Nojoto: Largest Storytelling Platform

Best ಹೋದರು Shayari, Status, Quotes, Stories

Find the Best ಹೋದರು Shayari, Status, Quotes from top creators only on Nojoto App. Also find trending photos & videos about ಯಾರು ಹೋದರು, ಜೀವ ಹೋದರೆ, ದೂರ ಹೋದರು, ಜೀವ ಹೋದರುನು, ರೂಮಿಗೆ ಹೋದ,

  • 5 Followers
  • 5 Stories
    PopularLatestVideo

ಮೌನ

ನಿನ್ನ ಹುಡುಕೇ ಹುಡುಕುವೇ. #ಹೋದರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ನೆರಳಂತೆ ಹಿಂಬಾಲಿಸಿ  ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ನಿನ್ನ ಹುಡುಕೇ ಹುಡುಕುವೇ. #ಹೋದರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಎಲ್ಲೇ ಹೋದರು 
ಹಿಂಬಾಲಕನಾಗಿ ನಾ ಬರುವೆ..
ನೀ ಹೋದ ದಾರಿಯಲಿ
ನಿನ್ನ ಹೆಜ್ಜೆ ಹುಡುಕುತ
ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ
ಬಂದು ಸಂಗಮವಾಗುವೆ. ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

ನಿನ್ನ ಹುಡುಕೇ ಹುಡುಕುವೇ. #ಹೋದರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅನ್ನೋದು ನನ್ನಯ ನೆರಳು ಮಾತ್ರ
ಹುಟ್ಟಿನಿಂದ ಸಾಯುವವರೆಗೂ
ಜೊತೆಯಲ್ಲೇ ಬರುವ ಸಂಗಾತಿ ಅದೊಂದೇ
ಬೇರೆ ಯಾವ ಸಂಬಂಧಗಳು ಶಾಶ್ವತವಲ್ಲ🆚 ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Theertha.A. Gowda

ನಿನ್ನ ಹುಡುಕೇ ಹುಡುಕುವೇ. #ಹೋದರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ನೆರಳಿನೊಂದಿಗೆ ಬೆಸೆದು
ನಿನ್ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು
ದಾರಿಯುದ್ದಕ್ಕೂ ನಾ ನಿನ್ನ
ಜೊತೆಜೊತೆಯಾಗಿ ಸಾಗುವೆ........

 ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ನಿನ್ನ ಹುಡುಕೇ ಹುಡುಕುವೇ. #ಹೋದರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Vasant AP Art

read more
 ನೀ ಸಾಗುವ ದಾರಿ ನನ್ನದಾಗಿದೆ
 ಕಡೆತನಕ ಕಾಯುವೆನು ಬೆಚ್ಚಗಿನ ಬಿಗಿಯಪ್ಪುಗೆಯಲಿ... ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Vasant AP Art


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile