Nojoto: Largest Storytelling Platform

Best ಬೆಳಗು Shayari, Status, Quotes, Stories

Find the Best ಬೆಳಗು Shayari, Status, Quotes from top creators only on Nojoto App. Also find trending photos & videos about ಬೆಳಗು ಜಾವ notes, ಬೆಳಗು ಪದದ ಅರ್ಥ, ಬೆಳಗು ಜಾವ ಕವಿತೆ, ಬೆಳಗು ಕವಿತೆ, ಬೆಳಗು ವಿರುದ್ಧ ಪದ,

  • 8 Followers
  • 9 Stories
    PopularLatestVideo

Shruthi U

#ಅರೆಘಳಿಗೆ_ಹೊಳೆದ_ಸಾಲುಗಳು #ಬೆಳಗು #ಹಾಗೆ_ಸುಮ್ಮನೆ #yqkannada #yqbaba #yqaestheticthoughts #yqjogi #YourQuoteAndMine Collaborating with Aesthetic Thoughts

read more
ಸುಂದರ ಬೆಳಗು...
ರವಿಕಿರಣ ಮುತ್ತಿಕ್ಕಿ 
ಅವಳನ್ನೆಬ್ಬಿಸಲು,
ಜಡ ತೊರೆದು ಮೇಲೆದ್ದು
ಕಿಟಕಿಯಿಂದಿಣುಕುತ್ತಿದ್ದ 
ಸೂರ್ಯನನ್ನು ದಿಟ್ಟಿಸಲು 
ಹೊರಟ ಅವಳಿಗೆ 
ಆಶ್ಚರ್ಯ!
ಕಿಟಕಿಯಲಿ ಕಾಯುತ್ತಿದ್ದವು 
ಅವನಿಟ್ಟ ಆ ಹೂವುಗಳು 
ಅವಳಿಗಾಗಿ ಶುಭದಿನವನ್ನು 
ಹಾರೈಸುತ್ತಾ...
ಸುಂದರ ಬೆಳಗು -
ಹೊರಗೂ; ಮನದೊಳಗೂ!

🖋️ಶ್ರುತಿ #ಅರೆಘಳಿಗೆ_ಹೊಳೆದ_ಸಾಲುಗಳು 
#ಬೆಳಗು #ಹಾಗೆ_ಸುಮ್ಮನೆ 
#yqkannada 
#yqbaba  #yqaestheticthoughts #yqjogi #YourQuoteAndMine
Collaborating with Aesthetic Thoughts

SHOBHA C.B.

ದೀಪದ ಬೆಳಕಿನಿಂದ. #ಬೆಳಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

read more
ನೀ ಹಚ್ಚಿಟ್ಟು ಹೋಗಿರುವ
ಹಣತೆಯಿಂದ 
ನಿತ್ಯ ದೀಪಾವಳಿ...... ದೀಪದ ಬೆಳಕಿನಿಂದ. 

#ಬೆಳಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಹೊಸ #ಭರವಸೆಗಳ #ಹೊತ್ತು #ಹೊಸವರ್ಷ #ಹೊಸಉದಯ #ಬೆಳಗು *ದಿನಕ್ಕೊಂದು ಕವಿತೆ* *ಹೊಸ ಭರವಸೆಗಳ ಹೊತ್ತು* ತೆರೆಯುತ್ತಿದೆ ಹಗಲು ಕಣ್ಣ

read more


*ಹೊಸ ಭರವಸೆಗಳ ಹೊತ್ತು*

ತೆರೆಯುತ್ತಿದೆ ಹಗಲು ಕಣ್ಣ
ಬಳಿಯುತ್ತಾ ಲೋಕಕೆ ಬಣ್ಣ
ಹೇಮಂತನ ಸಾಮಂತನಾಗಿ
ಮಂಜು ಮುಸುಕಿದೆ ಇಬ್ಬನಿಯಾಗಿ

ಹಕ್ಕಿಗಳ ಗಾನ ಮಾಧುರ್ಯ
ಬಿರಿದ ಮೊಗ್ಗರಳುವ ಸೌಂದರ್ಯ
ಬಿಚ್ಚಿಟ್ಟಿತು ದಿನದ ಆಂತರ್ಯ
ರವಿ ಶುರುವಿಡಲು ತನ್ನ ಕೈಂಕರ್ಯ

ಹೊಸ ಭರವಸೆಗಳ ಹೊತ್ತು
ಅನಾವರಣಗೊಳ್ಳುತಿದೆ ಪ್ರಕೃತಿ
ಹತ್ತಾರು ನಿರೀಕ್ಷೆಗಳ ಸುತ್ತ
ತಿರುಗುತ್ತಿದೆ ಬಾಳ ಸದ್ಗತಿ

ಇರುಳು ಕಳೆದು ಬೆಳಕು ಹರಿದು
ನವ ಚೈತನ್ಯವ ತಂದಿದೆ ಹುರುಪು
ಮಾನವ ನಾನು ಸೋಮಾರಿಯೆನಿಸಿತು
ನೋಡುತ ನಿಸರ್ಗದ ವೈಯಾರ ಒನಪು

ಸ್ವರ್ಗವ ತಂದಿತು ಬಳಿಗೆ
ಈ ಸುದಿನದ ಸುಂದರ ಘಳಿಗೆ
ಆಸ್ವಾದಿಸಿದರದೇ ಹೋಳಿಗೆ
ಆಪ್ಯಾಯಮಾನವದು ಬಾಳಿಗೆ

 #ಹೊಸ #ಭರವಸೆಗಳ #ಹೊತ್ತು 
#ಹೊಸವರ್ಷ 
#ಹೊಸಉದಯ #ಬೆಳಗು 
*ದಿನಕ್ಕೊಂದು ಕವಿತೆ*

*ಹೊಸ ಭರವಸೆಗಳ ಹೊತ್ತು*

ತೆರೆಯುತ್ತಿದೆ ಹಗಲು ಕಣ್ಣ

ಸುಮಾ ರಮೇಶ್

#ಭರವಸೆ #ಬೆಳಗು #yqjogikannada #yqjogi

read more
ಭರವಸೆಯೆಂಬುದು ಕತ್ತಲೆಗೆ 
ಜಾರುವುದಲ್ಲ; ಬೆಳಕಿನೆಡೆಗೆ 
ಇಡುವ ಹೆಜ್ಜೆ! #ಭರವಸೆ #ಬೆಳಗು #yqjogikannada #yqjogi

ರೇಣುಕೇಶ್ ಸದಾಶಿವಯ್ಯ

ಹೊಳೆವ ನಕ್ಷತ್ರಗಳಂತೆ. #ಬೆಳಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಣತೆಗಳ ಬೆಳಕಿನ ಸಾಲುಗಳಲಿ// ಹೊಳೆವ ನಕ್ಷತ್ರಗಳಂತೆ.

#ಬೆಳಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ದೀಪದ ಬೆಳಕಿನಿಂದ. #ಬೆಳಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಹಚ್ಚಿದ ಹಣತೆಯ ಬೆಳಕಲ್ಲಿ/
ಮನಸು ನಿರಾಳವಾಗಿದೆ
ನೀ ನನ್ನ ಅರ್ಥೈಸಿಕೊಂಡ ರೀತಿಯಲ್ಲಿ// ದೀಪದ ಬೆಳಕಿನಿಂದ. 

#ಬೆಳಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಮುಂಜಾನೆಗೊಂದು ‌ಮುನ್ನುಡಿ - ೩೯ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #GoodMorning 💐💐💐💐💐 #yqjogi #ಬೆಳಗು #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೪೯
=======================
" ಒಳಿತು ಬೆಳಗುತ್ತಿರಲಿ, ಕೆಡುಕು ಬಾಡುತ್ತಿರಲಿ "  ಮುಂಜಾನೆಗೊಂದು ‌ಮುನ್ನುಡಿ - ೩೯
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ
#ಶುಭೋದಯ  #ಶುಭದಿನ #goodmorning 💐💐💐💐💐  #yqjogi  #ಬೆಳಗು #ಕನ್ನಡ

SHANTHARAJU H B

ದೀಪದ ಬೆಳಕಿನಿಂದ. #ಬೆಳಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಳಗುತ್ತಿದೆ ಜ್ಯೋತಿ ಬೆಳಕನ್ನು ಹರಡಿ 
ಕದಡಿದ ಮನೆ ಮನಗಳ ಒಂದು ಮಾಡಿ  ದೀಪದ ಬೆಳಕಿನಿಂದ. 

#ಬೆಳಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಭಾವಜೀವಿ ಮಧು

ದೀಪದ ಬೆಳಕಿನಿಂದ. #ಬೆಳಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಳಕು ಹರಿಸಿ ಕತ್ತಲ ಕಳೆಯುವ ಜ್ಯೋತಿ
ತಾನು ಸುಟ್ಟರೂ, ಪರರಿಗೆ ಬೇಳಕೀವ ರೀತಿ
ಮನವನು ಬೆಳಗಲು ಮಡದಿಯೇ ದೀವಿಗೆ
ಗುಡಿಸಿ ಸಾರಿಸುವಳು ಮನೆ - ಮನದ ಕೊಳೆಯನ್ನು
ಮನೆಗೆ ದೀಪವ ಹಚ್ಚಿ, ಮನಕೆ ಬುದ್ದಿಯ ಹೇಳಿ
ಎಲ್ಲವನೂ ಬೆಳಗುವಳು, ಮನೆಗೆ ಬೆಳಕಾಗುವಳು

 ದೀಪದ ಬೆಳಕಿನಿಂದ. 

#ಬೆಳಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile