Nojoto: Largest Storytelling Platform

Best ಪ್ರೀತಿತೋರು Shayari, Status, Quotes, Stories

Find the Best ಪ್ರೀತಿತೋರು Shayari, Status, Quotes from top creators only on Nojoto App. Also find trending photos & videos about

  • 5 Followers
  • 6 Stories

Amar Gudge

ಎನ್ನ ಹೃದಯ ಹಾತೊರೆಯುತಿದೆ. #ಪ್ರೀತಿತೋರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಕ್ಕರೆಯ ಸಕ್ಕರೆಗೆ
ಮಮತೆ ಮುನ್ನುಡೀಲಿ
ವಾತ್ಸಲ್ಯ ವಾರಿಧಿಗೆ
ಲಭ್ಯವೇ ಪ್ರೀತಿ ನಿನ್ನಲಿ ? ಎನ್ನ ಹೃದಯ ಹಾತೊರೆಯುತಿದೆ. 

#ಪ್ರೀತಿತೋರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಎನ್ನ ಹೃದಯ ಹಾತೊರೆಯುತಿದೆ. #ಅನಿತಾಳಸಾಲು #ಪ್ರೀತಿತೋರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Anitha

read more
ಮಿಡಿಯುವ ಹೃದಯಕೆ
ಒಲವ ಸಂಜೀವಿನಿಯಾಗುವೆ
ಪ್ರೇಮ ಪುಷ್ಪವ ಸುರಿಸಿ
ಬಡವಾದ ಮನವರಳಿಸುವೆ
ಅಸುನೀಗುತಿರುವ ಜೀವಕೆ
ಅಮೃತ ಸಿಂಪಡಿಸುವೆ ಎನ್ನ ಹೃದಯ ಹಾತೊರೆಯುತಿದೆ. 
#ಅನಿತಾಳಸಾಲು
#ಪ್ರೀತಿತೋರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi 
Collaborating with Anitha

Follow us on social media:

For Best Experience, Download Nojoto

Home
Explore
Events
Notification
Profile