Nojoto: Largest Storytelling Platform

Best ಅಭಿನಂದನಪತ್ರ Shayari, Status, Quotes, Stories

Find the Best ಅಭಿನಂದನಪತ್ರ Shayari, Status, Quotes from top creators only on Nojoto App. Also find trending photos & videos about

  • 1 Followers
  • 1 Stories

👑ಕರ್ಣಾರ್ಜುನ♥️

Dedicating a #testimonial to ನಯನ ಭಟ್ ಜಿ.ಎಸ್❣️ 💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️ ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐 ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️. ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ. ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁 #ಕನ್ನಡಬರಹ #ಮheshpb #ಅಭಿನಂದನಪತ್ರ

read more
2000 ಬರಹಗಳತ್ತ ದಾಪುಗಾಲಿಡುತ್ತಿರುವ
ನಯನ ಅವರಿಗೆ ತುಂಬುಹೃದಯದ ಅಭಿನಂದನೆಗಳು♥️💐💐 Dedicating a #testimonial to ನಯನ ಭಟ್ ಜಿ.ಎಸ್❣️
💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️

ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐
 ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️.

ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ.
ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile