾಗಿ ದುಡಿಯುವವರೇ.. ಅವರವರ ವಿದ್ಯಾರ್ಹತೆಗೆ ತಕ್ಕಂತೆ ಕ್ರಿಯಾಶೀಲತೆಗೆ ತಕ್ಕಂತೆ ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದಂತಹ ಗೌರವ ಮನ್ನಣೆ ಇದೆ.. ಯಾವುದು ಮೇಲಲ್ಲ ಯಾವುದು ಕೀಳಲ್ಲ.. ವೆತ್ಯಾಸ ಇರುವುದು ಉಡುಗೆ ತೊಡುಗೆಯಲ್ಲಿ.. ಅದನ್ನು ಹೊರತು ಪಡಿಸಿ ಎಲ್ಲರೂ ಮಾಡುವುದು ಕೆಲಸವನ್ನೇ.. ಆ ಭಗವಂತ ಎಲ್ಲರಿಗೂ ಸ್ವಂತಕಾಲಿನ ಮೇಲೆ ನಿಂತು ದುಡಿಯುವ ಶಕ್ತಿ ಹಾಗೂ ಆರೋಗ್ಯವನ್ನು ಕರುಣಿಸಲಿ.. ಪ್ರತಿಯೊಬ್ಬ ಕಾರ್ಮಿಕ ಬಂದುಗಳಿಗೂ ಕಾರ್ಮಿಕರ ದಿನದ ಶುಭಾಶಯಗಳು ♥️ ಸರ್ವರಿಗೂ ಕಾರ್ಮಿಕರ ದಿನದ ಶುಭಾಶಯಗಳು.. ♥️ #yqjogi #yqkannada #workersday #labourslife #laboursstrength #happinessinworking #workisworship #agoodworkisalwayssupportedbygod
Nishtha Rishi
मिट्टी की असल कीमत उस कुम्हार से पूछो, जो दो वक्त की रोटी के लिए कठोड़ मिट्टी को भी अपने सख्त हाथो से कोमल कर देता हैं। #yqbaba #yqdidi #मिट्टी #yqsahitya #hindiquotes #hardwork #labourslife #nishtharishi
Nishtha Rishi
थक गए पाँव और सो गई जिंदगी, घर की राह में लग गई मौत की झपकी। निकले थे घर से जिस रोटी की खोज में, आज पड़ी हुई है ट्रैक के बगल में। छात्रपति शिवाजी की भूमि पर ये कैसा दिन देखने को आया, कल का सूरज वह मजदूर देख न पाया। #labourslife #labouraccident #rip #yqbaba #yqdidi #yqhindi #nishtharishi PC: Google
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto