Nojoto: Largest Storytelling Platform

Best ಪುಣ್ಯ Shayari, Status, Quotes, Stories

Find the Best ಪುಣ್ಯ Shayari, Status, Quotes from top creators only on Nojoto App. Also find trending photos & videos about ಪುಣ್ಯ meaning in english, ಪುಣ್ಯಸ್ಮರಣೆ meaning in english, ಪುಣ್ಯತಿಥಿ meaning in english, ಪುಣ್ಯ ಪದದ ತದ್ಭವ ರೂಪ, ಪುಣ್ಯಾಹ ವಾಚನ,

  • 5 Followers
  • 7 Stories
    PopularLatestVideo

Manjula Murali

ಉತ್ತಮ ಜೀವನ ಪಡೆಯಲು. #ಪುಣ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನ ಕವನ
ನನ್ನ ಕವಿತೆ
ಕತೆನೂ ಚೆನ್ನಾಗಿ ಬರಿತಿನಿ
ಪುಣ್ಯ ಮಾಡಿರಬೇಕು
ವೈ ಕ್ಯೂ 😌😌😍😍 ಉತ್ತಮ ಜೀವನ ಪಡೆಯಲು.

#ಪುಣ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

ಜೀವನ್ದಲ್ಲಿ ಯಾರಿಗ್ ಏನೇ ಒಳ್ಳೆದಾಗ್ಲಿ, ನಮ್ ಮನ್ಸಿಂದ ಬರೋ ಮೊದಲ್ನೇ ಮಾತು 'ಎಲ್ಲಾದಕ್ಕೂ ಪುಣ್ಯ ಮಾಡಿರ್ಬೇಕು'. ಈಗ ಅಂತಹ ಸನ್ನಿವೇಶಗಳನ್ನು ಬರೆಯಿರಿ. #ಪುಣ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with shashi sanvi

read more
ನನ್ನ ತರಹನಾ.... 🙈🙈 ಜೀವನ್ದಲ್ಲಿ ಯಾರಿಗ್ ಏನೇ ಒಳ್ಳೆದಾಗ್ಲಿ, ನಮ್ ಮನ್ಸಿಂದ ಬರೋ ಮೊದಲ್ನೇ ಮಾತು 'ಎಲ್ಲಾದಕ್ಕೂ ಪುಣ್ಯ ಮಾಡಿರ್ಬೇಕು'. ಈಗ ಅಂತಹ ಸನ್ನಿವೇಶಗಳನ್ನು ಬರೆಯಿರಿ. 

#ಪುಣ್ಯ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi 
Collaborating with shashi sanvi

ಲಕುಮಿಕಂದ ಮುಕುಂದ

#ದುರಿತಾರಣ್ಯ #ಕಾರ್ಗತ್ತಲು #ಪುಣ್ಯ #ಸನ್ಮತಿ #yqjogi #yqkannada #YourQuoteAndMine Collaborating with ಶಶಿಕಾಂತ ಪಿ ದೇಸಾಯಿ

read more
ಹುರಿಯಾಳು ನೀನಿನ್ನು
ನಾ ಕರೆಯೋಲೆ ಕಳಿಸಿಲ್ಲ..
ಧರೆಯಳಾಡುವ ಕಿರಿ ದೀಪ
ಪ್ರಜ್ವಲಿಸಬೇಕಿದೆ ಇನ್ನು..
ನಿಷ್ಠೆಗೊಲಿವೆ ಭಕ್ತಿಗೊಲಿವೆ
ನಿನ್ನಾತ್ಮವೇ ನಾನಾಗಿರುವೆ. #ದುರಿತಾರಣ್ಯ #ಕಾರ್ಗತ್ತಲು #ಪುಣ್ಯ #ಸನ್ಮತಿ #yqjogi #yqkannada  #YourQuoteAndMine
Collaborating with ಶಶಿಕಾಂತ ಪಿ ದೇಸಾಯಿ

Narahari Rao

ನೀವೆನಂತಿರ? #ಪುಣ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೌದು... 
ಹುಟ್ಟಿ ಈ ಜೀವನದ ಸವಿಯನ್ನು ಸ್ವಾರಸ್ಯವಾಗಿ ಸವಿಯೋಕ್ಕೆ... 
ಸತ್ತು ಸಂಸಾರದ ಜಂಜಾಟದಿಂದ ಬೀಡುಗಡೆಯಾಗಿ ಪರಲೋಕವನ್ನು ಸೇರೋಕ್ಕೆ... 
ಎಲ್ಲವುದಕ್ಕೂ...!  ನೀವೆನಂತಿರ? 

#ಪುಣ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನೀವೆನಂತಿರ? #ಪುಣ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
'ಪಾಪ' ವನ್ನು ಪಡೆಯಲಿಕ್ಕೂ// ನೀವೆನಂತಿರ? 

#ಪುಣ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಶಾರದಾ ವಟಗಲ್

ಜೀವನ್ದಲ್ಲಿ ಯಾರಿಗ್ ಏನೇ ಒಳ್ಳೆದಾಗ್ಲಿ, ನಮ್ ಮನ್ಸಿಂದ ಬರೋ ಮೊದಲ್ನೇ ಮಾತು 'ಎಲ್ಲಾದಕ್ಕೂ ಪುಣ್ಯ ಮಾಡಿರ್ಬೇಕು'. ಈಗ ಅಂತಹ ಸನ್ನಿವೇಶಗಳನ್ನು ಬರೆಯಿರಿ. #ಪುಣ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Basu K

read more
ಬಯಸಿದ್ದು ಸಿಗದಿರಬಹುದು
ಉತ್ತಮವಾದದ್ದು ನಮಗೆ ಕಾದಿರಬಹುದು
ನಮ್ಮ ಸಮಯ ಬರುವವರೆಗೆ ತಾಳಬಹುದು ಜೀವನ್ದಲ್ಲಿ ಯಾರಿಗ್ ಏನೇ ಒಳ್ಳೆದಾಗ್ಲಿ, ನಮ್ ಮನ್ಸಿಂದ ಬರೋ ಮೊದಲ್ನೇ ಮಾತು 'ಎಲ್ಲಾದಕ್ಕೂ ಪುಣ್ಯ ಮಾಡಿರ್ಬೇಕು'. ಈಗ ಅಂತಹ ಸನ್ನಿವೇಶಗಳನ್ನು ಬರೆಯಿರಿ. 

#ಪುಣ್ಯ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with Basu K

ಶಾರದಾ ವಟಗಲ್

ಜೀವನ್ದಲ್ಲಿ ಯಾರಿಗ್ ಏನೇ ಒಳ್ಳೆದಾಗ್ಲಿ, ನಮ್ ಮನ್ಸಿಂದ ಬರೋ ಮೊದಲ್ನೇ ಮಾತು 'ಎಲ್ಲಾದಕ್ಕೂ ಪುಣ್ಯ ಮಾಡಿರ್ಬೇಕು'. ಈಗ ಅಂತಹ ಸನ್ನಿವೇಶಗಳನ್ನು ಬರೆಯಿರಿ. #ಪುಣ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ಅಂತರಂಗ N Collaborating with Basu K

read more
ಅಂದುಕೊಂತಾದರೆ ಸ್ವಾರಸ್ಯವೆಲ್ಲಿ
ಅನೀರಿಕ್ಷಿತಗಳಿಂದಲೆ ಬಾಳು ರೋಚಕವಿಲ್ಲಿ ಜೀವನ್ದಲ್ಲಿ ಯಾರಿಗ್ ಏನೇ ಒಳ್ಳೆದಾಗ್ಲಿ, ನಮ್ ಮನ್ಸಿಂದ ಬರೋ ಮೊದಲ್ನೇ ಮಾತು 'ಎಲ್ಲಾದಕ್ಕೂ ಪುಣ್ಯ ಮಾಡಿರ್ಬೇಕು'. ಈಗ ಅಂತಹ ಸನ್ನಿವೇಶಗಳನ್ನು ಬರೆಯಿರಿ. 

#ಪುಣ್ಯ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with ಅಂತರಂಗ N
Collaborating with Basu K


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile