Nojoto: Largest Storytelling Platform

Best ವಿನಂತಿ Shayari, Status, Quotes, Stories

Find the Best ವಿನಂತಿ Shayari, Status, Quotes from top creators only on Nojoto App. Also find trending photos & videos about ವಿನಂತಿ ಮಾಡಲಿಲ್ಲ ಸಾಂಗ್, ವಿನಂತಿಸಲಾಗಿದೆ, ವಿನಂತಿ ಮಾಡಲಿಲ್ಲ, ವಿನಂತಿ ಪತ್ರ, ವಿನಂತಿ ವಿನಂತಿ,

  • 6 Followers
  • 6 Stories
    PopularLatestVideo

ರಘು ಶಿವಸ್ವಾಮಿ

ಏನು ವಿನಂತಿಸಿಕೊಳ್ಳುತ್ತೀರಾ? #ವಿನಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದಯಮಾಡಿ ವ್ಯಕ್ತಿಯ ವ್ಯಕ್ತಿತ್ವ ನೋಡಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. ಏನು ವಿನಂತಿಸಿಕೊಳ್ಳುತ್ತೀರಾ?

#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

. .

ಏನು ವಿನಂತಿಸಿಕೊಳ್ಳುತ್ತೀರಾ? #ವಿನಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಗ್ರಾಮದ ಅಭಿವೃದ್ಧಿಗಾಗಿ ಉತ್ತಮ 

ನಾಯಕನನ್ನು ಆಯ್ಕೆ ಮಾಡಿ,

ತಪ್ಪದೇ ಮತದಾನ ಮಾಡಿ.



 ಏನು ವಿನಂತಿಸಿಕೊಳ್ಳುತ್ತೀರಾ?

#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ವಿನಂತಿ

read more
ವಿನಂತಿ

ವಿದೇಶಕ್ಕೆ 
ಮಾರು
ಹೋಗಬೇಡಿ,
ಊರನ್ನು
ಮಾರಿ
ಹೋಗಬೇಡಿ..!
 #ಹನಿಹನಿಇಬ್ಬನಿ #ವಿನಂತಿ

DIVAKAR D

ಏನು ವಿನಂತಿಸಿಕೊಳ್ಳುತ್ತೀರಾ? #ದಿವಾಕರ್ #ವಿನಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ನಮ್ಮ ಹಳ್ಳಿಗಳನ್ನು ಅಭಿವೃದ್ಧಿಯ
ಪಥದಲ್ಲಿ ನಡೆಸಲು ನಮ್ಮೆಲ್ಲರಿಗೂ
ದೊರೆತಿರುವ ಒಂದು ಅಧ್ಬುತ
 ಅವಕಾಶ ಗ್ರಾಮ ಪಂಚಾಯತ್
ಚುನಾವಣೆಯ ಮತದಾನದ 
ಸಮಯ  ಎಚ್ಚೆತ್ತುಕೊಳ್ಳಿ 
ಯಾಮಾರಿದಿರಿ..... ಏನು ವಿನಂತಿಸಿಕೊಳ್ಳುತ್ತೀರಾ?
#ದಿವಾಕರ್
#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸರೋಜಾ(ಸಹನಾ) ಮಾಗಳದ

ಏನು ವಿನಂತಿಸಿಕೊಳ್ಳುತ್ತೀರಾ? #ವಿನಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೇಳಿ,ಆತ್ಮೀಯ ಭಂದು-ಬಾಂಧವರೇ... 👏👏👏
ಕೋವಿಡ್ 19 ಕರೋನಾವೈರಸ್ ಬಗ್ಗೆ ಭಯ ಬೇಡ.
ಸಾರ್ವಜನಿಕರೇ....🙏
ಚೀನಾದಿಂದ ಈ ವೈರಸ್ ಬಂದಿರುವುದು ನಿಜವಾದರೂ,ಇದರ ಲಾಭ ಪಡೆಯುವವ ರಿಂದ.ಎಚ್ಚರಿಕೆ ಇಂದಿರಿ.ಈ ರೋಗ ಭಯಾನಕ ವಲ್ಲ,ಶೀತ,ನೆಗಡಿಯಂತಹ ಲಕ್ಷಣಹೊಂದಿರುವ ಈ ವ್ಯಾಧಿ ಗುಣಮುಖವಾಗುತ್ತದೆ. ಮನೆಮದ್ದು ಇದಕ್ಕೆ ರಾಮಬಾಣ.😊
 ಏನು ವಿನಂತಿಸಿಕೊಳ್ಳುತ್ತೀರಾ?

#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ಏನು ವಿನಂತಿಸಿಕೊಳ್ಳುತ್ತೀರಾ? #ವಿನಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕರೋನ ಮಹಾಮಾರಿಯ ಅಟ್ಟಹಾಸ ನಿಂತಿಲ್ಲ
ಗುಂಪಿನಲ್ಲಿ ಬೆರೆಯುವುದು ಸರ್ವಥಾ ಸರಿಯಲ್ಲ
ಸಾಬೂನಿನಿಂದ ಕೈ ತೊಳೆಯೋದು ಬಿಡುವಂತಿಲ್ಲ
ಮುಖಗವಸು ಬಿಟ್ಟು ಹೊರಗೆ ಹೋಗುವಂತಿಲ್ಲ
ದೂರ ನಿಂತು ವ್ಯವಹರಿಸುವದು ಮರೆವಂತಿಲ್ಲ

ನಾ ಹೇಳಿದಾ ಮಾತು ಕೇಳಿಯೂ ಸುಮ್ಮನಿರದಿರಿ
ಹಾಗೆ ಮಾಡಿದರೆ  ನೀವು  ಆಪತ್ತಿಗೆ ಸಿಲುಕುವಿರಿ
ಸ್ನೇಹಿತೆಯ ವಿನಂತಿ ಕೇವಲ ಎಂದು  ಬಿಸುಟದಿರಿ
ನಿಮ್ಮ ಜಾಗರೂಕತೆಯಲ್ಲಿ ನೀವು  ಭದ್ರವಾಗಿರಿ ಏನು ವಿನಂತಿಸಿಕೊಳ್ಳುತ್ತೀರಾ?

#ವಿನಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile