Find the Best factrealised Shayari, Status, Quotes from top creators only on Nojoto App. Also find trending photos & videos about i hate the fact that i love you quotes, fact about love quotes, love fact quotes, quotes on fact of life, real fact of life in hindi,
ರಂಜಿತಾ ಸೋಮಶೇಖರ್ ❤️
ಎಲ್ಲರೂ ನಮ್ಮವರು ನಮ್ಮಂತೆಯೇ ಅಂದುಕೊಳ್ಳುವುದೇ ನಾವು ಮಾಡುವ ಮಹಾನ್ ದೊಡ್ಡತಪ್ಪು ಅವರವರ ಭಾವಕ್ಕೆ ಅವರವರ ಕಲ್ಪನೆಗೆ ಅವರವರೇ ಸರಿ ನಮ್ಮವರು ಅಂದುಕೊಂಡಷ್ಟು ನೋವು ತಪ್ಪಿದಲ್ಲ ಅದನರಿಯಲು ಸಾಕಷ್ಟು ಸಮಯವೂ ಬೇಕಿಲ್ಲ 😔 ಸತ್ಯಸಂಗತಿ 😔 #yqjogi #yqbaba #yqthoughts #yqkannada #lessonslearnt #factrealised #evilworld #donttrustblindly
ಸತ್ಯಸಂಗತಿ 😔 #yqjogi #yqbaba #yqthoughts #yqkannada #LessonsLearnt #factrealised #evilworld #donttrustblindly
read moreರಂಜಿತಾ ಸೋಮಶೇಖರ್ ❤️
ಕೆಲವು ಸಂಬಂಧಗಳೇ ಹಾಗೆ, ಅರಿಯದ ಹಾಗೆ ಹತ್ತಿರವಾಗಿ ಮರೆಯುವ ಮುನ್ನವೇ ದೂರವಾಗುವ ಮನಸ್ಸು ಮಾಡಿರುತ್ತವೆ.. ಕಾರಣವೇ ಇರದೇ ಮಾತನಾಡದೆ ಮೌನವಾದರೆ ತಿಳಿಯುವುದಾದರೂ ಹೇಗೆ ಮರೆಯುವುದಾದರೂ ಇನ್ಹೇಗೆ.. ಪ್ರಶ್ನೆಗಳಿಗೆ ಉತ್ತರ ಸಿಗದೇ ಮಾತನಾಡಿಸಿ ಅಪಮಾನಕ್ಕೊಳಗಾಗುವ ಬದಲು ಮೌನದ ಸೆರೆಮನೆ ಸೇರುವುದೇ ಲೇಸು.. 😔 No caption 😔 #yqjogi #yqbqba #yqkannada #sad #factrealised
No caption 😔 #yqjogi #yqbqba #yqkannada #SAD #factrealised
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited