Nojoto: Largest Storytelling Platform

Best ಕ್ಷಣಗಳು Shayari, Status, Quotes, Stories

Find the Best ಕ್ಷಣಗಳು Shayari, Status, Quotes from top creators only on Nojoto App. Also find trending photos & videos about ಮದುವೆ ಕ್ಷಣಗಳು, ಸ್ಮರಣೀಯ ಕ್ಷಣಗಳು, ಕ್ಷಣಗಳು,

  • 2 Followers
  • 2 Stories

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವದೂಟ೨೨೪ ಕೆಲವು ಕ್ಷಣಗಳೇ ಹೀಗೆ ನಗುವಿನಲ್ಲೂ ಕಣ್ಣೀರು ತರಿಸುತ್ತವೆ ಕಾರಿರುಳಿನಲ್ಲಿ ತಾರೆಗಳು ಮಿನುಗುವಂತೆ ಕೆಲವು ಕ್ಷಣಗಳೇ ಹೀಗೆ ಮನದೊಳಗೆ ನೋವಿದ್ದರೂ ಕೂಡ #Collab #YourQuoteAndMine #collabwithjogi #yqkannada #yqjogi #ಕ್ಷಣಗಳು

read more
ಕೆಲವು ಕ್ಷಣಗಳೇ ಹೀಗೆ
ನಗುವಿನಲ್ಲೂ ಕಣ್ಣೀರು ತರಿಸುತ್ತವೆ
ಕಾರಿರುಳಿನಲ್ಲಿ ತಾರೆಗಳು ಮಿನುಗುವಂತೆ
ಕೆಲವು ಕ್ಷಣಗಳೇ ಹೀಗೆ 
ಮನದೊಳಗೆ ನೋವಿದ್ದರೂ ಕೂಡ 
ನಗುವಂತೆ ಪ್ರೇರೇಪಿಸುತ್ತವೆ

ಕೆಲವು ಕ್ಷಣಗಳೇ ಹೀಗೆ 
ಚಂದದ ಹೂವಿನ ಜೊತೆಯಲ್ಲಿ 
ಮುಳ್ಳುಗಳಿರುವಂತೆ
ಕೆಲವು ಕ್ಷಣಗಳೇ ಹೀಗೆ 
ಬಿರು ಬಿಸಿಲಿನಲ್ಲೂ
ಚಲಿಸೋ ಮೋಡಗಳ ನೆರಳಂತೆ

ಕೆಲವು ಕ್ಷಣಗಳೇ ಹೀಗೆ 
ದಟ್ಟ ಕಾನನದೊಳಗೆ ಇದ್ದಕಿದ್ದಂತೆ
ಕಾಡ್ಗಿಚ್ಚು ಹೊತ್ತಿ ಸರ್ವನಾಶಗೈವಂತೆ
ಕೆಲವು ಕ್ಷಣಗಳೇ ಹೀಗೆ 
ಎಲ್ಲಾ ಕಷ್ಟಗಳೆಲ್ಲೆ ದಾಟಲು 
ಸುಖದ ಭರವಸೆ ಇರುವಂತೆ

ಪ್ರತಿ ಕ್ಷಣದ ನಿರೀಕ್ಷೆ ಹೊತ್ತು 
ಸದಾ ಸಾಗುತಿರಬೇಕು
ಯಾನದಂತ್ಯದವರೆಗೂ

೦೨೫೦ಎಎಂ೧೧೦೧೨೦೨೨
*ಅಮುಭಾವಜೀವಿ ಮುಸ್ಟೂರು* #ಅಮುಭಾವದೂಟ೨೨೪

ಕೆಲವು ಕ್ಷಣಗಳೇ ಹೀಗೆ
ನಗುವಿನಲ್ಲೂ ಕಣ್ಣೀರು ತರಿಸುತ್ತವೆ
ಕಾರಿರುಳಿನಲ್ಲಿ ತಾರೆಗಳು ಮಿನುಗುವಂತೆ

ಕೆಲವು ಕ್ಷಣಗಳೇ ಹೀಗೆ 
ಮನದೊಳಗೆ ನೋವಿದ್ದರೂ ಕೂಡ

Narahari Rao

ನಗುವಿನಲ್ಲೂ ಕಣ್ಣೀರು ತರಿಸುತ್ತವೆ. #ಕ್ಷಣಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದುಃಖದ ಭಾರವನ್ನು ಸಹಿಸಬೇಕು. 
ಆಮೇಲೆ ಬರುವ ಕ್ಷಣಗಳಲ್ಲಿ 
ಸುಖವೊಂದಷ್ಟು ಕಾಣಬಹುದೆಂಬ ಆಸೆ. 
ಕತ್ತಲು ಬೆಳಕುಗಳ ಕಣ್ಣಾಮುಚ್ಚಾಲೆ ಆಟ 
ಜಗತ್ತಿನಲ್ಲಿ ಎಲ್ಲಾದರೂ ಸಹಜವು ತಾನೆ!
ಹಾಗೇ ಜೀವನದಲ್ಲೂ ಸುಖದುಃಖಗಳು
ಬಾರಿ ಬಾರಿಯಾಗಿ ಬರುವುದೂ ಸತ್ಯವಲ್ಲವೇ!  ನಗುವಿನಲ್ಲೂ ಕಣ್ಣೀರು ತರಿಸುತ್ತವೆ.

#ಕ್ಷಣಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile