Nojoto: Largest Storytelling Platform

Best ಮನಸ್ಸಿಗೆ Shayari, Status, Quotes, Stories

Find the Best ಮನಸ್ಸಿಗೆ Shayari, Status, Quotes from top creators only on Nojoto App. Also find trending photos & videos about ಮನಸ್ಸಿಗೆ ತುಂಬಾ ನೋವು, ಮನಸ್ಸಿಗೆ ನೋವು, ಮನಸ್ಸಿಗೆ ತುಂಬಾ ನೋವಾಗಿದೆ, ಮನಸ್ಸಿಗೆ ಬಂದ, ಮನಸ್ಸಿಗೆ ಬಂತು,

  • 2 Followers
  • 2 Stories
    PopularLatestVideo

DIVAKAR D

ಮನಸಿನ ಮಾತು‌ ಮನದೊಳಗೆ ಅವಿತು... #ದಿವಾಕರ್ #ಒಲ್ಲದ #ಮನಸ್ಸಿಗೆ #ಸಿಹಿಮಾತು #ಅನರ್ಥ #ಅಮೃತ #yqjogi #yqgoogle

read more
ಒಲ್ಲದ ಮನಸಿಗೆ
ಸಿಹಿ ಮಾತು ಸಹ 
ಅನರ್ಥವಾದರೆ,
ಒಲಿದ ಮನಸಿಗೆ
ಕಹಿ ಮೌನವು
ಅಮೃತದಂತೆ
ಹತ್ತಿರವಾಗಿ
ಅರ್ಥವಾಗುತ್ತದೆ... ಮನಸಿನ ಮಾತು‌ ಮನದೊಳಗೆ ಅವಿತು...
#ದಿವಾಕರ್ #ಒಲ್ಲದ #ಮನಸ್ಸಿಗೆ #ಸಿಹಿಮಾತು #ಅನರ್ಥ
#ಅಮೃತ #yqjogi #yqgoogle

M Dev Kumar

#ಮನಸ್ಸಿಗೆ ನೆಮ್ಮದಿ ಇಲ್ಲದೆ ದೂರ ಪಯಣಿಸುವ ಪಯಣಿಗ ನಾ #Talk

read more
ಎಲ್ಲೇ ಹೋದರು ಎಲ್ಲೇ ಇದ್ದರೂ ಹೇಗೆ ಇದ್ದರೂ ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ನಿನ್ನ ಮನಸ್ಸಿನಲ್ಲಿರುವ ಕಲ್ಮಶಗಳನ್ನು ಹಾಕಿದಾಗ ಮಾತ್ರ #ಮನಸ್ಸಿಗೆ ನೆಮ್ಮದಿ ಇಲ್ಲದೆ ದೂರ ಪಯಣಿಸುವ ಪಯಣಿಗ ನಾ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile