Nojoto: Largest Storytelling Platform

Best Daksha Shayari, Status, Quotes, Stories

Find the Best Daksha Shayari, Status, Quotes from top creators only on Nojoto App. Also find trending photos & videos about dakshata kadam, daksha raja, dakshata meaning in marathi, dakshata meaning, daksha nagarkar 1000,

  • 4 Followers
  • 5 Stories

ಸಪ್ತಸ್ವರ

#pokedby #Daksha ದಕ್ಷ ಅಕ್ಕಾ ಥಾಂಕ್ಸ್ ಫಾರ್ ಯುವರ್ ಪೋಕಿಂಗ್..😍😍 #ಕನ್ನಡ_ಬರಹಗಳು #ಕನ್ನಡಸಾಹಿತ್ಯ

read more
ಅಸಮರ್ಥಳು ನಾನು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು, 
ಒಂಚೂರು ನಾ ಮೌನಿ ನಿನ್ನೆಲ್ಲ ಮಾತುಗಳಿಗೆ. ಬರೀ ಕೇಳಿ ಅನುಭವಿಸುವೆ ಹೇಳಲೇನು ಇರದಾಗ.ನೆನೆದಾಗಲೆಲ್ಲ 
ಕಂಡರು ಕಾಣದಂತೆ ತುಟಿಮೇಲೆ ಮೂಡುವ ನಗುವಿಗೆ 
ಕಾರಣ ಹುಡುಕಲೇನು.ಕಳೆದ ಕ್ಷಣಗಳು ನೆನಪಿನ ಖಜಾನೆಯಿಂದೊರಬಂದು  ತೇಲಾಡುತಿವೆ ಹೃದಯಂಗಳದಲಿ. ಎಲ್ಲವೂ ವೀಕ್ಷಿಸಿ ಒಟ್ಟಿಗೆ ಕೂಡಿಸಿ ನೋಡಿದರು ಏನು ಅರ್ಥವಾಗುತ್ತಿಲ್ಲ, ಅರ್ಥವಾಗದಿದ್ದರು ಬಲು ಅರ್ಥವಿರುವ 
ಎರಡಕ್ಷರ ಗೀಚುತಿದೆ .ಬಂದೋಮ್ಮೆ ಅರ್ಥೈಯಿಸುವೆಯೇನು 
ಅರ್ಥ ಅನರ್ಥ ಎಂದು ಅರ್ಥೈಸಿಕೊಳ್ಳುವ ಮುನ್ನ.. #pokedby #daksha 
ದಕ್ಷ ಅಕ್ಕಾ ಥಾಂಕ್ಸ್ ಫಾರ್  ಯುವರ್ ಪೋಕಿಂಗ್..😍😍
#ಕನ್ನಡ_ಬರಹಗಳು
#ಕನ್ನಡಸಾಹಿತ್ಯ

shivarjaras snehasinchana

#ಕನ್ನಡ_ಬರಹಗಳು #yqjogikannadaquetos #Daksha... #yqDakshayani c d Kannada quotes... #YourQuoteAndMine Collaborating with Daksha...

read more
ನೋವುಗಳ 
ಹಾದಿ 
ನನಗಿರಲಿ
ನಗುವಿನ 
ಗೆಲುವು 
ನಿನಗಿರಲಿ #ಕನ್ನಡ_ಬರಹಗಳು #yqjogikannadaquetos
#Daksha... 
#yqDakshayani c d Kannada quotes... 
  #YourQuoteAndMine
Collaborating with Daksha...

shivarjaras snehasinchana

#ಕನ್ನಡ_ಬರಹಗಳು #yqjogikannadaquotes #Daksha... #YourQuoteAndMine Collaborating with Daksha...

read more
ಸುಳ್ಳಿನ ತೇಪೆಯಿಂದ
ಸತ್ಯದ ಬಟ್ಟೆಯ ಸತ್ವವೇ ನಶಿಸಿಹೋಗಿದೆ #ಕನ್ನಡ_ಬರಹಗಳು 
#yqjogikannadaquotes 
#Daksha...  #YourQuoteAndMine
Collaborating with Daksha...

Amar Gudge

#ಕನ್ನಡಕವನಗಳು #yqjogikannadaquotes #Daksha... #YourQuoteAndMine Collaborating with Daksha... Collaborating with Lakshmi Nayaka #ajaykolkar Collaborating with Ajay Kolkar Collaborating with Kavita Hiremath

read more
ನೀನಿರದ
ಬಾಳು
ಆಗಿದೆ
ಗೋಳು #ಕನ್ನಡಕವನಗಳು 
#yqjogikannadaquotes 
#Daksha...  #YourQuoteAndMine
Collaborating with Daksha... 
Collaborating with Lakshmi Nayaka  #ajaykolkar 
Collaborating with Ajay Kolkar
Collaborating with Kavita Hiremath

Thara nanjunda sastry

ಇನ್ನೂ ನಡೆಯಬೇಕಾಗಿದೆ ಮುಂದೆ ಅರಿತು... 🤗😘😍😶 #ಕನ್ನಡ_ಬರಹಗಳು #ಕನ್ನಡಕವನಗಳು #ಕಲ್ಪನೆಯ_ಕವನ #ದಕ್ಷಾ_ಬರಹ #yqjogikannadaquotes #yqjogi_love #Daksha... #YourQuoteAndMine Collaborating with Daksha... Collaborating with Sangu S

read more
ಮನದುಂಬಿ ಪ್ರೀತಿಸಿ ಮುದಕೊಟ್ಟು ಎಲ್ಲಿ ಹೋದೆ?
ಕಾಯುತಿರುವೆ ನಿನಗಾಗಿ ಎದುರುಬಂದು ನಿಲ್ಲಬಾರದೆ? ಇನ್ನೂ ನಡೆಯಬೇಕಾಗಿದೆ ಮುಂದೆ ಅರಿತು... 🤗😘😍😶

#ಕನ್ನಡ_ಬರಹಗಳು #ಕನ್ನಡಕವನಗಳು #ಕಲ್ಪನೆಯ_ಕವನ
#ದಕ್ಷಾ_ಬರಹ #yqjogikannadaquotes  #yqjogi_love 
#Daksha...  #YourQuoteAndMine
Collaborating with Daksha... 
Collaborating with Sangu S


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile