Find the Best YoStoWriMoKannada Shayari, Status, Quotes from top creators only on Nojoto App. Also find trending photos & videos aboutlove story in hindi, hindi story with moral, love sad story, sad story love, story love sad,
Amar Gudge
ಸಾರವತ್ತಾದ ವಿಷಯವನ್ನು ಬೇಸರದಿಂದ ಆರಂಭಿಸಿ ಬೆಯುತ್ತಿರುವ ದುಃಖ ಪಾಕವನ್ನು ವಿರಹವೆಂಬ ಪಾತ್ರೆಯಲ್ಲಿ ಹಾಕಿ ಲೇಖನಾಸೌಟಿನಲ್ಲಿ ಕಾಗದವೆಂಬ ಎಲೆಯಲ್ಲಿ ಉಣಬಡಿಸಿದನು. ಅದನ್ನು ಸ್ವೀಕರಿಸಿ ನಿಮ್ಮ ಅನಿಸಿಕೆಯನ್ನು ತಿಳಿಸಲು ಕೇಳಿಕೊಂಡನು. ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಆ ಟಿ ವಿಯ ಬೆಳಕಲ್ಲೇ ಓದುತ್ತಾ ಮುಂದಿನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಗೆಳೆಯರ ಮೆಚ್ಚಿನ ತಂಡ ಗೆದ್ದಿತ್ತು ಪರೀಕ್ಷೆಯಲ್ಲಿ ಇವರು ಸೋತಿದ್ದರು. ಅಂದು ಸಣ್ಣ ಬೆಳಕಲ್ಲೇ ಓದಿದ್ದ ಗೆಳೆಯ ಪರೀಕ್ಷೆಯಲ್ಲಿ ಗೆದ್ದ, ಜೀವನದಲ್ಲೂ ಗೆದ್ದ. ಅದೇ IPL ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡಿ ಆನಂದಿಸುತ್ತಿದ್ದ. ಆದರೆ ಅವನ ಗೆಳೆಯರು ಅದೇ ಸ್ಟೇಡಿಯಂನಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಗೆಳೆಯರು #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಗೆಳೆಯರು #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಅಪರೂಪದ ಅತಿಥಿ ಬಂದ. ಬಂದ ಖುಷಿಗೆ ಭೂರಿ ಭೋಜನದ ವ್ಯವಸ್ಥೆ ಆಯಿತು. ವಿಳ್ಯೆದೆಲೆಯ ಉಪಚಾರವಾಯ್ತು. ಅವನ ನಿದ್ರೆಗೆ ತೂಗುಮಂಚ ಶೃಂಗಾರಗೊಂಡಿತು. ಬೆಳಗ್ಗೆ ಎದ್ದವನಿಗೆ ಬಿಸಿಬಿಸಿ ನೀರಿನ ಅಭ್ಯಂಜನವಾಯಿತು. ಪೂಜೆಗೆ ಗಂಧ ತೇದಿ ಕೊಡಲಾಯ್ತು. ಬೆಳಗಿನ ಉಪಹಾರಕ್ಕೆ ಬಿಸಿ ಇಡ್ಲಿ ಹಾಗೂ ವಡೆಯ ಸಮಾರಾಧನೆಯಾಯ್ತು. ನಂತರ ಅವನು ತನ್ನ ಅಡಪ ಎತ್ತಿ ಎಲ್ಲರಿಗೂ ಟಾಟಾ ಮಾಡಿ ಹೊರಟ. ಮತ್ತೇ...ಇನ್ನೂ ಓದುತ್ತನೇ ಇದೀರಾ..ನೀವೂ ಹೊರಡಿ ಅಪರೂಪದ ಮನೆಗೆ...🤑🤑🤑 ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಕುಟುಂಬ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಕುಟುಂಬ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಸುಮಾರು ಇಪ್ಪತ್ತು ವರ್ಷಗಳ ನಂತರ. ಅವನು ಸಮಾಜದಲ್ಲಿ ನನಗಿಂತ ಮೇಲಿದ್ದ. ಹಳೆಯದೆಲ್ಲಾ ನೆನಪಾಗಿ ನಿನಗೆ ಕಟ್ಟಲು ಪೀಸು ಇಲ್ಲದೇ ಇದ್ದಾಗ ಚಂದಾ ಎತ್ತಿ ಪೀಸು ಕಟ್ಟಿದ್ದು. ಸ್ನೇಹಿತನ ರೂಂನಲ್ಲಿ ಶೇರ್ ಮಾಡಿದ್ದು, ವರ್ಲ್ಡ್ ಕಪ್ ಕ್ರಿಕೇಟ್ ನ ನೋಡಲು ಕಲರ್ ಟಿವಿ ಇದೆ ಎಂದು ಮತ್ತೊಬ್ಬ ಸ್ನೇಹಿತನ ಮನೆಯಲ್ಲಿ ಸೇರುತ್ತಿದುದು, ಇವೆಲ್ಲ ನೆನಪು ಮಾಡಿದೆ. ಆದರೆ, ಅವನು ಹೌದಾ ಇದೆಲ್ಲಾ ನೆನಪೇ ಇಲ್ಲ ಕಣೋ ಅಂತ ಜಾರಿಕೊಂಡ. ಹೌದು, ಉನ್ನತಿಗೇರಿದಾಗ ಇವೆಲ್ಲಾ ಮರೆತುಹೋಗುತ್ತಾ ಅಥವಾ ಜಾಣ ಮರೆವ....ಅಥವಾ ಎಲ್ಲರೂ ಹೀಗೆನಾ?? ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಗೆಳೆಯರು #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಗೆಳೆಯರು #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಬರೆಯೋಣ ಎಂದು ಕುಳಿತೆ. ಪೆನ್ನು ಸರಸರ ಕಾಗದದ ಮೇಲೆ ಓಡುತ್ತಿತ್ತು. ಕಣ್ಣ ತುಂಬಾ ನೀರು. ಅಕ್ಷರಗಳೇ ಕಾಣಿಸುತ್ತಿಲ್ಲ. ಎಷ್ಟು ತಡೆದರೂ ಕಣ್ಣುಗಳಿಂದ ನೀರು ದಾರೆಯಾಗಿ ಹರಿದು ಕಾಗದದ ಮೇಲೆ ಉದುರಿದವು. ಕಾಗದ ಒದ್ದೆಯಾಗಿ ಪದಗಳು ಕಲಸಿಹೋದವು. ಕಾಗದ ಮುದುರಿ ಡಸ್ಟ್ ಬಿನ್ಗೆ ಹಾಕಿ ಹಾಗೇ ಅರಾಮ ಕುರ್ಚಿಯ ಮೇಲೆ ಒರಗಿದೆ. ಕಣ್ಣ ಮುಂದೆ ಸಂಗತಿಗಳು ಸುರಳಿ ಸುರಳಿಯಾಗಿ ಬಿಚ್ಚಿಕೊಳ್ಳತೊಡಗಿದವು.......!!!??? ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಎಲ್ಲರಿಗೂ ಒಂದೇ ಚಿಂತೆ. ಮುಂದಿನ ಜೀವನದ ಯಾತ್ರೆ ಹೇಗೋ ಏನೋ...ಫಲಿತಾಂಶದ ನಂತರ ನಿರ್ಧರಿಸಬೇಕು. ಒಬ್ಬೊಬ್ಬರಲಿ ಒಂದೊಂದು ತೊಳಲಾಟ. ಎಲ್ಲರೂ ಬೈಟು ಚಾ ಹೇಳಿ ಹೀರುತ್ತಾ ಕಣ್ಣಂಚಲಿ ನೀರು ತುಂಬಿಕೊಂಡರು. ಭೂಮಿ ದುಂಡಗಿದೆ ಮತ್ತೆ ಸಂಧಿಸೋಣ ಸಿಕ್ಕಾಗ ಮಾತ್ರ ಯಾರು ನೀನು? ಎಂದು ಮಾತ್ರ ಕೇಳಬೇಡಿ ಅಂತ ಭಾರವಾದ ಹೆಜ್ಜೆಗಳೊಂದಿಗೆ ಕಾಲು ಕಿತ್ತರು.. ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಕಾಲೇಜು #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಕಾಲೇಜು #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಮನದಲ್ಲೇ ಭಯ, ಆತಂಕ. ಬಂದು ಒಂದು ವಾರ ಅಷ್ಟೇ. ಆಗಲೇ ಸೈನ್ಯದಿಂದ ಪೋನ್. ಹೊರಗೆ ಕೈ ಆಡಿಸಿದರೂ ಒಳಗೆ ತೊಳಲಾಟ. ಮತ್ತೆ ಬರುವನೋ ಇಲ್ಲವೋ ಎಂಬ ಚಿಂತೆ. ರಸ್ತೆಯ ತಿರುವಿನಲ್ಲಿ ತಿರುಗಿ ಹೋಗುವವರೆಗೂ ನೇರ ದೃಷ್ಟಿ. ಅವನು ಕಡೆಗೊಂದು ಟಾಟಾ ಹೇಳಿ ತಿರುವಿನಲ್ಲಿ ತಿರುಗಿದ. ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ತಾಯಿಮಗ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ತಾಯಿಮಗ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ದಿಕ್ಕು ತಪ್ಪಿದ ಹಾದಿಯಲಿ ನಾವಿಕನ ಪಯಣ ನಾವಿಕನೊಂದಿಗೆ ದಿಕ್ಕೆಟ್ಟು, ನೀರಸ ಯಾನ ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ದೋಣಿ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ದೋಣಿ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ನೆರೆಹೊರೆಯವರು ಬಂದು ಅವರಿಬ್ಬರಿಗೂ ಸಮಾಧಾನ ಮಾಡಿ, ಈಗ ಮಲಗಿ ನಾಳೆ ಬೆಳಗ್ಗೆ ತೀರ್ಮಾನ ಮಾಡೋಣ ಅಂತ ಬುದ್ಧಿ ಹೇಳಿ ಅವರಿಬ್ಬರನ್ನು ಕೊಠಡಿಯಲ್ಲಿ ಬಂಧಿ ಮಾಡಿ ಹೋದರು. ಬೆಳಗ್ಗೆ ನ್ಯಾಯ ಮಾಡಲು ಪಕ್ಕದೋರು ಬಂದಾಗ ಏನೂ ನಡೆದೇ ಇಲ್ಲ ಅನ್ನೋ ಹಾಗೆ ನಟಿಸಿ ಬಂದವರಿಗೆ ತಿಂಡಿ ಕಾಪಿ ಉಪಚಾರ ಮಾಡಿ ಕಳುಹಿಸಿದರು. "ಗಂಡ ಹೆಂಡಿರ ಜಗಳ ಉಂಡು ಮಲಗೋತನಕ ಸಮಾಧಾನ ಮಾಡಲು ಹೋದವರು ತಿಂಡಿ ತಿನ್ನುವ ತನಕ" ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಸಂಬಂಧ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಸಂಬಂಧ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಹಾಗೇ ಗತಕಾಲಕ್ಕೆ ಹೋದ. ಎಂತಹ ವೈಭೋಗ. ಹಳ್ಲಿಯ ಜನರೆಲ್ಲ ಸೇರಿ ಎಳೆಯುತ್ತಿದ್ದ ರಥ. ಹತ್ತೂರ ಜನರೊಂದಿಗೆ ಬೆರೆತು ಅರವಂಟಿಗೆ ಘಮ. ದೀಪದ ಬೆಳಕಲ್ಲಿ ನಿರ್ಮಲ ರೂಪಿ ರುದ್ರ. ನೋಡಿದೊಡನೆ ಭಕ್ತಿ ಸುರಿವ ರೂಪ. ಚಿಣ್ಣರ ಆಟ. ರಂಗಿನ ಓಕುಳಿ. ವಾಹ್ ಅದೊಂದು ಸ್ವರ್ಗ. ಅದೊಂದು ಘಟನೆ ನಡೆದು ಇಂದು ದೇವಸ್ಥಾನ ಹಾಳು ಹಂಪೆಯಾಗಿದೆ. ಜೇಡ ಗೂಡು ಕಟ್ಟಿದೆ. ಹೆಜ್ಜೇನು ಯಾರದೇ ಭಯವಿಲ್ಲದೆ ಗೂಡು ಕಟ್ಟಿ ನೇತುಬಿದ್ದಿದೆ. ಗರ್ಭಗುಡಿಯ ಬಾಗಿಲಿಗೆ ಬೀಗ ಬಿದ್ದಿದೆ. ಸ್ಮಶಾನದಲ್ಲಾದರೂ ಜನರಿದ್ದಾರೆ;ದೇವಾಲಯ ಬಿಕೋ ಎನ್ನುತ್ತಿದೆ. ವಲ್ಲಿ ವದರಿ ಮಂಡಾಸು ಕಟ್ಟಿ ಇದಕ್ಕೆಲ್ಲಾ ಕೊನೆ ಹಾಡಬೇಕು ಎಂದು ಅವನೆದ್ದ..!!!??? ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ದೇವಸ್ಥಾನ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi
ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ದೇವಸ್ಥಾನ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi
read more