Find the Best lakumikanda Shayari, Status, Quotes from top creators only on Nojoto App. Also find trending photos & videos aboutthe lake isle of innisfree poem questions and answers, haath ki lakeer shayari in hindi, sarojini naidu poem the lady of the lake, the lady of the lake poem sarojini naidu, lady of the lake poem summary,
Lakumikanda Mukunda
ಅವಳು ಪ್ರತಿ ಹೆಜ್ಜೆಯಿಡುವಾಗಲೂ ಎದೆಯ ನಾದ ಮಾರ್ಧನಿಸುತ್ತದೆ.. ಎದೆಯನ್ನಲಂಕರಿಸಿದ ನೈಜ ದೇವತೆಯವಳು ನನ್ನರಸಿ ©Lakumikanda Mukunda #ಅರಸಿ #ಲಕುಮಿಕಂದ #lakumikanda #love❤
#ಅರಸಿ #ಲಕುಮಿಕಂದ #lakumikanda love❤
read moreLakumikanda Mukunda
ಕೆಲವು ಅನಿವಾರ್ಯತೆ,ಕೆಲವು ಬದಲಾವಣೆ,ಕೆಲವು ಬದಲಾಗದ ಸಂಧರ್ಭಗಳಲ್ಲಿ ನಾವು ಹೆಜ್ಜೆ ಇಡಬೇಕಾಗುತ್ತದೆ. ©Lakumikanda Mukunda #life #Life❤ #lakumikanda
life Life❤ #lakumikanda
read moreLakumikanda Mukunda
ಮುಗ್ದ ಮನದ ಪ್ರೀತಿಗೆ ಸಂದಿಗ್ದ ಸ್ಥಿತಿಗಳಡರುವವು ಏಕೆ? ಮತ್ತದೆ ಪ್ರೀತಿ ಬೇರೆ ರೀತಿ ಮಮತೆಯುಕ್ಕಿ ಹರಿವಂತೆ.. ©Lakumikanda Mukunda #ಲಕುಮಿಕಂದ #ಮನದಮಾತು #lakumikanda #love❤
#ಲಕುಮಿಕಂದ #ಮನದಮಾತು #lakumikanda love❤
read moreLakumikanda Mukunda
ಜೀವನದಲ್ಲಿ ನಿಮ್ಮದೆ ವ್ಯಕ್ತಿತ್ವ ನಿಮ್ಮನ್ನು ಕಾಪಾಡುತ್ತದೆ. ಎಲ್ಲೆ ಇದ್ದರೂ ನೀವು ನೀವಾಗಿಯೇ ಇರಿ ಯಾರಿಗೋಸ್ಕರನೂ ಬದಲಾಗದಿರಿ. ©Lakumikanda Mukunda #life_lesson #lakumikanda #ಲಕುಮಿಕಂದ
#life_lesson #lakumikanda #ಲಕುಮಿಕಂದ
read moreLakumikanda Mukunda
White ಬೆಳಗು ಬೈಗುಗಳ ನಡುವೆ ಬದುಕು ಸಾಗಿದೆ.. ತಿಳುಹು ಅಳಹುಗಳನಡುವೆ ಬದುಕು ಭಾರವಾಗಿದೆ.. ©Lakumikanda Mukunda #GoodNight #lakumikanda
Lakumikanda Mukunda
White ಪ್ರತಿ ರಾತ್ರಿಯಲ್ಲೂ ಅವಳು ಬೆಳಗುವ ಚಂದ್ರಿಕೆ ಬೆಳಗುತ್ತಾಳೆ ಬಾಂದಳದಿ ಪ್ರೀತಿಯ ಬೆಳೆದಿಂಗಳನ್ನೆ ಚೆಲ್ಲಿ..! ©Lakumikanda Mukunda #love_Status #love❤ #lakumikanda
#love_status love❤ #lakumikanda
read moreLakumikanda Mukunda
White ಕರ್ಮಫಲ ಉಣ್ಣಲೇ ಬೇಕು ಧರ್ಮದಿ ನೀ ನೆಡೆಯಬೇಕು ನಿನ್ನಾದಿ ಅಂತ್ಯ ವಿಧಿ ಬರೆದಂಗ ಹುದಿಗಿರತೈತೋ ನೀ ಬಾಳಿದಂಗ ©Lakumikanda Mukunda #life_quotes #lakumikanda
Lakumikanda Mukunda
White ಯೋಗ್ಯತೆ ಇದ್ದರೆ ಯೋಗ ಬಂದೇ ಬರುತ್ತದೆ ಚಿಂತಿಸದಿರಿ ಖಂಡಿತ ದೇವರು ಕಾಯುತ್ತಾನೆ. ©Lakumikanda Mukunda #_quotes #lakumikanda