Nojoto: Largest Storytelling Platform

Best ಇಷ್ಟ Shayari, Status, Quotes, Stories

Find the Best ಇಷ್ಟ Shayari, Status, Quotes from top creators only on Nojoto App. Also find trending photos & videos about ಇಷ್ಟ meaning in english, ಇಷ್ಟು ದಿನ ಈ ವೈಕುಂಠ, ಇಷ್ಟು ಕಾಲ ಒಟ್ಟಿಗಿದ್ದು ಸಾಹಿತ್ಯ, ಇಷ್ಟ ಪದದ ವಿರುದ್ಧ ಪದ, ಇಷ್ಟ ಗ್ರಾಮ್,

  • 2 Followers
  • 4 Stories
    PopularLatestVideo

Manjula Murali

ಮನಸ್ಸು_ಇಸ್ಟವಾದವರು #ವೆಂಚಿರಾ #yqkannada #yqjogi #yqquotes #ಮನಸ್ಸು #ಇಷ್ಟ #YourQuoteAndMine Collaborating with Raghava Ram

read more
ಮನಸ್ಸಿಗೆ ಇಷ್ಟವಾಗದವರು 
ನಮ್ಮನ್ನು ಎಷ್ಟೇ ಸುಖ ಸಂಪತ್ತಿನಲ್ಲಿ 
ಮುಳುಗಿಸಿದರೂ ಒಂದು ಕ್ಷಣವು ಅವರೊಂದಿಗೆ
ಇರಲು ಮನಸಾಗದು  ಮನಸ್ಸು_ಇಸ್ಟವಾದವರು
 #ವೆಂಚಿರಾ #yqkannada #yqjogi #yqquotes #ಮನಸ್ಸು #ಇಷ್ಟ  #YourQuoteAndMine
Collaborating with Raghava Ram

Manjula Murali

#ಇಷ್ಟ #ಪ್ರೀತಿ #yqkannada #raghavpavagada #yqquotes #yqbaba #yqlove #YourQuoteAndMine Collaborating with raghava murali

read more
ಜೀವನದಲ್ಲಿ ......
ಬಯಸಿದ್ದೆಲ್ಲ ಪಡೆಯುವಂತಾದರೆ
ಇಷ್ಟಕ್ಕೆ ಬೆಲೆ ಇಲ್ಲ
ಇಷ್ಟವಾದದೆಲ್ಲ ಪಡೆಯುವಂತಾದರೆ
ಕಷ್ಟಕ್ಕೆ ಬೆಲೆ ಇಲ್ಲ  #ಇಷ್ಟ #ಪ್ರೀತಿ #yqkannada #raghavpavagada #yqquotes #yqbaba #yqlove    #YourQuoteAndMine
Collaborating with raghava murali

ರಮೇಶ್ ಹಡಪದ

ನೀ ನನ್ನ ಮಾತನಾಡಿಸಿದ್ದು. #ಇಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಸುಮ್ಮ‌ 60. ಕುಡಿದು ಮನೆಗೆ ಹೋಗಾವನಿದ್ದೆ ನೀ ಮಾತಾಡಿಸಿ ತಪ್ಪ ಮಾಡಿದೆ 60+30. 90 ಆತು ಹಾಸಿಗಿ ದಿಂಬಾ ಹೊರಗ ಬಿತ್ತು
😜😜😜😀😀😀 ನೀ ನನ್ನ ಮಾತನಾಡಿಸಿದ್ದು.

#ಇಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

#yqquotes #yqbaba #jogikannada #jogiquote #lovequotes #ರಾಜನಬರಹಗಳು #ಇಷ್ಟ ಅವಳು #YourQuoteAndMine Collaborating with Nataraja Sharma

read more
ಎದುರಿಗಿದ್ದಾಗ
ಜರಿಯುವಳು ಹೋಗೋ
ಏ ಕೋತಿ...
ಆದರೂ ದಿನಾ ತಪ್ಪದೇ
ನೋಡವಳು ನನ್ನ
ಈ ಮೂತಿ... #yqquotes #yqbaba #jogikannada #jogiquote 
#lovequotes #ರಾಜನಬರಹಗಳು #ಇಷ್ಟ ಅವಳು #YourQuoteAndMine
Collaborating with Nataraja Sharma


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile