Nojoto: Largest Storytelling Platform

Best ಕವಿತೆಗಳು Shayari, Status, Quotes, Stories

Find the Best ಕವಿತೆಗಳು Shayari, Status, Quotes from top creators only on Nojoto App. Also find trending photos & videos about ಕವಿತೆಗಳು ಕನ್ನಡ ಕವನಗಳು, ಕವಿತೆಗಳು ಇನ್ ಕನ್ನಡ, ಕವಿತೆಗಳು ಕನ್ನಡ, ಕವಿತೆಗಳು ಕುವೆಂಪು ಅವರ ಕವನಗಳು, ಕವಿತೆಗಳು ಕವನಗಳು,

  • 2 Followers
  • 3 Stories
    PopularLatestVideo

Dr Anapu

ಪ್ರೀತಿ. #ಕನ್ನಡ_ಬರಹಗಳು #ಕನ್ನಡ #ಕವಿತೆಯೊಂದು #ಕವಿತೆಗಳು

read more
ಕೆಲವೊಂದು ಪ್ರೀತಿ
ಅನಿರೀಕ್ಷಿತವಾಗಿ ಬಂದ್ರೂ
ಅದ್ಭುತವಾಗಿರುತ್ತದೆ.

ಇನ್ನು ಕೆಲವು ಪ್ರೀತಿ
ನಿರೀಕ್ಷಿತವಾದ್ರೂ
ಅಸಹ್ಯವಾಗಿರುತ್ತವೆ.

ಡಾ.ಅನಪು ಪ್ರೀತಿ.

#ಕನ್ನಡ_ಬರಹಗಳು #ಕನ್ನಡ #ಕವಿತೆಯೊಂದು #ಕವಿತೆಗಳು

Dr Anapu

ಸಂಸ್ಕಾರ #ಕನಸು #ಕನ್ನಡ_ಬರಹಗಳು #ಕನ್ನಡಕವಿತೆ #ಬರಹಗಳು #ಕವಿತೆಗಳು

read more
ಕೆಲವೊಮ್ಮೆ 
ಪ್ರಾಣಿಗಳಿಗಾದರೂ ಸಂಸ್ಕಾರ ಕಲಿಸಬಹುದು
ಆದರೆ ಅಹಂಕಾರಿ ಮನುಷ್ಯನಿಗೆ ಕಲಿಸಲಾಗದು

ಡಾ.ಅನಪು ಸಂಸ್ಕಾರ #ಕನಸು #ಕನ್ನಡ_ಬರಹಗಳು #ಕನ್ನಡಕವಿತೆ #ಬರಹಗಳು #ಕವಿತೆಗಳು

shivarjaras snehasinchana

ನಿನ್ನೀ ನೆನಪುಗಳು ಪಲ್ಲವಿ ಅನುಪಲ್ಲವಿಯಾಗಿ ಜೊತೆಗಿರುವುದು ಸದಾ.. ಗಣೀತಿಯ ಲೆಕ್ಕಾಚಾರದಲ್ಲಿ.. 😍😍😍 #Divya #ಚಿತ್ರಕ್ಕೊಂದುಬರಹ #ಕನ್ನಡ_ಬರಹಗಳು #ಕವಿತೆಗಳು #ನೆನಪುಗಳು #YourQuoteAndMine #jogikannada

read more
ಗೆಳತಿ..
ಅನುಕ್ಷಣದ ಅಣುವಿನಲಿ..
ಪದಗಳೆಲ್ಲವ ಕೂಡಿಸಿ..
ಗುಣಗಳಿಂದ ಗುಣಿಸಿ..
ಕಳೆದ ಕೆಲ ವಿಷಯಗಳನ್ನೊಮ್ಮೆ ಭಾಗಿಸಿ..
ಹೊಸದೊಂದು ಪ್ರೇಮಗೀತೆ ಬರೆವೆ..
ಪಲ್ಲವಿಗೊಂದು ಶೃತಿ ಸೇರಿಸಿ
ಹೊಸದೊಂದು ದಾಟಿಯಲಿ..

 ನಿನ್ನೀ ನೆನಪುಗಳು ಪಲ್ಲವಿ ಅನುಪಲ್ಲವಿಯಾಗಿ ಜೊತೆಗಿರುವುದು ಸದಾ..
ಗಣೀತಿಯ ಲೆಕ್ಕಾಚಾರದಲ್ಲಿ..
😍😍😍
#divya
#ಚಿತ್ರಕ್ಕೊಂದುಬರಹ 
#ಕನ್ನಡ_ಬರಹಗಳು 
#ಕವಿತೆಗಳು 
#ನೆನಪುಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile