Nojoto: Largest Storytelling Platform

Best shaliniachar Shayari, Status, Quotes, Stories

Find the Best shaliniachar Shayari, Status, Quotes from top creators only on Nojoto App. Also find trending photos & videos about sha love story, acha tu hum chalte hai urdu shayri 0, acha tu hum chlte hai urdu shayri 0, tumhara andaz acha laga 2 line love shayri 0, share chat tamil videos love status for rv shalini 0,

  • 1 Followers
  • 1 Stories

ರಂಜಿತಾ ಸೋಮಶೇಖರ್ ❤️

Dedicating a #testimonial to Shalini Achar ನಿರಂತರವಾಗಿ ಖುಷಿ ಖುಷಿಯಾಗಿ ಸಾಗಲಿ ಬರಹ ಪಯಣವಿದು ಮುದ್ದು ಕಂದ ❤️ ಹೃದಯಪೂರ್ವಕ ಅಭಿನಂದನೆಗಳು ಮತ್ತೊಮ್ಮೆ 💐💐🌹 #yqjogi #yqkannada #yqtestimonial #yqinspiration #yqwritings #shaliniachar ranjuಗೊಂಬೆ

read more
ಪ್ರೀತಿಯ ಮುದ್ದು ಸಹೋದರಿ 
ಹೃದಯವೈಶಾಲ್ಯತೆಯಲ್ಲಿ ವಿಶಾಲವಾಗಿರುವ ಶಾಲಿನಿಗೆ🌹
ಬರಹದ ಮೆರವಣಿಗೆಯಲ್ಲಿ ೧೦೦ ಬರಹಗಳ ಸನಿಹ ಸಾಗುತಿರುವ 
ಪ್ರೀತಿಯ ಸಹೋದರಿಗೆ ಹೃದಯಪೂರ್ವಕ ವಂದನೆಗಳು ♥️
ಪುಟ್ಟ ಪುಟ್ಟ ಹೆಜ್ಜಯನಿಡುತ ಬರಹದಿ 88 ಬರಹಗಳ 
ಸೊಗಸಾಗಿ ಪೂರೈಸಿದ ಚತುರೆ 
ಚಂದದ ಪದಗಳ ಚಂದಗಾಣಿಸಿ ಸಿಂಗರಿಸಿ ಸೊಬಗ ಹೆಚ್ಚಿಸುವ 
ನಲ್ಮೆಯ ಹೂಮನದ ತಾರೆ 
ಮೆಲ್ಲನೆ ಮನಕೆ ಲಗ್ಗೆಯಿಟ್ಟು ಹೃದಯಕ್ಕೆ ಕನ್ನ ಹಾಕಿದ 
ನನ್ನ ಮುದ್ದು ಸಹೋದರಿ 
ಬರಿವಣಿಗೆಯಲ್ಲಿ ಅತಿ ಬೇಗನೆ ಹಿಡಿತವ ಸಾಧಿಸಿ 
ಹಿತವೆನಿಸುವ ಪದಗಳ ಪೋಣಿಸಬಲ್ಲ ನನ್ನೊಲವಿನ ಕುವರಿ 
ನಿಷ್ಕಲ್ಮಶ ಮನದಿ ಎಲ್ಲರ ಪ್ರೋತ್ಸಹಿಸುವ 
ವಿಗ್ನನಿವಾರಕನ ಪರಮಭಕ್ತೆ 
ತಡೆಯಿರದೆ ಸಾಗುತಿರಲಿ ಬರಹ ಪಯಣ ಕಂದಮ್ಮ 
ಸದಾ ಜೊತೆಗಿರುವೆ ನೆರಳಿನಂತೆ ನಿನ್ನ 
ಹೆಜ್ಜೆ ಹೆಜ್ಜೆಗೂ ಹೂವ ಹಾಸುತಲಿ 😍😘💐
 Dedicating a #testimonial to Shalini Achar
ನಿರಂತರವಾಗಿ ಖುಷಿ ಖುಷಿಯಾಗಿ ಸಾಗಲಿ ಬರಹ ಪಯಣವಿದು ಮುದ್ದು ಕಂದ ❤️
ಹೃದಯಪೂರ್ವಕ ಅಭಿನಂದನೆಗಳು ಮತ್ತೊಮ್ಮೆ 💐💐🌹
#yqjogi #yqkannada #yqtestimonial #yqinspiration #yqwritings #shaliniachar #ranjuಗೊಂಬೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile