Nojoto: Largest Storytelling Platform

Best ಒಲವಿನ Shayari, Status, Quotes, Stories

Find the Best ಒಲವಿನ Shayari, Status, Quotes from top creators only on Nojoto App. Also find trending photos & videos about ಒಲವಿನ ಉಡುಗೊರೆ ಸಾಂಗ್, ಒಲವಿನ ಉಡುಗೊರೆ ಕೊಡಲೇನು, ಒಲವಿನ ಉಡುಗೊರೆ, ಒಲವಿನ ಪ್ರಿಯಲತೆ, ಒಲವಿನ ಕವಿತೆಗಳು,

  • 2 Followers
  • 2 Stories
    PopularLatestVideo

ಆಗಂತುಕ

ಬಾಳೊಂದು ಸಂತೆ.. #ಒಲವಿನ#ನೆನಪು#yqjogi#yqkannada#veeresh_hanni

read more
ಬರುವಾಗ ಬರಿಗೈಯಲ್ಲಿ
ಬಾರೋ ನಾವುಗಳು
ಭೂಮಿ ಮೇಲಿನ ಎಲ್ಲಾ
ಸಂಬಂಧಗಳ ಕೊಂಡಿ
ಕಳಚಿಕೊಂಡು ಹೋಗೋವಾಗ
ನಮ್ಮೊಂದಿಗೇನಾದರೂ
ಕೊಂಡುಹೋದರೆ ಅದು
ಕೇವಲ ಒಲವಿನಿಂದ
ಬೆಸೆದ ನೆನಪುಗಳು ಮಾತ್ರ🆚 ಬಾಳೊಂದು ಸಂತೆ..
#ಒಲವಿನ#ನೆನಪು#yqjogi#yqkannada#veeresh_hanni

shubhanag

#ಒಲವಿನ #ಉಯ್ಯಾಲೆ #ಒಲವಿನಬರಹ #Quotes

read more
ಹೀಗೆ ಸುಮ್ಮನೆ 
ಕೂತಾಗ ನಗುವೊಂದು
ಬಂತು ತೇಲಿ 
ತೂಗಿದಾಗ ಮನಸ್ಸಲ್ಲಿ 
ನಿನ್ನ ಒಲವಿನ ಸವಿ
ಜೋಕಾಲಿ

©yogi b #ಒಲವಿನ  #ಉಯ್ಯಾಲೆ #ಒಲವಿನಬರಹ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile