Nojoto: Largest Storytelling Platform

Best wantedpoet Shayari, Status, Quotes, Stories

Find the Best wantedpoet Shayari, Status, Quotes from top creators only on Nojoto App. Also find trending photos & videos about

  • 1 Followers
  • 4 Stories

harshollasa

#ಹರ್ಷೋಲ್ಲಾಸ #wantedpoet #yourquote love❤ #BreakUp #Poetry

read more

harshollasa

harshollasa

ಹುಚ್ಚು ಮನಸ್ಸಿದೆ 
ಹೆಚ್ಚು ಕನಸಿದೆ
ನಿನ್ನ ಸೇರುವ 
ಆಸೆ ಹೆಚ್ಚಿದೆ
ನಿನ್ನ ಬಾಳಿಲಿ 
ನನ್ನ ಬಾಳನು
ಬೆರೆಸುವಂತಹ 
ಆಸೆ ಕಚ್ಚಿದೆ #wantedpoet #love #kannadaquotes

harshollasa

ಹೂವುಗಳು ಅರಳುವಷ್ಟು
ಚಂದ ನಿನ್ನ ರೂಪವು
ಕನಸಿನಲ್ಲೂ ಕಾಡುವಷ್ಟು
ಅಂದ ನಿನ್ನ ಚೆಂದವು

ನವಿಲು ನಾಟ್ಯ ಮಾಡುತಿತ್ತು
ಯಾರ ಕಡೆಗೂ ನೋಡದೆ
ಮನದ ಹಕ್ಕಿ ಹಾರುತಿತ್ತು
ಯಾರ ಮಾತು ಕೇಳದೆ

ಮಂದಹಾಸ ಬೀರುತಿತ್ತು
ನಿನ್ನ ಕಣ್ಣ ನೋಟವು
ಪುಟ್ಟ ಹೃದಯ ಮಿಡಿಯುತಿತ್ತು
ಮೊದಲ ಪ್ರೇಮ ಪಾಠವು #ಹೃದಯ #wantedpoet #love #inspiration #kannadaquotes #poem


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile