Nojoto: Largest Storytelling Platform

Best ಮೂರು Shayari, Status, Quotes, Stories

Find the Best ಮೂರು Shayari, Status, Quotes from top creators only on Nojoto App. Also find trending photos & videos about ಮೂರು ಅಕ್ಷರದ ಪದಗಳು, ಮೂರು ಗಂಟು, ಮೂರುವರೆ ವಜ್ರಗಳು, ಮೂರು ಕಾಲಗಳು, ಮೂರು ಮುತ್ತುಗಳು,

  • 2 Followers
  • 2 Stories
    PopularLatestVideo

DIVAKAR D

#yqbaba #yqjogi #yqdidi #ಕಾಸು #ಮೂರು #ಆರು #yqdvkrd_dots #YourQuoteAndMine Collaborating with S M ವಿಶ್ವಕರ್ಮ

read more
ಬದುಕೋದು ಮೂರು‌ ದಿವಸ ;
ಸುರಿದು ಹೋಗು ನೂರು ಕನಸ ;
ಮೆರೆವುದೆನ್ನಿನ್ನ ಹೆಸರು ನೂರಾರು ವರುಷ...!!! #yqbaba #yqjogi #yqdidi  #ಕಾಸು #ಮೂರು #ಆರು
#yqdvkrd_dots #YourQuoteAndMine
Collaborating with S M ವಿಶ್ವಕರ್ಮ

Ashwini Baragali

ಮೂರು ಪದಗಳ ಒಲವ ಕವನ.... ನಿನಗಾಗಿ #ಕವನ #ಮೂರು #ಪದಗಳು #ಬೆಸೆದ #ಬದುಕು #yqkannadaquotes #krantadarshikanti

read more
** ಚೆಲುವ ಕವನ **
_____________________
ಗಾಳಿಯು ಬೀಸಿದೆ ತಂಪಾಗಿ
ಮೈಮನ ಅರಳಿದೆ ಕಂಪಾಗಿ
ಜಿನುಗಿದೆ ಮಳೆಯು ಹನಿಯಾಗಿ
ತಣಿಸಿದೆಯ ಧರೆಯ ಚೆಲುವಾಗಿ....!!

ಕಾಡಿದೆ ಕನಸು ಹಿತವಾಗಿ
ಇನಿಯನ ನೆನಪು ಅತೀಯಾಗಿ
ಅರಳಿದೆ ತನುವು ಸುಮವಾಗಿ
ಚೆಲುವನ ಸನಿಹ ನೆನಪಾಗಿ....!!

ಒಲವಿನ ಗೆಲವು ಸೊಗಸಾಗಿ
ಸೇರಿತು ಮನವು ಬಿಗಿಯಾಗಿ
ಕಂಡ ಕನಸೆಲ್ಲ ನನಸಾಗಿ
ಬಾಳ ಬಯಸಿಹೆ ಜೊತೆಯಾಗಿ...!!

ಒಂದಲ್ಲ ನೂರು ಸುಖಕ್ಕಾಗಿ
ಬದುಕ ಪಯಣವು ಸೊಂಪಾಗಿ
ಜೊತೆಯಾದವನ ಹಾಡು ಇಂಪಾಗಿ
ಬದುಕು ಉಳಿವದು ಕಥೆಯಾಗಿ....!!
 ಮೂರು ಪದಗಳ ಒಲವ ಕವನ.... ನಿನಗಾಗಿ
#ಕವನ #ಮೂರು #ಪದಗಳು #ಬೆಸೆದ #ಬದುಕು #yqkannadaquotes #krantadarshikanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile