Find the Best ನಿವೇದನೆ Shayari, Status, Quotes from top creators only on Nojoto App. Also find trending photos & videos about ನಿವೇದನೆ meaning in english, ನಿವೇದನೆ translate in english, ನಿವೇದನೆ meaning in kannada, ನಿವೇದನೆ meaning, ನಿವೇದನೆ,
ವಿಜಯ್
ಕಾಣಿಸುತಿರುವುದು ನಗುವಿನ ಮಾಯೆ; ಬಳಿ ಬಂದರೆ ಹರಡುವುದು ನೋವಿನ ಛಾಯೆ. #yqbaraha #yqjogi #yqkannada #ನಿವೇದನೆ Poke ಮಾಡಿದ್ದಕ್ಕೆ ಧನ್ಯವಾದಗಳು ದುರ್ಗದ ಮುತ್ತುರವರೆ #YourQuoteAndMine Collaborating with Vidya Dayaraj
Amar Gudge
ನೋಡಲು ಕಾಯುತ್ತಲಿದೆ ನಯನ ಎದೆಬಡಿತದಲ್ಲಿ ನಿನ್ಹೆಸರ ಗಾಯನ ನಿನ್ನ ಕಂಡು ಅರಳುತ್ತಲಿದೆ ವದನ ಅರುಹಲು ಅಣಿಗೊಂಡಿಹ ವಚನ #ಕನ್ನಡ #ನಿವೇದನೆ #love #lovequotes #shayari #poetry #writer #amargude
Amar Gudge
ನಗುವಿಗೆ ಮನಸೊತೆ ನೆನಪಲ್ಲೇ ನಾ ಕೂತೆ ಬ್ರಹ್ಮ ನಿರ್ಮಿತ ವನಿತೆ ಆಗೋಣವೇ ಜೊತೆ ? #ಕನ್ನಡ #ಪ್ರೇಮಬರಹ #love #kannadaquotes #confession #ನಿವೇದನೆ #yqkannada #amargude
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto