Nojoto: Largest Storytelling Platform

Best ಶಶಿ Shayari, Status, Quotes, Stories

Find the Best ಶಶಿ Shayari, Status, Quotes from top creators only on Nojoto App. Also find trending photos & videos about ಶಶಿ meaning, ಶಶಿ ಪದದ ತದ್ಭವ ರೂಪ, ಶಶಿ ಸಮಾನಾರ್ಥಕ ಪದಗಳು, ಶಶಿ, ಶಶಿ ತರೂರ್,

  • 3 Followers
  • 4 Stories
    PopularLatestVideo

Vinaya Hegde

#ಶಶಿ #ಅವಳಂದ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ನಿನ್ನ ಮೊಗದ ಕಾಂತಿಯ ಕಂಡು
ಅಡಗಿ ಕುಳಿತಿದ್ದನಂತೆ ಶಶಿಯು
ತನ್ನಂದದ ಅಹಂನು ಮರೆತು
ಬಹುಶಃ ಆ ದಿನವೇ ಇರಬಹುದೆ
ಅಮಾವಾಸ್ಯೆ..? #ಶಶಿ #ಅವಳಂದ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

Vinaya Hegde

#ಶಶಿ #ನಿಶ್ಯಬ್ದ #kannadaquotes #yqjogi #yqjogi_kannada

read more
ಅಳುತಿಹುದು ಮನವು
ಕತ್ತಲಾಯಿತೆಂದು
ನಗುತಿಹನು ಶಶಿಯು
ನಾನು ಇರುವೆ ಎಂದು.. #ಶಶಿ #ನಿಶ್ಯಬ್ದ #kannadaquotes #yqjogi #yqjogi_kannada

ಲಕುಮಿಕಂದ ಮುಕುಂದ

ಹೀಗೆ ಹಿತ್ತಲಿನಲಿ ಒಂಟಿಯಾಗಿ ಅಲೆದಾಡುತ್ತ ಮೋಡದ ಮರೆಯಿಂದ ಕದ್ದು ಇಣುಕಿದ ಇಂದುವಿನ ಸುಂದರಮೊಗವ ಕಂಡು ಹುಟ್ಟಿದ ಸಾಲ್ಗಳು.. 🌝🌛🌛 #yqbaba#yqjogi#yqkannada#ಅಭಿಸಾರಿಕೆ#ಶಶಿ#ಕನಸು#ಪ್ರೇಮಕಾವ್ಯ #YourQuoteAndMine Collaborating with ಅಭಿಸಾರಿಕೆ

read more
ಮೇಘ ರಾಶಿಯ ಮೇಲೆ ನಮ್ಮಿಬ್ಬರ
ಒಲವ ಓಲೆ ಬರೆಯಲೇ..
ನಾನೋ ರವಿ ನೀನೋ ಭುವಿ
ವರ್ಷಧಾರೆ ಸುರಿದಾಗಲೇ..
ನಾ ಬರೆದ ಪದಗಳರ್ಥ ತೀಳದಿತು.
ಒಲವ ಮಯೂರಿ ಕುಣದೀತು.. ಹೀಗೆ ಹಿತ್ತಲಿನಲಿ ಒಂಟಿಯಾಗಿ ಅಲೆದಾಡುತ್ತ ಮೋಡದ ಮರೆಯಿಂದ ಕದ್ದು ಇಣುಕಿದ ಇಂದುವಿನ ಸುಂದರಮೊಗವ ಕಂಡು ಹುಟ್ಟಿದ ಸಾಲ್ಗಳು.. 🌝🌛🌛

#yqbaba#yqjogi#yqkannada#ಅಭಿಸಾರಿಕೆ#ಶಶಿ#ಕನಸು#ಪ್ರೇಮಕಾವ್ಯ   #YourQuoteAndMine
Collaborating with ಅಭಿಸಾರಿಕೆ

ನಿವೇದಿತಾ

#ಶಶಿ #ಹಾಗೆಸುಮ್ಮನೆ #Shayari

read more
ನಭದ ತುಂಬಾ
ಮದುಶಾಲೆಯ ತೆರೆದಿದೆ;
ನಕ್ಷತ್ರಗಳ ಬಳಗ!!
ಶಶಿ ಅಲ್ಲಿ ಸಂಭ್ರಮಿಸುವ 
ನವಾಬ!! #ಶಶಿ #ಹಾಗೆಸುಮ್ಮನೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile