Nojoto: Largest Storytelling Platform

Best ಪ್ರಯಾಣ Shayari, Status, Quotes, Stories

Find the Best ಪ್ರಯಾಣ Shayari, Status, Quotes from top creators only on Nojoto App. Also find trending photos & videos about ಪ್ರಯಾಣ ಪದದ ಅರ್ಥ, ಪ್ರಯಾಣ ಕವನ, ಪ್ರಯಾಣದ ಅರ್ಥ, ಪ್ರಯಾಣದ ಬಗ್ಗೆ ಪ್ರಬಂಧ, ಪ್ರಯಾಣದ ಬಗ್ಗೆ ಮಾಹಿತಿ,

  • 3 Followers
  • 4 Stories
    PopularLatestVideo

Kiran D Palankar

ಪ್ರಯಾಣದ ಸಮಯದ ಒಂದು ಕಲ್ಪನೆ #ಪ್ರಯಾಣ #ಕಲ್ಪನೆ #ಕನ್ನಡ #kannada #ಕಿರಣನ_ಸಾಲು #yqjogi #yqbaba

read more
ಚಿಟ ಪಟ ಚಿಟ ಪಟ ಎಂಬ ಮಳೆ ಹನಿಗಳ ಸದ್ದು
ಇದ ಕೇಳುತ ಪಯಣಿಸುವುದೆ,
 ಎಲ್ಲ ಚಿಂತೆಗು ಮದ್ದು 
ಇಂತ ಸುಂದರ ಸಮಯದಲ್ಲಿ ಕೂತಳು,
 ಸುಂದರ ಹುಡುಗಿ ನನ್ನ ಪಕ್ಕ ಬಂದು
ಕೈ ಚಿವುಟಿಕೊಂಡೆ,
 ಇದು ಕನಸೋ ನನಸೋ ಎಂದು ಪರೀಕ್ಷಿಸಲೆಂದು
ಕೈ ನೋವಾದಾಗಲೆ ತಿಳಿಯಿತು,
 ಇದು ಕನಸಲ್ಲ ನನಸೆಂದು 
ಮನಸು ಖುಷಿಯಿಂದ ಹೇಳಿತು,
 ಮಾತಾಡಿಸು ಎಂದು
ಆದರೆ ಮರು ಕ್ಷಣವೇ 
 ಖುಷಿಯು ಕರಗಿ ಹೋಯಿತು, 
 ಭಯವು ಮೂಡಿತು,
 ನನ್ನ ಹುಡುಗಿಯ ನೆನಪು ಬಂದು
ಅವಳ ಕೋಪದ, 
 ಚೀರಾಟದ ಸದ್ದು ಮೂಡಿ ಬಂದು ಪ್ರಯಾಣದ ಸಮಯದ ಒಂದು ಕಲ್ಪನೆ
#ಪ್ರಯಾಣ #ಕಲ್ಪನೆ 
#ಕನ್ನಡ #kannada #ಕಿರಣನ_ಸಾಲು #yqjogi #yqbaba

Kiran D Palankar

ಮಳೆಗಾಲದ ಸುಂದರ ಪ್ರಯಾಣ #ಕಿರಣನ_ಸಾಲು #ಮಳೆಗಾಲ #ಪ್ರಯಾಣ #yqjogi #yqbaba #ಕನ್ನಡ #kannada

read more
ಬಸ್ಸಿನಲ್ಲಿ ಪ್ರಯಾಣ 
ಮಳೆಗಾಲದ ಕಾಲಮಾನ 
ಮೈ ಮೇಲೆ ಮಳೆ ಹನಿಗಳ ಚುಂಬನ
ಸುತ್ತಲೂ ಹೊಲಗಳು 
ಹೊದ್ದು ನಿಂತಿವೆ ಹಸಿರು ಬಣ್ಣ 
ಇದ ನೋಡಲು ಎಷ್ಟು ಅದೃಷ್ಟ 
ಪಡೆದಿದ್ದವು ನನ್ನ ನಯನ ಮಳೆಗಾಲದ ಸುಂದರ ಪ್ರಯಾಣ
#ಕಿರಣನ_ಸಾಲು 
#ಮಳೆಗಾಲ #ಪ್ರಯಾಣ #yqjogi #yqbaba #ಕನ್ನಡ #kannada

ಸುಮಾ ರಮೇಶ್

#ಪ್ರವಾಸಿ #ಪ್ರಯಾಣ #yqjogikannada #yqjogi

read more
ಭೂಮಿಯ ಮೇಲೆ ನಾವು ಕೇವಲ ಪ್ರವಾಸಿಗರಷ್ಟೇ; ಪ್ರಯಾಣಕ್ಕೆ ಅವಶ್ಯಕವಾದವುಗಳನ್ನು ಮಾತ್ರ 
ಇಲ್ಲಿ ಹೊತ್ತು ತಿರುಗಬಹುದಷ್ಟೆ! #ಪ್ರವಾಸಿ #ಪ್ರಯಾಣ #yqjogikannada #yqjogi

ನಾಗರಾಜ್ ಪೂಜಾರ್

#ನಾಗರಾಜ್ #nagarajpoojar #yqbaba #ಕನ್ನಡ_ಬರಹಗಳು #ರೈಲುಹಳಿ #ಪ್ರಯಾಣ #ಕನ್ನಡಬರಹ

read more
ಸುಖ-ದುಃಖಗಳು ರೈಲ್ವೆ ಹಳಿ ಇದ್ದಂತೆ ಜೀವನದಲ್ಲಿ ಇವೆರಡು ಇರಲೇಬೇಕು, 
ಯಾವುದೇ ಅತಿಯಾಗಿ ಹಳಿ ತಪ್ಪಿದರೆ ಒಂದಲ್ಲ ಒಂದು ರೀತಿ ಅಪಘಾತವಾಗುವುದು ಗ್ಯಾರಂಟಿ. #ನಾಗರಾಜ್ 
#nagarajpoojar 
#yqbaba  #ಕನ್ನಡ_ಬರಹಗಳು 
#ರೈಲುಹಳಿ #ಪ್ರಯಾಣ  #ಕನ್ನಡಬರಹ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile