Find the Best Romantic_couple Shayari, Status, Quotes from top creators only on Nojoto App. Also find trending photos & videos about
Jagadish Biradar
ಈ tiktok, sharechat ಬಂದು ಅಲ್ಲಿನ videos whatsapp, fb story status ಅಲ್ಲಿ ಹಾಕೋಕೆ ಶುರು ಆದ್ಮೇಲೆ ಒಂದಷ್ಟು ಜನ ಮಾನ ಮರ್ಯಾದೆ ಬಿಟ್ಬಿಟ್ರು 🙊🙉🙈 ಅವೇನು ನಿಜ couples, ಇಲ್ಲ ಬರೀ videoಗಾಗಿ ಜೊತೆಗಿರ್ತಾರೋ, ಇಲ್ಲ ಮನೇಲಿ ಮದುವೆ ಮಾಡ್ಸಿಲ್ಲ ಅಂತ ಹಂಗಾಡ್ತಾರೋ...🤷🏻♀️ #Cute_couple, #romantic_couple, #dream, #tag ಸುಡುಗಾಡು, ಮಣ್ಣು ಮಸಿ ಅಂದ್ಕೊಂಡು ಆ ಹಿಡ್ಕೊಳ್ಳೋದು, ಮುಖ ನೆಕ್ಕೋದು, ಕಚ ಪಚ ಅಂತ ಕಚ್ಚೋದು... ಅವೆನ್ ಮನುಷ್ರಾ ನಾಯಿಗಳ doubt ಆಗತ್ತೆ🙄🙏🏻 #fakelove #lovers
#FakeLove #lovers #Dream #Romantic_couple #Cute_couple
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited