Nojoto: Largest Storytelling Platform

Best collabwithjogi Shayari, Status, Quotes, Stories

Find the Best collabwithjogi Shayari, Status, Quotes from top creators only on Nojoto App. Also find trending photos & videos about love coll 390, collage quotes life, college life, collected stories and pictures that reflect wit and humour, collarbones quotes,

  • 175 Followers
  • 14903 Stories

Manu R

Masuma Begun

sudha kori

ರಘು ಶಿವಸ್ವಾಮಿ

ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಬರಲ್ಲ ಅಂದೆ...😒 ನೀ ಹೃದಯದೊಳಗೆ ಕಾಲಿಟ್ಟೆ.

#ಸನಿಹ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಜವಾದ ಪ್ರೀತಿ ಬದಲಾಗುವುದೇ? #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸದ್ರಲ್ಲಿ ಅಗಸ ಗೋಣಿ ಒಗಿತಿದ್ನಂತೆ, 
ಕಾಲಕ್ರಮೇಣ ಹಾಕೊಂಡಿರೊ ಚಡ್ಡಿ ಒಗೆಯೋಕು ಸಂಕ್ಟ ಪಡ್ತಿದ್ನಂತೆ, ಇದು ಹಂಗೆನೆ.... ನಿಜವಾದ ಪ್ರೀತಿ ಬದಲಾಗುವುದೇ?

#ಪ್ರೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ಮಾಡೋಕ್ ಏನು ಕೆಲ್ಸ ಇರ್ಲಿಲ್ಲ,
ಪ್ರೀತ್ಸೋಕ್ ಬೇರೆ ಯಾರು ಸಿಕ್ಕಿರ್ಲಿಲ್ಲ,
ಅದೆ ಸಮಯಕ್ಕೆ ನೀ ಸರಿಯಾಗ್ ಸಿಕ್ದಲ್ಲ.
😀😂 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಂದು ಮಂದವಾಗುವುದಿಲ್ಲ. #ಜ್ಞಾನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಸೆಯ ಕುದುರೆ ಅಂತಸ್ತಿನೆಡೆಗೆ,
ಅಸೂಯೆಯ ಕುದುರೆ ಅವನತಿಯ ಕಡೆಗೆ,
ಆಸೆ ಪಟ್ಟು ಅರಸ ಕೆಟ್ಟ, ಅಸೂಯೆ ಪಟ್ಟು ಅವಿವೇಕಿ ಕೆಟ್ಟ.
ಆಸೆ ಆಸೂಯೆಗಳನ್ನು ಬಿಟ್ಟವನು ಶರಣನಾಗಿಬಿಟ್ಟ ಈ ಧರೆಯೊಳಗೆ. ಎಂದು ಮಂದವಾಗುವುದಿಲ್ಲ. 

#ಜ್ಞಾನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಗಾಢವಾಗಿದೆ ಈ ಪ್ರೀತಿಯ ಸಂಬಂಧ. #ಆಕಸ್ಮಿಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಿಳಿಯದೆ ಸಂಕಲ್ಪ ಮಾಡಿದೆ ಅಂದು 
ಅವಳೊಂದಿಗೆ ಇರಬೇಕೆಂದು,
ಸಂತಾನದೊಂದಿಗೆ ಬಂದಳು ಇಂದು 
ನನಗೆ ಮದುವೆ ಆಗಿದೆ ಎಂದು. 
😀😂 ಗಾಢವಾಗಿದೆ ಈ ಪ್ರೀತಿಯ ಸಂಬಂಧ.

#ಆಕಸ್ಮಿಕ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಳಿದವನೆ ಆಳಬೇಕು, 
ಉಳುವವನೆ ಉಳಬೇಕು,
ಕೂಲಿ ಮಾಡುವವನು ಕೂಲಿ ಮಾಡುತ್ತಲೆ ಸಾಯಬೇಕೆಂಬುದು ಯಾವ ಇತಿಹಾಸದಲ್ಲಾಗಲಿ, ಸಂವಿಧಾನದಲ್ಲಾಗಲಿ ಇಲ್ಲ.
ದೇಶದಲ್ಲಿ ಬದಲಾವಣೆ ಅತ್ಯಾವಶ್ಯಕ,
ಬದಲಾವಣೆ ರಾಜಕಾರಣಿಗಳಿಂದಂತೂ ಸಧ್ಯವೇ ಇಲ್ಲ,
ಬದಲಾವಣೆ ಜನಸಾಮಾನ್ಯರಿಂದಲೇ ಆಗಬೇಕು.

 ಮನದ ಏಳಿಗೆ ಕಾಣಲು. 

#ಅಹಂಕಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ವಿಚಾರ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

read more
ಒಬ್ಬರ ಬಾಯಿಂದ ಮಾತ್ತೊಬ್ಬರ ಕಿವಿಗೆ ಹರಿದಾಡುತ್ತಲೆ ಇರುತ್ತವೆ, ಕೊನೆಯ ಹಂತದಲ್ಲಿ ಒಳ್ಳೆಯ ವಿಚಾರಗಳು ಕೂಡ ಕಲುಷಿತವಾಗಿಬಿಡುತ್ತವೆ. ಏಕೆಂದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಿದಾಡುವ ವಿಚಾರಗಳಿಗೆ ವಿಷ ಜಂತುಗಳ ಆಕ್ರಮಣವಾಗಿಬಿಟ್ಟಿರುತ್ತದೆ. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ವಿಚಾರ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi
loader
Home
Explore
Events
Notification
Profile