Nojoto: Largest Storytelling Platform

Best ಮಹಾದೇವ Shayari, Status, Quotes, Stories

Find the Best ಮಹಾದೇವ Shayari, Status, Quotes from top creators only on Nojoto App. Also find trending photos & videos about ಮಹಾದೇವಿ ವಚನಗಳು, ಮಹಾದೇವಿ ಧಾರಾವಾಹಿ, ಮಹಾದೇವಿ ಸೀರಿಯಲ್, ಮಹಾದೇವಿ ಮಹಾದೇವಿ, ಮಹಾದೇವ ಸಾಂಗ್,

  • 1 Followers
  • 1 Stories
    PopularLatestVideo

ನಯನ

ಹರ ಹರ ಮಹಾದೇವ, ಸಕಲ ಸೃಷ್ಟಿಯನ್ನು ಕಾಪಾಡಯ್ಯ. #ಮಹಾದೇವ #yqjogi #yqkannada #kannada #Collab #ಶಿವರಾತ್ರಿ #YourQuoteAndMine Collaborating with YourQuote Jogi

read more
ಕೈಯಲ್ಲಿ ಹಿಡಿದಿಹ ತ್ರೀಶೂಲ,ಢಮರು
ನೀಲಕಂಠಧರ ತ್ರಿನೇತ್ರ ನೆ ನಿನಗೆ ಶರಣು
ಹರ ಹರ ಮಹಾದೇವ...

ನಂದಿವಾಹನ ನೇ ತ್ರೀಲೋಕದೊಳು ನೀನಿರಲು
ಜಗದೀಶ್ವರನೇ ನಿನಗೆ ಶರಣು
ಹರ ಹರ ಮಹಾದೇವ...

ನಿನ್ನಯ ನಾಮವ ಸ್ಮರಿಸುತಾ
ನಿನ್ನನು ನಂಬಿದ ಭಕ್ತರ ಕಾಪಾಡು
ಹರ ಹರ ಮಹಾದೇವ...

 ✍🏻ನಯನ ಆಚಾರ್ಯ ಹರ ಹರ ಮಹಾದೇವ, 
ಸಕಲ ಸೃಷ್ಟಿಯನ್ನು ಕಾಪಾಡಯ್ಯ. 

#ಮಹಾದೇವ #yqjogi #yqkannada #kannada #collab #ಶಿವರಾತ್ರಿ #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile