Nojoto: Largest Storytelling Platform

ರೇಣುಕೇಶ್ ಸದಾಶಿವಯ್ಯ

ನಿನ್ನ ಹೊರತುಪಡಿಸಿ. #ನನಗೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನಗೇನು ಬೇಕಿದೆ
ನಲ್ಲೇ ನಾನಿಲ್ಲೇ
ನಿಲ್ಲೇ ನೀನಲ್ಲೇ
ನಡುವೆ ಕಬ್ಬಿನಜಲ್ಲೇ// ನಿನ್ನ ಹೊರತುಪಡಿಸಿ.

#ನನಗೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ನಿನ್ನ ಹೊರತುಪಡಿಸಿ. #ನನಗೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೊತೆಯಾಗಿ 
ಕೈಹಿಡಿದು 
ನಡೆವಾಗ
ಹಿತವಾದ 
ಮಾತು 
ನುಡಿದಾಗ
ಮನಸಿನಲ್ಲಿ 
ಸವಿಜೇನಿನಂತೆ 
ಬೆರೆತಿರುವಾಗ 
ನಿನ್ನ
ಹೊರತುಪಡಿಸಿ
ನನಗೇನು
ಬೇಕಿಲ್ಲ  ನಿನ್ನ ಹೊರತುಪಡಿಸಿ.

#ನನಗೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile