Nojoto: Largest Storytelling Platform

Best ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು Shayari, Status, Quotes, Stories

Find the Best ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು Shayari, Status, Quotes from top creators only on Nojoto App. Also find trending photos & videos about

  • 2 Followers
  • 4 Stories

Happy Soul

#againstthetide #ಸಂಬಂಧ #ನಂಬಿಕೆ_ದ್ರೋಹಿಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು life password

read more

ರಂಜಿತಾ ಸೋಮಶೇಖರ್ ❤️

ನಿಮ್ಮ ವಯಕ್ತಿಕ ವಿಚಾರಗಳನ್ನು ಯಾರೊಂದಿಗೆ ಅಗಲಿ ಬಹಿರಂಗಪಡಿಸುವ ಮುನ್ನ ಅವರು ನೀವಿಟ್ಟ ನಂಬಿಕೆಗೆ ಅರ್ಹರು ಹೌದೋ ಅಲ್ಲವೋ ಮೊದಲು ಖಾತ್ರಿಪಡಿಸಿಕೊಳ್ಳಿ.. 😍 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು #ವಿಶ್ವಾಸಘಾತುಕರು

read more
ನೇರ ನಡೆ-ನುಡಿ, ಮುಚ್ಚು ಮರೆಯಿಲ್ಲದ ಮನಸ್ಸು ಯಾರಿಗೆ ಇಷ್ಟವಾಗುವುದಿಲ್ಲವೋ ಅವರು ನಿಮ್ಮಿಂದ
ಕೆಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂದರ್ಥ... 🤐😔 ನಿಮ್ಮ ವಯಕ್ತಿಕ ವಿಚಾರಗಳನ್ನು ಯಾರೊಂದಿಗೆ ಅಗಲಿ ಬಹಿರಂಗಪಡಿಸುವ ಮುನ್ನ ಅವರು ನೀವಿಟ್ಟ ನಂಬಿಕೆಗೆ ಅರ್ಹರು ಹೌದೋ ಅಲ್ಲವೋ ಮೊದಲು ಖಾತ್ರಿಪಡಿಸಿಕೊಳ್ಳಿ.. 😍
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು #ವಿಶ್ವಾಸಘಾತುಕರು

ರಂಜಿತಾ ಸೋಮಶೇಖರ್ ❤️

ಮೇಲ್ನೋಟಕ್ಕೆ ಬಣ್ಣದ ಮಾತನಾಡುತ್ತಾರೆ.. ಆದ್ರೆ ಅವರ ಮನದೊಳಗಡಗಿಹ ಮರ್ಮವ ಅರಿತಾಗ ಸ್ನೇಹಿತರು ಎಂಬ ಪದಕ್ಕೆ ಅವಮಾನ ಮಾಡಿದೇನೆಂದನಿಸುತ್ತದೆ.. 🤐 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಮುಖವಾಡದಾರಿಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು #ಗೋಮುಖ_ವ್ಯಾಘ್ರಗಳು #ಕಪಟನಾಟಕಧಾರಿಗಳು

read more
ಎಲ್ಲರೂ ಎಲ್ಲರ ನಂಬಿಕೆಗೆ ಅರ್ಹರಾಗಿರೋದಿಲ್ಲ..!
ಆದ್ರೆ ಕೆಲವರು ನಂಬಿಕೆಗೆ ಅರ್ಹರಾದ ಉತ್ತಮರನ್ನು ನಂಬದೇ ಅರ್ಹರಲ್ಲದೆಹೋದ ವಿಶ್ವಾಸಘಾತುಕರನ್ನು ನಂಬುವುದ ಕಣ್ಣಾರೆ ಕಂಡು
ನಂಬಿಕೆಯ ಮೇಲಿನ ನಂಬಿಕೆಯೇ ಉಡುಗಿಹೋಗಿಹುದು ವಿಪರ್ಯಾಸವಲ್ಲದೇ ಮತ್ತಿನ್ನೇನಲ್ಲ.. 🤐😔 ಮೇಲ್ನೋಟಕ್ಕೆ ಬಣ್ಣದ ಮಾತನಾಡುತ್ತಾರೆ.. ಆದ್ರೆ ಅವರ ಮನದೊಳಗಡಗಿಹ ಮರ್ಮವ ಅರಿತಾಗ ಸ್ನೇಹಿತರು ಎಂಬ ಪದಕ್ಕೆ ಅವಮಾನ ಮಾಡಿದೇನೆಂದನಿಸುತ್ತದೆ.. 🤐
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಮುಖವಾಡದಾರಿಗಳು #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು
#ಗೋಮುಖ_ವ್ಯಾಘ್ರಗಳು #ಕಪಟನಾಟಕಧಾರಿಗಳು

ರಂಜಿತಾ ಸೋಮಶೇಖರ್ ❤️

ಅವರ ಯೋಗ್ಯತೆಯಂತೆಯೇ ನಿನ್ನ ಯೋಗ್ಯತೆಯೂ ಎಂದುಕೊಂಡು ವ್ಯಕ್ತಿತ್ವವ ಅಳೆದುಬಿಡುವರು..🤐 ಅವರ ನೀಚ ನಾಲಿಗೆಯ ಪ್ರವೃತ್ತಿಯನ್ನು ಕೊನೆಗೂ ಸಾಬೀತುಪಡಿಸುವರು..😣 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನೀಚಪ್ರಪಂಚ #ಆಚರವಿಲ್ಲದ_ನಾಲಿಗೆ #ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು #ಎಲ್ಲಿಯೂ_ಸಲ್ಲದವರು

read more
ಜಗವೇ ಹೀಗೇ..! ಮುಖವಾಡವ ಧರಿಸಿ ಅಳುವ ಸರಿಸಿ
ನಗುವ ಕಪಟ ನಗುವನ್ನು ನಿಜವೆಂದು ನಂಬುವರು..😣
ಮನಸಾರೆ ಬಿಕ್ಕಿ ಬಿಕ್ಕಿ ಅಳುವ ನಿನ್ನ ಕಣ್ಣೀರ ಹನಿಗಳನು..!
ಅಯ್ಯೋ ಮೊಸಳೆ ಕಣ್ಣೀರು ಅವಳದೆಂದು ಬೇಕಂತಲೇ ;
ಹಲವು ಊಹಾಪೋಹಗಳ ಸೃಷ್ಟಿಸಿ ಕುಹಕವಾಡುವರು 😪 ಅವರ ಯೋಗ್ಯತೆಯಂತೆಯೇ ನಿನ್ನ ಯೋಗ್ಯತೆಯೂ ಎಂದುಕೊಂಡು ವ್ಯಕ್ತಿತ್ವವ ಅಳೆದುಬಿಡುವರು..🤐
ಅವರ ನೀಚ ನಾಲಿಗೆಯ ಪ್ರವೃತ್ತಿಯನ್ನು ಕೊನೆಗೂ ಸಾಬೀತುಪಡಿಸುವರು..😣
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ನೀಚಪ್ರಪಂಚ #ಆಚರವಿಲ್ಲದ_ನಾಲಿಗೆ
#ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು
#ಎಲ್ಲಿಯೂ_ಸಲ್ಲದವರು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile