Nojoto: Largest Storytelling Platform

Best ಕಾದು Shayari, Status, Quotes, Stories

Find the Best ಕಾದು Shayari, Status, Quotes from top creators only on Nojoto App. Also find trending photos & videos about ಕಾದು ನೋಡಿ, ಕಾದು ನೋಡುವ, ಕಾದು ನೋಡಬೇಕು, ಕಾದು ನೋಡೋಣ, ಕಾದು,

  • 2 Followers
  • 2 Stories
    PopularLatestVideo

d.p cherie

ಪ್ರೀತಿ... #dpcherie #ಪ್ರೀತಿ #ಕಾಯುವಿಕೆ #ಕಾದು #yqjogi_kannada

read more
ಮುದ್ದಾದ ಅನುಭವ ನೀಡುವ, ನಿಷ್ಕಲ್ಮಶ ಪ್ರೀತಿ ಸಿಗುವವರೆಗೂ,,,
ಕಾಯುವಿಕೆಯ ನಡುವಣ ಜೀವನ ಕಟ್ಟಿಕೊಳ್ಳಬೇಕಿದೆ... ಪ್ರೀತಿ...
#dpcherie #ಪ್ರೀತಿ #ಕಾಯುವಿಕೆ #ಕಾದು #yqjogi_kannada

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಕಾದು #ಕುಳಿತೆ

read more
ನಿನಗಾಗಿ ಕಾದು ಕುಳಿತೆ
ಆ ಶಬರಿಯಂತೆ
ನಿನ್ನ ಸ್ಪರ್ಶದಿ ಶಾಪ 
ಕಳೆದುಕೊಳ್ಳುವೆ ಆ ಅಹಲ್ಯೆಯಂತೆ
ಈ ವಿರಹವ ಸಹಿಸಿರುವೆ
ಆ ಸೀತೆಯಂತೆ
ಎಲ್ಲಾ ಇದ್ದು ಏನೂ ಇಲ್ಲದಂತಿರುವೆ
ನಾ ದ್ರೌಪದಿಯಂತೆ
ನೀ ಬಂದೆನ್ನ ಸೇರು
ಕಾತರಿಸಿದೆ ನನ್ನುಸಿರು,,,,,,,,                           **ಅಮು** #ಕಾದು #ಕುಳಿತೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile