Find the Best kannadajokes Shayari, Status, Quotes from top creators only on Nojoto App. Also find trending photos & videos about
Akash Ia
ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ ಕುರ್ ಕುರ್ ಕುರ್ ಕುರ್ ಮೊಬೈಲ್ ಟಾರ್ಚ್ ಮೂಲಕ ನೋಡಿದಾಗ ಹತ್ತಿರದ ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ ಚಿಪ್ಸ್ ತಿನ್ನುತ್ತಿದ್ದ.. ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ *ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..* ಎಂಚಿ ಸಾವು ಮಾರೆ😃😃🤡😇😇 ©Akash Ia kurkure.... story..#kurkure #joke #Funny #funny_jokes #kannada #kannadajokes #funny_video #viral #Trading #write
Akash Ia
(01) School ಹುಡುಗರ ಗುಂಪು, ಒಬ್ಬ ಯುವಕನನ್ನ ಹಿಡ್ಕಂಡು School ಕಡೆ ದರಾದರಾ ಎಳಕೊಂಡು ಹೊಂಟಿದ್ರು... ಒಬ್ಬ ಅಜ್ಜ ಕೇಳಿದ್ರು...ಯಾಕೋ ತಮ್ಮಾ ಅವನ್ಯಾಕ್ ಏಳಿತಿರೋ...ಬಿಡ್ರೋ...ಅವನ್ಗ ಸಾಲಿ ಇಷ್ಟಾ ಇಲ್ಲಾಂತ ಕಾಣತೈತಿ.. ಬೇಕಾದಾಗ ಬರತಾನ... ಹುಡುಗರು: ಅಜ್ಜಾ, ನೀ ಗಪ್ ಕುಂದ್ರ.... ಇವಾ ದಿನಾ ಹಿಂಗ ಸಾಲಿ ತಪ್ಸಾಕ್ ಹತ್ಯಾನ, ಬರೆ ವಾಟ್ಸಾಪ್ ಫೇಸ್ಬುಕ್ ದಾಗ ಇರ್ತಾನ..ಇವಾ ಯಾರಂತ ತಿಳಿದಿ.....???? ಇವಾ ನಮ್ಮ *ಮಾಸ್ತರ್* ಅದಾನ.. 😜😝😋 kannadajokes ©Akash Ia School friends ....#jokes #kannadajokes #new_post #joke #newjokes #funny_jokes #funny😂😂 #schollife #masters #FunnnyVideo
whyspoorthi
ಓ ವಿಘ್ನ ನಿವಾರಕನೇ ನಿನ್ನ ಲೀಲೆಗಳಿಗೆ ಸಾಟಿ ಇಲ್ಲಾ. @srao #ಅತೃಪ್ತಆತ್ಮ #atruptaatma #srao #sraoquotes #ಶೋಧ #shodha #kannadaquotes #mangalore #karnataka #kavana #quotes #kannada #quoteoftheday #lifequotes #reality #kannadasayings.#quotes#life#experiencequotes #Lifeexperience#quoteisoftheindia #qoutesaboutlife#jokes #kannadajokes.
Bhuvaneshwari Vijapure
Just for humor #sunshinebhuvi #NOTOJO #meme#kannadajokes#jokes#support
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto