Nojoto: Largest Storytelling Platform
    PopularLatestVideo

ರಘು ಶಿವಸ್ವಾಮಿ

ಆತ್ಮವಿಶ್ವಾಸ ಎಂದೂ ಕಮ್ಮಿಯಾಗದಿರಲಿ. #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತುಳಿದು ಬೆಳೆವವರ ನಡುವೆ ಅಳಿಯದೆ ಉಳಿಯಬೇಕು, ಅವರೆದುರೆ ಮತ್ತೆ ಎದ್ದು ನಿಲ್ಲಲು. ಆತ್ಮವಿಶ್ವಾಸ ಎಂದೂ ಕಮ್ಮಿಯಾಗದಿರಲಿ.

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಂದಿನ ಜೀವನದ ಬಗ್ಗೆ ಚಿಂತಿಸುತ್ತಿರುತ್ತಾರೆ.. ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈ ಕರೋನಾ ಮುಗಿಯೋದು ಯಾವಗ ಮುಗಿಯತ್ತೋ ಇಲ್ವಾ ಅಂತಿದ್ದಾರೆ ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shruthi

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೆಲಸವಿಲ್ಲದೇ ತುತ್ತು 
ಅನ್ನಕ್ಕೆ ಪರದಾಡುವಂತಾಗಿದೆ  ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vinaya Hegde

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಶಾಂತಿಯಿಲ್ಲದೆ
ಅಂತರಂಗದ ಒಳಗೆ 
ಇಣುಕುತ್ತಿರಬಹುದೇನೊ..? ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಾಸ್ತವದ ಅರಿವಿನೊಂದಿಗೆ ಸಾಗುತ್ತಿದ್ದಾರೆ..!
ಸುರಕ್ಷತೆಯನ್ನು ಶಿರಸಾವಹಿಸಿ ಪಾಲಿಸಿ
ಸಹಜ ಜೀವನದತ್ತ ಮುಖ ಮಾಡುತ್ತಿದ್ದಾರೆ
ಎಷ್ಟು ದಿನ ಮನೆಯಲ್ಲೇ ಕೂರುವುದೆಂದು 
ಧೈರ್ಯ ಮಾಡಿ ಕೆಲಸಗಳಿಗೆ ತೆರಳುತ್ತಿದ್ದಾರೆ 
ಹಾಗೋ ಹೀಗೋ ಹೇಗೋ ಬಂದದ್ದು ಬರಲಿ 
ಭಗವಂತನ ದಯೆಯೊಂದಿರಲಿ ಎಂಬಂತೆ
ತುತ್ತಿನ ಚೀಲವ ತುಂಬಲು ಶ್ರಮಪಡುತ್ತಿದ್ದಾರೆ 😔 ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಲಸೆ ಬಂದವರು ಊರಿಗೆ ಮರಳ್ತಾ ಇದಾರೆ/
ಇದ್ದಲ್ಲೇ ಇರುವವರು ಮೀಸೆ ಮರೇಲಿ ನಗುತ್ತಾ ಇದ್ದಾರೆ// ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

M K Shetty

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೆಲಸ ಕಾರ್ಯ ಇಲ್ದೆ ಮನೆಗ್ ಕೂತಿರ್. ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

M K Shetty

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾರನ್ನೋ ಮೆಚ್ಚಿಸಲೋಸುಗ ತಮ್ಮ ನೆಮ್ಮದಿಯನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ.... ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

M K Shetty

ಏನು ಮಾಡುತ್ತಿದ್ದಾರೆ? #ಜನರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೇರೆಯವರ ಜೀವನದಲ್ಲಿ ಏನಾಗುತ್ತಿದೆ ಅನ್ನುವ ಚಿಂತೆಯಲ್ಲೆ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಏನು ಮಾಡುತ್ತಿದ್ದಾರೆ? 

#ಜನರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile