Nojoto: Largest Storytelling Platform

Best ದೋಣಿ Shayari, Status, Quotes, Stories

Find the Best ದೋಣಿ Shayari, Status, Quotes from top creators only on Nojoto App. Also find trending photos & videos aboutದೋಣಿ ಮಲೈ, ದೋಣಿ ಮಾಡುವ ವಿಧಾನ, ದೋಣಿ ಮಾಡುವುದು, ದೋಣಿ, ದೋಣಿ ನದಿ,

  • 10 Followers
  • 15 Stories

Amar Gudge

#ನೆನಪು #ದೋಣಿ #ನಗು #ಅವಳತುಟಿ #yqbaba#yqjogi #ಕನ್ನಡಕವಿತೆ #YourQuoteAndMine Collaborating with S M ವಿಶ್ವಕರ್ಮ Collaborating with KIRAN SAGAR V.B. Collaborating with Muni Swamy

read more
ಜೇನಿನತುಟಿಯಲ್ಲಿ ನಗುವರಳುತಿದೆ
ಮರುಳಾದ ಕಂಗಳವಳ ನೋಡುತಿದೆ #ನೆನಪು #ದೋಣಿ #ನಗು #ಅವಳತುಟಿ #yqbaba#yqjogi #ಕನ್ನಡಕವಿತೆ  #YourQuoteAndMine
Collaborating with S M ವಿಶ್ವಕರ್ಮ
Collaborating with KIRAN SAGAR V.B.
Collaborating with Muni Swamy

ರೇಣುಕೇಶ್ ಸದಾಶಿವಯ್ಯ

ಸದ್ದುಗದ್ದಲವಿಲ್ಲದೆ. #ದೋಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಲ್ಲಲ್ಲಿ ತೇಪೆಗಳ ಹಾಕುತಾ// ಸದ್ದುಗದ್ದಲವಿಲ್ಲದೆ.

#ದೋಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ದೋಣಿ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi

read more
ದಿಕ್ಕು ತಪ್ಪಿದ ಹಾದಿಯಲಿ ನಾವಿಕನ ಪಯಣ
ನಾವಿಕನೊಂದಿಗೆ ದಿಕ್ಕೆಟ್ಟು,‌ ನೀರಸ ಯಾನ ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ದೋಣಿ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮುಳುಗಿದ ದೋಣಿಯನ್ನು, ಯಾವುದಕ್ಕೆ ಹೋಲಿಸುತ್ತೀರ? #ದೋಣಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi

read more
ನೆರೆ ನುಗ್ಗಿದ ಓಣಿ

 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮುಳುಗಿದ ದೋಣಿಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ದೋಣಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಕಡಲಿಗೆ ಅಲೆಯೆಬ್ಬಿಸುವ ಬಯಕೆ. #ದೋಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂಬಿಗನಿಲ್ಲದ ದೋಣಿಯಲ್ಲಿ ಪಯಣ.... ಕಡಲಿಗೆ ಅಲೆಯೆಬ್ಬಿಸುವ ಬಯಕೆ. 

#ದೋಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Aishwarya Muddan✍

#ಜೀವನ #ದೋಣಿ #ಅಲೆಗಳು #ಕಾಕತಾಳೀಯ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ಜೀವನವೆಂಬ ದೋಣಿಯಲ್ಲಿ,
ಅಲೆಗಳೆಲ್ಲವೂ ಕಾಕತಾಳೀಯ... #ಜೀವನ #ದೋಣಿ #ಅಲೆಗಳು #ಕಾಕತಾಳೀಯ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

SHANTHARAJU H B

ಸದ್ದುಗದ್ದಲವಿಲ್ಲದೆ. #ದೋಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಾಗುತಿದೆ ಬದುಕಿನ ದೋಣಿ
ತೇಲುತ್ತಾ ಮುಳುಗುತ್ತಾ ಗುರಿ ತಲುಪಲು  ಸದ್ದುಗದ್ದಲವಿಲ್ಲದೆ.

#ದೋಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

vikas Gowda b k

ನನ್ನವ..... #ದೋಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Rajeshwari Basavaraj Hiremath #vikas_gowda_b_k

read more
ದೋಣಿ ಸಾಗಲು ಹುಟ್ಟಿರಬೇಕು
ನಾ ನಗಲು ನೀನು ಜೊತೆ ಇರಬೇಕು. ನನ್ನವ.....
#ದೋಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Rajeshwari Basavaraj Hiremath #vikas_gowda_b_k

Follow us on social media:

For Best Experience, Download Nojoto

Home
Explore
Events
Notification
Profile