Nojoto: Largest Storytelling Platform

Best ಬಾಳಸಂಗಾತಿ Shayari, Status, Quotes, Stories

Find the Best ಬಾಳಸಂಗಾತಿ Shayari, Status, Quotes from top creators only on Nojoto App. Also find trending photos & videos about

  • 2 Followers
  • 6 Stories

ರಂಜಿತಾ ಸೋಮಶೇಖರ್ ❤️

Pc : Pinterest ❤️ True love never fails..! Bcoz true love alwys waits ❣️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಬರಹಗಳು #ಉಸಿರಉಸಿರು #ಜೀವದಜೊತೆಗಾರ #ಬಾಳಸಂಗಾತಿ #ಕಾದಿರುವೆನಿನಗಾಗಿ

read more
ಪ್ರೀತಿಸುವ ಮನಸ್ಸಿಗಾಗಿ ಕಾಯುವುದರಲ್ಲೂ ಏನೋ ಖುಷಿ 😍
ಕಾರಣಗಳು ಸಂದರ್ಭ ಸನ್ನಿವೇಶಗಳು ದೂರ ಇರುವಂತೆ ಮಾಡಿದವು 
ಎಂದ ಮಾತ್ರಕ್ಕೆ ವ್ಯಕ್ತಿಯನ್ನೇ ರಿಪ್ಲೇಸ್ ಮಾಡುವ 
ವ್ಯಕ್ತಿತ್ವ ಅಲ್ಲ ನಮ್ಮಿಬ್ಬರದು..!
ಅದೇನೇ ಆಗಲಿ ಅವನಿಗಾಗಿ ನಾನು ನನಗಾಗಿ ಅವನು 
ಕಾಯುವ ಜೀವಗಳಿವು 😘
ಇಂದಿನ ನೋವು ನಾಳಿನ ಹೂವಾಗಿ ಅರಳುವ ದಿನಕ್ಕಾಗಿ 
ಕಾಯುವ ಹೃದಯಗಳೇ ನಿಜವಾದ ಪ್ರೇಮಿಗಳು ❤️ Pc : Pinterest ❤️
True love never fails..! Bcoz true love alwys waits ❣️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡಬರಹಗಳು #ಉಸಿರಉಸಿರು #ಜೀವದಜೊತೆಗಾರ #ಬಾಳಸಂಗಾತಿ #ಕಾದಿರುವೆನಿನಗಾಗಿ

ರಂಜಿತಾ ಸೋಮಶೇಖರ್ ❤️

ಒಲವ ಕಾವಲು..! ಅವನೇ ಅವಳಿಗೆ ಜೀವಕಿಂತಲೂ ಮಿಗಿಲು ♥️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ನೀನೇನನಗೆಲ್ಲಾ #ಉಸಿರಉಸಿರು #ಜೀವದೊಡೆಯ #ಬಾಳಸಂಗಾತಿ

read more
ಅವಳ ಚರಣಕಮಲಗಳಿಗೆ ಕಾವಲು 
ಅವನ ಹೊನ್ನ ಕರಗಳು 👣🤲♥️ ಒಲವ ಕಾವಲು..! ಅವನೇ ಅವಳಿಗೆ ಜೀವಕಿಂತಲೂ ಮಿಗಿಲು ♥️
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #ಕನ್ನಡಕವನಗಳು
#ನೀನೇನನಗೆಲ್ಲಾ #ಉಸಿರಉಸಿರು #ಜೀವದೊಡೆಯ #ಬಾಳಸಂಗಾತಿ

ರಂಜಿತಾ ಸೋಮಶೇಖರ್ ❤️

ನನ್ನೊಲವ ಹಾದಿಯಲಿ ಹೂವ ಹಾಸಿ ಕುಳಿತಿಹೆನು..! ನನ್ನೀ ಹೃದಯವ ನಿನಗಾಗಿ ಸಮರ್ಪಿಸಲು ಕಾದಿಹೆನು ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಒಲವಮಾಂತ್ರಿಕ #ಕನಸಪರಿಪಾಲಕ #ಹೃದಯದ_ಮಾತು #ಬಾಳಸಂಗಾತಿ #ಜೀವಕೂ_ಮಿಗಿಲು_ನನ್ನೆನಿಯನ_ಮಡಿಲು

read more
ನಿನಗಾಗೇ ಕಾಯುತ ಕುಳಿತೆ ನೆನಪಿನೂರಿನಲಿ..!
ಅಪ್ಪಿ ತಪ್ಪಿ ಒಮ್ಮೆಯಾದರೂ ಪಯಣಿಸಿಬಿಡು ನೀನೆನ್ನ  
ಹೃದಯದ ಹಾದಿಯಲಿ ❤️ ನನ್ನೊಲವ ಹಾದಿಯಲಿ ಹೂವ ಹಾಸಿ ಕುಳಿತಿಹೆನು..! ನನ್ನೀ ಹೃದಯವ ನಿನಗಾಗಿ ಸಮರ್ಪಿಸಲು ಕಾದಿಹೆನು ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಒಲವಮಾಂತ್ರಿಕ #ಕನಸಪರಿಪಾಲಕ #ಹೃದಯದ_ಮಾತು #ಬಾಳಸಂಗಾತಿ #ಜೀವಕೂ_ಮಿಗಿಲು_ನನ್ನೆನಿಯನ_ಮಡಿಲು

ರಂಜಿತಾ ಸೋಮಶೇಖರ್ ❤️

ನೀ ನನ್ನೊಲವ ಪಟ್ಟದರಸ 💐♥️ #ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ

read more
ಶ್ವಾಸದೊಳು ನೀನಿರುವಾಗ ವಾಸ, 
ಮನವಿದು ಹಾಡಿದೆ ಸೊಗಸಾದ ಪ್ರಾಸ.. 
ನೀನಿಲ್ಲದ ಈ ಬಾಳ ಪಯಣದ ಕನಸ,  
ಕನಸಲು ಕನವರಿಸಲಾಗದು ಚನ್ನರಸ.. 
ಜೋಡಿ ಹಕ್ಕಿಯಾಗಿ ಬಾಳುವ ಆ ದಿವಸ,  
ಹೃದಯಕದು ಅರಿಯಲಾಗದ ಸಂತಸ..
ನೀ ಬೆಳಗಿರುವೆ ಬಾಳ ದೀವಿಗೆಯ ಹೊಂಗನಸ, 
ಪ್ರಜ್ವಲಿಸಲಿ ಒಲವಿದು ಸವಿಯುತ ಸಮರಸ ♥️ ನೀ ನನ್ನೊಲವ ಪಟ್ಟದರಸ 💐♥️
#ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ

Vನಾಯಕ ಮುದಡಗಿ

" ನನ್ನಾಕೆ " #ಯುವರ್ಕೋಟ್_ಕನ್ನಡ #ಕನ್ನಡಕವಿತೆ #ಪ್ರೇಮಪಯಣ #ಬಾಳಸಂಗಾತಿ

read more
" ನನ್ನಾಕೆ "

ದಿನಕರನ ದೀನ ಕರು
ಕರಗಿತು ಕರುಳಿನ ಕರೆ 
ಸಪ್ತಸ್ವರಗಳ ಸ್ಪರ್ಶ 
ಸ್ಪಟಿಕ ಸ್ಪಂದನ ಸೆರೆ

ರಾಗಮಾಲಿಕೆಯ ಸ್ವರ ನರ್ತನ
ಬೆರಳ0ಚ್ಚಿನ ಒಲವ ಚುಂಬನ
ಬೀಜಾಂಕದ ರೇಖೆಯ ಗಣಿ 
ಮಸ್ತಕದಿ ಅಂಕಿಯ ಸರಣಿ

ಮಲ್ಲಿಗೆ ಮನದ ಮಡದಿ
ತುಟಿ ಅಂಚಿನಲಿ ಮಧುಪರ್ಕದ ಸವಿ
ಪ್ರೇಮ ಪಾಕ ಉಣಬಡಿಸಿದಾಕೆ, ನನ್ನಾಕೆ
ಶಾಮಲೆಯ ಶಾರದೆ ಸ್ವರೂಪ. " ನನ್ನಾಕೆ "
#ಯುವರ್ಕೋಟ್_ಕನ್ನಡ
#ಕನ್ನಡಕವಿತೆ 
#ಪ್ರೇಮಪಯಣ  
#ಬಾಳಸಂಗಾತಿ

Vನಾಯಕ ಮುದಡಗಿ

ಬಾಳ ಯಾನಕ್ಕೆ ನಿನ್ನೀ ಬೆಂಬಲವೇ ಬದುಕು #cinemagraph #ಬಾಳಸಂಗಾತಿ #YourQuoteAndMine Collaborating with Disha H Rai

read more
ಬರಡಾದ ಬದುಕಿನಲ್ಲಿ
ಬಯಸದೆ ಬಳಿಗೆ 
ಬಂದು ಬಾಳೆಂಬ 
ಬಂಡಿಯಲ್ಲಿ
ಬೆಲೆಕಟ್ಟಲಾಗದ ಪ್ರೀತಿ
ಬಡಿಸಿ ಬಂಧನಗಳಿಂದ 
ಬೆಸೆದು ನನ್ನ 
ಬಾಳ ಸಂಗಾತಿಯಾದೆ ನೀನು.. ಬಾಳ ಯಾನಕ್ಕೆ ನಿನ್ನೀ ಬೆಂಬಲವೇ ಬದುಕು #cinemagraph #ಬಾಳಸಂಗಾತಿ  #YourQuoteAndMine
Collaborating with Disha H Rai


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile