Nojoto: Largest Storytelling Platform

Best ಓಟು Shayari, Status, Quotes, Stories

Find the Best ಓಟು Shayari, Status, Quotes from top creators only on Nojoto App. Also find trending photos & videos about ಓಟು ಹಾಕಿ, ಓಟು ಕೇಳಲು, ಓಟು ಕೊಡಿ, ಓಟು ಹಾಕುವುದು, ಓಟು,

  • 1 Followers
  • 1 Stories
    PopularLatestVideo

d.p cherie

Image credits-@google ರಾಜ-ಕೀಯ??? #dpcherie #ರಾಜಕೀಯ #ಅಮಾನವೀಯತೆ #ಬಡವರು #ಓಟು #Politics #ಕನ್ನಡ #mylines

read more
ಜೈಕಾರ ಹಾಕುತ್ತ, ಅಧಿಕಾರಕ್ಕೆ ತಂದಿರಲ್ಲಾ??
ಆ ರಾಜಕಾರಣಿ ಮಾಡಿರುವ ಒಳಿತು, ದೇವರೇ ಬಲ್ಲ..
ನೋಟಿನ ಆಸೆಗೆ, ವೋಟು ಇತ್ತಿರಲ್ಲಾ??
ಈ ದಿನ, ಬಡವನ ಬಸಿದ ರಕ್ತಕ್ಕೂ ತಕ್ಕ ಬೆಲೆಯಿಲ್ಲ..!

ಹೇ, ಮೂಢ ಜನರೇ,,,
ಇನ್ನಾದರೂ ಎಚ್ಚೆತ್ತುಕೊಳ್ಳಿ!
ರಾಜಕಾರಣಿಗೆ ರೋಗ ಬಂದರೆ, ಕೆಲವು ದಿನದಲ್ಲೆ ಪರಾರಿ..
ಅದೇ,, ಸಾಮಾನ್ಯ ಜನರಿಗೆ ಸೋಂಕು ತಗುಲಿದರೆ?
ಅವರ ಸಾವಿಗೆ ಅವರೇ ರೂವಾರಿ...

ಅಂಗೈಯಲ್ಲಿದ್ದ ಅಮೂಲ್ಯವಾದ, ವೋಟನ್ನು ಕೈಚಲ್ಲಿ ಕುಳಿತಿರುವಿರಿ..
ಭವಿಷ್ಯವನ್ನಾದರೂ ಚಿಂತಿಸಿ, ಸಿಡಿದೆದ್ದು ನಿಲ್ಲಿರಿ...
ಸರಕಾರದ ಸೌಕರ್ಯ ಪಡೆವ ಹಕ್ಕು ನಿಮ್ಮದು...
ಅದನ್ನು ದಕ್ಕಿಸಿಕೊಳ್ಳುವ, ಕರ್ತವ್ಯವೂ ನಿಮ್ಮದೇ...
 Image credits-@google
ರಾಜ-ಕೀಯ???
#dpcherie #ರಾಜಕೀಯ #ಅಮಾನವೀಯತೆ #ಬಡವರು #ಓಟು #politics #ಕನ್ನಡ #mylines


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile