Nojoto: Largest Storytelling Platform

Best ಮನೆ Shayari, Status, Quotes, Stories

Find the Best ಮನೆ Shayari, Status, Quotes from top creators only on Nojoto App. Also find trending photos & videos aboutಮನೆಯಲ್ಲಿ ಮಾಡುವ ಕೇಕ್, ಮನೆಯನ್ನು ಯಾವ ಸಂಧಿ, ಮನೆ ಕಟ್ಟುವ ವಿಧಾನ, ಮನೆಯ ಮುಖ್ಯದ್ವಾರ, ಮನೆಯೇ ಮೊದಲ ಪಾಠಶಾಲೆ,

  • 21 Followers
  • 41 Stories

Amar Gudge

ನಿಮ್ಮ ಪ್ರೀತಿಯ ಮನೆಗೊಂದು ಪತ್ರ ಬರೆಯಿರಿ. #ಮನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಂಗ್ಯಲ್ಲಿದ್ದೆ ಕೊನೆ, ಇಪ್ಪುಲ್ ಒಂದ್ ಮನೆ ಉಂಬುಲ ತುತ್ತು ಅನ್ನ ಇದ್ಕಾಗೆ ಅಲ್ಲದ ನಮ್ಮ ದುಡ್ಮೆ ಆದ್ರೆ ನಂಗ ಅಬ್ಲಾಶೆ ಮಾಡ್ಕಂಡಿ ಪ್ರೀತಿ 🏠 ಯ ಹಾಳ್ಮಾಡ್ಕತ್ತಿದ್ದ. ಇನ್ನಾರುವಾ ನೆಮ್ಮದಿಂದ ಮನೆಲಿ ಇಪ್ಪ.

ಆಡು ಭಾಷೆಯಲ್ಲಿ ಬರೆದಿರುವೆ. ನಿಮ್ಮ ಪ್ರೀತಿಯ ಮನೆಗೊಂದು ಪತ್ರ ಬರೆಯಿರಿ. 

#ಮನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಅಜ್ಞಾನ ತುಂಬಿದ ಮನುಜನೂ ಒಂದೇ! #ಮನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಾಡಿದೆ ನೀನು ಮೆಹನತ್ತು 
ಮನೆಮನಗಳ ಜವಾಬ್ದಾರಿ ಹೊತ್ತು
ಅಜ್ಞಾನಿಗಳಿಗೆ ಇದೇನ್ ಗೊತ್ತು
ತೂತು ಬಿದ್ದ ಮನೆಯಂತೆ ಸೋರುತಿದೆ ಮಾತು  ಅಜ್ಞಾನ ತುಂಬಿದ ಮನುಜನೂ ಒಂದೇ! 

#ಮನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಹೊಸ ಮನೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಮನೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi

read more
ಹಳೇ ಮನಸುಗಳು ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಹೊಸ ಮನೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಮನೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಚಂದಿರನ ಮೇಲೆ ತೋಟವ ಮಾಡಿ. #ಮನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನಸುಗಳೊಂದಿಗೆ ಸಂಸಾರ ಮಾಡಿ


 ಚಂದಿರನ ಮೇಲೆ ತೋಟವ ಮಾಡಿ.

#ಮನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನಿಮ್ಮ ಪ್ರೀತಿಯ ಮನೆಗೊಂದು ಪತ್ರ ಬರೆಯಿರಿ. #ಮನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭಾವನೆಗಳ ಗೋಡೆಗಳಲಿ ಬಂಧಿಸಿದೆ/
ಆದರೆ ಗೋಡೆಗಳಿಗೆ ಕಿವಿಗಳನಿಡಿವುದ ಮರೆತೆ// ನಿಮ್ಮ ಪ್ರೀತಿಯ ಮನೆಗೊಂದು ಪತ್ರ ಬರೆಯಿರಿ. 

#ಮನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಒಬ್ಬರಿಗೊಬ್ಬರು ಹೆಚ್ಚು ತಿಳಿದುಕೊಳ್ಳುವ ಸಮಯ ಬಂದಿದೆ. #ಮನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೇಬಿಗೆ, ಕಾಣದಾ ಕತ್ತರೀ ಬೀಳುತ್ತಿದೆ...
ಹರಿದ ಆ ಜೇಬಿಗೂ ಒಂತಾರ ಖುಷಿಯಿದೆ... ಒಬ್ಬರಿಗೊಬ್ಬರು ಹೆಚ್ಚು ತಿಳಿದುಕೊಳ್ಳುವ ಸಮಯ ಬಂದಿದೆ. 

#ಮನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಮನೆ#ಮಧುಶಾಲೆ#ನಾನು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಪ್ರೀತಿ ಹೆಚ್ಚಾದರೆ ಅವಳ ಮನೆ
ಅಮಲು ಹೆಚ್ಚಾದರೆ ಮಧುಶಾಲೆ
ಈಗ ನೀನೇ ನಿರ್ಧರಿಸು ಗಾಲಿಬ್... #yqjogi#yqkannada#ಮನೆ#ಮಧುಶಾಲೆ#ನಾನು  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಮನೆ#ಮನಸ್ಸು#ಭೂಮಿ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಆ ಮನೆಗಳೆಲ್ಲಾ ಹೇಗಾಗಿದಾವೆ
ಅಂದ್ರೆ "ದೊಡ್ಡ ಮನೆ, ಸಣ್ಣ ಹೃದಯ".. #yqjogi#yqkannada#ಮನೆ#ಮನಸ್ಸು#ಭೂಮಿ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

#ದಿವಾಕರ್ #ಆನ್ಲೈನ್ #ತರಗತಿ #ಪರೀಕ್ಷೆ #ಮನೆ #ನೆಮ್ಮದಿ #yqjogi #yqmandya

read more
ಆನ್ಲೈನ್ ತರಗತಿ ಮಾಡದೇ ಇರಂಗಿಲ್ಲ
ಆಪ್ಲೈನ್ ಪರೀಕ್ಷೆ ಬರೆಸದೇ ಇರಂಗಿಲ್ಲ
ಪಾಸು ಪೇಲು ಹೇಳದೇ ಸುಮ್ನಿರಂಗಿಲ್ಲ
ಎದುರೆದುರೆ ಹೇಳಿದರೂ ಪಾಠ ಉಳಿಯಂಗಿಲ್ಲ
ನಮ್ಮ ಸಮಸ್ಯೆ ಮನೆಯಲ್ಲಿದ್ದರೂ ನೆಮ್ಮದಿಲಿರಂಗಿಲ್ಲ... #ದಿವಾಕರ್ #ಆನ್ಲೈನ್ #ತರಗತಿ #ಪರೀಕ್ಷೆ #ಮನೆ #ನೆಮ್ಮದಿ   #yqjogi #yqmandya

DIVAKAR D

ಜಗವಿಮೋಚಕ - ೧೧೯ ಕೊರೋನಾ #ಜಗವಿಮೋಚಕ #ಜಗತ್ತು #ಜನರು #ಮನೆ #ಮದ್ದು

read more
ಜಗವಿಮೋಚಕ - ೧೧೯
=====================
ಜಗದ ಜನರೆಲ್ಲಾ ಮನೆಯಲ್ಲಿದ್ದಾರೆ 
ನೀನು ತಿಳಿದು‌ ಬದುಕು
ಕೊರೋನಾ ಹೊಡೆದೂಡಿಸಲು
ಜಗಕಿರುವುದೊಂದೆ ಈ ಮದ್ದು.. ಜಗವಿಮೋಚಕ - ೧೧೯

ಕೊರೋನಾ 
#ಜಗವಿಮೋಚಕ
#ಜಗತ್ತು
#ಜನರು
#ಮನೆ
#ಮದ್ದು
loader
Home
Explore
Events
Notification
Profile