Find the Best yqjogikannadaquotes Shayari, Status, Quotes from top creators only on Nojoto App. Also find trending photos & videos about
Amar Gudge
ನೀನಿರದ ಬಾಳು ಆಗಿದೆ ಗೋಳು #ಕನ್ನಡಕವನಗಳು #yqjogikannadaquotes #Daksha... #YourQuoteAndMine Collaborating with Daksha... Collaborating with Lakshmi Nayaka #ajaykolkar Collaborating with Ajay Kolkar Collaborating with Kavita Hiremath
#ಕನ್ನಡಕವನಗಳು #yqjogikannadaquotes #Daksha... #YourQuoteAndMine Collaborating with Daksha... Collaborating with Lakshmi Nayaka #ajaykolkar Collaborating with Ajay Kolkar Collaborating with Kavita Hiremath
read moreAmar Gudge
ಮಗುವಿನಂತ ಮುಖದಲ್ಲಿ ನಗು ಕಮಲದಂತ ಕಂಗಳಲಿ ಬೆಡಗು ಚಂದ್ರನಂತ ಮುಖದಲ್ಲಿ ಸೊಬಗು ಬಳುಕುವ ಲತೆಯಂತ ಮಿನುಗು ಆ ನೆನಪಿನ ಅಂಗಳದಲ್ಲಿ ನಾನು ನೀನು..! ಸೋಲು ಗೆಲುವು.... #collabwithjogi #yqjogikannadaquotes #yqgoogle #yqkanmani #YourQuoteAndMine Collaborating with ಕನ್ನಡಿಗನ ಮನಸ್ಸು 😍 Collaborating with chethak
ಆ ನೆನಪಿನ ಅಂಗಳದಲ್ಲಿ ನಾನು ನೀನು..! ಸೋಲು ಗೆಲುವು.... #collabwithjogi #yqjogikannadaquotes #yqgoogle #yqkanmani #YourQuoteAndMine Collaborating with ಕನ್ನಡಿಗನ ಮನಸ್ಸು 😍 Collaborating with chethak
read moreರೇಣುಕೇಶ್ ಸದಾಶಿವಯ್ಯ
ನನ್ನ ರಾಣಿಗೆ ನಾನೇ ರಮಣ..!! #yqjogi #yqjogikannada #yqkannada #yqopenforcollab #yqcollabchallenge #yqjogikannadaquotes #yqcollab #YourQuoteAndMine Collaborating with Basavaraj YK Collaborating with ಮಂಜುಳಾದೇವಿ ಎಂ.ರೇಣುಕೇಶ್
#yqjogi #yqjogikannada #yqkannada #yqopenforcollab #yqcollabchallenge #yqjogikannadaquotes #yqcollab #YourQuoteAndMine Collaborating with Basavaraj YK Collaborating with ಮಂಜುಳಾದೇವಿ ಎಂ.ರೇಣುಕೇಶ್
read moreರೇಣುಕೇಶ್ ಸದಾಶಿವಯ್ಯ
ಸಮೃದ್ಧ ಜೀವನ ಪಾಲನೆಗೆ ಮಾಡಿದ ಒಂದು ನಡಾವಳಿ #yqjogikannadaquotes # ದಯವಿಟ್ಟು ಇದಕ್ಕೆ ಹಾರಿಕೆಯ ಉತ್ತರ ನೀಡದೆ ನಿಮಗೆ ಗೊತ್ತಿರುವ ಉತ್ತರವನ್ನು ಕೊಲ್ಯಾಬ್ ಮಾಡಿ. #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Ravindra Gudihal
#yqjogikannadaquotes # ದಯವಿಟ್ಟು ಇದಕ್ಕೆ ಹಾರಿಕೆಯ ಉತ್ತರ ನೀಡದೆ ನಿಮಗೆ ಗೊತ್ತಿರುವ ಉತ್ತರವನ್ನು ಕೊಲ್ಯಾಬ್ ಮಾಡಿ. #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Ravindra Gudihal
read moreDIVAKAR D
ನನ್ನ ಮನದೊಳಗಿರುವ ನಿನ್ನ ಸವಿನೆನಪಿನ ಸಲ್ಲಾಪದಲಿ ಮೈಮರೆತು ನಾ ಹಾಯಾಗಿರುವೆ #ಪ್ರೀತಿ #ನೆನಪುಗಳು #ಮುಗ್ಧಮನಸು #yqjogi #yqjogikannada #yqjogikannadaquotes #yqjogi_feelings #YourQuoteAndMine Collaborating with ಮುಗ್ಧ ಮನಸ್ಸು
#ಪ್ರೀತಿ #ನೆನಪುಗಳು #ಮುಗ್ಧಮನಸು #yqjogi #yqjogikannada #yqjogikannadaquotes #yqjogi_feelings #YourQuoteAndMine Collaborating with ಮುಗ್ಧ ಮನಸ್ಸು
read moreDIVAKAR D
ರೋಮಿಯೋ ತನ್ನ ರಮಣಿ ಜೂಲಿಯೆಟ್‌ಗಾಗಿ ಮಜ್ನುಗೆಂದು ಬರೆದ ಲೈಲಾ ಕವನಗಳನ್ನು ಕದ್ದ್ಕೊಂಡು ಹೋಗವ್ರಂತೆ... #ಲೈಲಾ_ಮಜ್ನು #ಕವನಗಳು #ಮುಗ್ಧಮನಸು #yqjogi #yqjogikannada #yqjogikannadaquotes #yqjokes #YourQuoteAndMine Collaborating with ಮುಗ್ಧ ಮನಸ್ಸು
#ಲೈಲಾ_ಮಜ್ನು #ಕವನಗಳು #ಮುಗ್ಧಮನಸು #yqjogi #yqjogikannada #yqjogikannadaquotes #yqjokes #YourQuoteAndMine Collaborating with ಮುಗ್ಧ ಮನಸ್ಸು
read moreDIVAKAR D
ಮುಖದ ಭಾವಕಿಂತ ಮನದಲಿನ ಮೌನದ ಮಾತಿನಲಿ ಅಡಗಿದರೆ ಬದುಕದು ಸುಂದರ..!!! #ಅಳು #ಬದುಕು #ಮುಗ್ಧಮನಸು #yqjogi #yqjogikannada #yqjogikannadaquotes #yqjogi_feelings #YourQuoteAndMine Collaborating with ಮುಗ್ಧ ಮನಸ್ಸು
#ಅಳು #ಬದುಕು #ಮುಗ್ಧಮನಸು #yqjogi #yqjogikannada #yqjogikannadaquotes #yqjogi_feelings #YourQuoteAndMine Collaborating with ಮುಗ್ಧ ಮನಸ್ಸು
read moreAshwini Baragali
Those who avoids us Let us neglet them.... ಯಾರು ನಮ್ಮನ್ನ ಕಡೆಗಣಿಸುವರೋ ಅವರನ್ನ ನಿರ್ಲಕ್ಷಿಸುವದೇ ಒಳಿತು.... #myquote #myquotediary #yqjogienglish #yqjogikannadaquotes #krantadarshikanti
Ashwini Baragali
ಈ ಹೃದಯ ವಾಸಿಯ ಒಲವಿನ ಮಾತುಗಳಿಗೆ ಸದಾ ಸುರಿದು ಅರ್ಪಿಸುವೆ ನನ್ನೊಲವ ಪುಷ್ಪಗಳ... ಅರಳಿ ನಗುತಿರಲಿ ಈ ಪ್ರೇಮ ಪುಷ್ಪಾಂಜಲಿ ಸಾದಾ ಕಣ್ಣೊಳಗೆ ನಿನ್ನದೇ ದೀಪಾಂಜಲಿ ನೀ ನುಡಿದಂತೆ ನಡೆವೆ ಕೈ ಬಿಡದೆ ನಡೆಸು ನನ್ನ ಮನದ ಮಡದಿಯಾಗಿರುವೆ ಹರಿಸುತ ಒಲವ ಪ್ರೇಮಾಂಜಲಿ....!!! #ಒಲವು #yqjogikannadaquotes #krantadarshikanti
#ಒಲವು #yqjogikannadaquotes #krantadarshikanti
read moreAshwini Baragali
ಇರುಳ ವಿರುಧ್ಧ ಬೆಳಕಿನ ಯುದ್ಧ ಇಂದು ರಾತ್ರಿ ೯ ಕ್ಕೆ. ಬೆಳಕಿನ ದೀಪ ಬೆಳಗುವುದರ ಮೂಲಕ ತೊಲಗಿಸೋಣ ಕೊರೋನಾ ಮಹಾಮಾರಿ ನಮಿಸೋಣ ದೇಶವನ್ನ ಉಳಿಸಲು ಶ್ರಮಿಸುತ್ತಿರುವವರಿಗೆಲ್ಲ... ಜಾಗೃತಿಯ ಜ್ಯೋತಿ ಜೊತೆ ನಮೋ... 🙏🙏 #yqthoughts #yqjogikannadaquotes #krantadarshi
#yqthoughts #yqjogikannadaquotes #krantadarshi
read more