Find the Best funny_jokes Shayari, Status, Quotes from top creators only on Nojoto App. Also find trending photos & videos about i love you funny, funny love quotes in hindi for him, funny love shayari, love funny quotes in hindi, i love you gif funny 590,
Akash Ia
ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ ಕುರ್ ಕುರ್ ಕುರ್ ಕುರ್ ಮೊಬೈಲ್ ಟಾರ್ಚ್ ಮೂಲಕ ನೋಡಿದಾಗ ಹತ್ತಿರದ ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ ಚಿಪ್ಸ್ ತಿನ್ನುತ್ತಿದ್ದ.. ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ *ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..* ಎಂಚಿ ಸಾವು ಮಾರೆ😃😃🤡😇😇 ©Akash Ia kurkure.... story..#kurkure #joke #Funny #funny_jokes #kannada #kannadajokes #funny_video #viral #Trading #write
Akash Ia
(01) School ಹುಡುಗರ ಗುಂಪು, ಒಬ್ಬ ಯುವಕನನ್ನ ಹಿಡ್ಕಂಡು School ಕಡೆ ದರಾದರಾ ಎಳಕೊಂಡು ಹೊಂಟಿದ್ರು... ಒಬ್ಬ ಅಜ್ಜ ಕೇಳಿದ್ರು...ಯಾಕೋ ತಮ್ಮಾ ಅವನ್ಯಾಕ್ ಏಳಿತಿರೋ...ಬಿಡ್ರೋ...ಅವನ್ಗ ಸಾಲಿ ಇಷ್ಟಾ ಇಲ್ಲಾಂತ ಕಾಣತೈತಿ.. ಬೇಕಾದಾಗ ಬರತಾನ... ಹುಡುಗರು: ಅಜ್ಜಾ, ನೀ ಗಪ್ ಕುಂದ್ರ.... ಇವಾ ದಿನಾ ಹಿಂಗ ಸಾಲಿ ತಪ್ಸಾಕ್ ಹತ್ಯಾನ, ಬರೆ ವಾಟ್ಸಾಪ್ ಫೇಸ್ಬುಕ್ ದಾಗ ಇರ್ತಾನ..ಇವಾ ಯಾರಂತ ತಿಳಿದಿ.....???? ಇವಾ ನಮ್ಮ *ಮಾಸ್ತರ್* ಅದಾನ.. 😜😝😋 kannadajokes ©Akash Ia School friends ....#jokes #kannadajokes #new_post #joke #newjokes #funny_jokes #funny😂😂 #schollife #masters #FunnnyVideo
Dimplegirl21
Dimplegirl21
Vinod Furtado
Vinod Furtado