Nojoto: Largest Storytelling Platform

Best ಪ್ರೀತಿಯ Shayari, Status, Quotes, Stories

Find the Best ಪ್ರೀತಿಯ Shayari, Status, Quotes from top creators only on Nojoto App. Also find trending photos & videos aboutಪ್ರೀತಿಯ ಮಹತ್ವ, ಪ್ರೀತಿಯ ನುಡಿಮುತ್ತುಗಳು, ಪ್ರೀತಿಯ ಪಾರಿವಾಳ, ಪ್ರೀತಿಯ ಕವನಗಳು, ಪ್ರೀತಿಯ ಕವನ,

  • 15 Followers
  • 22 Stories

Siri

#loveshayari #ನನಸಾಗದ #ಪ್ರೀತಿ #ಪ್ರೀತಿಯ #ಉಲ್ಲೇಖಗಳು #ಪ್ರೀತಿ #ಪ್ರೀತಿಯತುಣುಕು #ಪ್ರೀತಿಯಕಾಣಿಕೆ

read more

True Lines

ಪ್ರೀತಿಯ ಉಲ್ಲೇಖಗಳು ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ #ಲವ್ #ಪ್ರೀತಿಬರಹ #ಪ್ರೀತಿಪ್ರೇಮ#ಪ್ರೀತಿಯ #ಲವ್ಸ್ಟೋರಿ #ಕಣ್ಣುತೆರೆದುನೋಡು #ಪ್ರೀತಿಯಮಾತು #ಪ್ರೇಮಕಾವ್ಯ

read more

Amar Gudge

ಗೆಳೆಯನ ಹೃದಯಕ್ಕೆ ಅಜೀವನ ಪರ್ಯಂತ ಪ್ರೀತಿಯ ವಿಮೆ ಮಾಡಿಸಿ, ತಪ್ಪದೆ ಪ್ರತಿ ಭಾರಿ ಭಾವನೆಗಳ ಕಂತು ಕಟ್ಟುವ ಆಸೆಯಾಗಿದೆ..! #yqjogi #yqkannada #ಪ್ರೀತಿಯ #ವಿಮೆ #ಭಾವನೆಗಳ #ನಿನ್ನಧ್ಯಾನಿ #YourQuoteAndMine Collaborating with S M ವಿಶ್ವಕರ್ಮ

read more
ಲೇಪ್ಸಾಗಿಲ್ಲವದು
ಮೆಚುರೀಟಿ 
ಆಗುವುದು
ಕಾಯಬೇಕಿದೆ ಗೆಳೆಯನ ಹೃದಯಕ್ಕೆ ಅಜೀವನ ಪರ್ಯಂತ ಪ್ರೀತಿಯ ವಿಮೆ ಮಾಡಿಸಿ,
ತಪ್ಪದೆ ಪ್ರತಿ ಭಾರಿ ಭಾವನೆಗಳ ಕಂತು ಕಟ್ಟುವ ಆಸೆಯಾಗಿದೆ..!

#yqjogi #yqkannada #ಪ್ರೀತಿಯ #ವಿಮೆ #ಭಾವನೆಗಳ #ನಿನ್ನಧ್ಯಾನಿ  #YourQuoteAndMine
Collaborating with S M ವಿಶ್ವಕರ್ಮ

ಭೀಮ ಕನಸು.

#ಪ್ರೀತಿಯ ಒಡತಿ

read more
ಹರಿತವಾದ 
ನಿನ್ನ ಕಂಗಳ 
ಅನವರತ
ಓರೆ ನೋಟಕೆ, 
ಯುದ್ಧ ಶಸ್ತ್ರಾಸ್ತ್ರಗಳು ಕೂಡ 
ಮಂಡಿಯೂರುತ್ತವೆ ಸಖಿ. #ಪ್ರೀತಿಯ ಒಡತಿ

Lakumikanda Mukunda

#ಪ್ರೀತಿಯ ಹೂವು

read more
ನೀನೆ ಪ್ರೀತಿ ಮಾಡಿದ ಹೂವು
ಲಾಲಿಸಲಿಲ್ಲವೇತಕೋ.!
ನೀನೇ ಇಷ್ಟ ಪಟ್ಟ ಹೂವು 
ಮುಡಿಯಲಿಲ್ಲ ಎತಕೋ..!

ಎನು ಕಾಣದಾದ ಮಾಯೆ
ಎದೆಯ ಗೂಡಿಗಿಟ್ಟೆಯಾ?
ಬದಿಗೆ ಸರಿದು,ಉರಿಯನಿಟ್ಟು
ಸೆದೆಯ ತಂದು ಸುರಿದೆಯಾ?

ಕಾಣದಂತೆ ಗಾಯವಾಗಿ
ನೋವು ಎಲ್ಲೆ ಮೀರಿದೆ..
ಎಸು ಉಪಚಾರ ಮಾಡಿದರೂ
ತಾಸು ಬದುಕಲೊಲ್ಲದು..!

ಪ್ರೀತಿಯ ಕುಸುಮ ನಾನು
ಆಳದಲಿ ತುಸು ಅಳಲಿದೆ
ನೀನೇ ಆಡಿದಾಟಕಾಗೆ
ನೊಂದು ನಾನು ಬಳಲಿದೆ.!

🖋-ಲಕುಮಿಕಂದ ಮುಕುಂದ #ಪ್ರೀತಿಯ ಹೂವು

Follow us on social media:

For Best Experience, Download Nojoto

Home
Explore
Events
Notification
Profile