Nojoto: Largest Storytelling Platform

Best ಬಾಕಿ Shayari, Status, Quotes, Stories

Find the Best ಬಾಕಿ Shayari, Status, Quotes from top creators only on Nojoto App. Also find trending photos & videos about ಬಾಕಿ meaning in english, ಬಾಕಿ, ಬಾಕಿ ಇದೆ, ಬಾಕಿಯಿದೆ, ಬಾಕಿ ಇತ್ತು,

  • 8 Followers
  • 11 Stories
    PopularLatestVideo

ರಮೇಶ್ ಹಡಪದ

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಾಮ್ರದ ದುಡ್ಡು 
ತಾಯಿ ಮಕ್ಕಳನ್ನು 
ಅಗಲಿಸ್ತೈತಂತೆ 
ದುಡ್ಡು ಬೇಕಾದ ಅವರ 
ಪಾಲಿನ ದೇವರ.
ಕೊಡು ದಿನಾ ಬಂದಾಗ 
ಅವರ ಪಾಲಿನ ವಿಲನ್.

ಇಸ್ಕೊಳೊವಾಗ ಇರೊ ಹದ
ಕೊಡೊವಾಗ ಇರಲ್ಲ
ದುಡ್ಡು ಬೇಕಾದಾಗ ಜನ 
ಹೆಂಗೆಲ್ಲ ವಿನಂತಿ ಮಾಡ್ಕೊತಾರ
ಅದ ಕೊಡುದ ಬಂದಾಗ
ಸಂಬಂಧ ಕಡಿದಕೊಂಡ ಬಿಡ್ತಾರ

ದುಡ್ಡಿನ ಮ್ಯಾಲ ಯಾವತ್ತೂ
ಸಂಭಂದಗಳು ನಿಲ್ಲಬಾರದ
ದುಡ್ಡಿನ ವ್ಯವಹಾರ ಹಸಿ 
ಗೊಡ್ಯಾಗ ಹಳ್ಳ ಒಗದಂಗ ಇರಬೇಕ
ಕೊಟ್ಟಾವ ಕೊಡಂಗಿ
ಇಸ್ಕೊಂಡಾವ ವೀರಭದ್ರ ಆಗಬ್ಬಾರ್ದ.
 ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಾಕಿ ಸಮಂದ ನಾ ಅಡ್ಡಾಡಿದ್ರ
ಎನ್ ಆಗಬೇಕ ಗುರು..ಸ್ಟೇಟಸ್..
ಇರಲಿ ಬಿಡು ಪಾಪ ಅವರೂ 
ಬದಕಲಿ.ದೇವರೂ ಇನ್ನೂ ನಾಲ್ಕ ಜನಕ್ಕ 
ಕೊಡುವಂತ ಶಕ್ತಿ ಕೊಡಲಿ.. ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸುಮಾ ರಮೇಶ್

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನೊಡನೆ ಕೈಹಿಡಿದು ನಡೆದ ಆ ಕ್ಷಣಗಳು,
ನಿನ್ನ ಕನವರಿಕೆಯಲ್ಲಿ ಸವೆಸಿದ ನಿದ್ರೆಯಿರದ ರಾತ್ರಿಗಳು,
ನಿನ್ನ ಹಂಬಲದಲ್ಲಿ ಕಳೆದ ಊಟ ಸೇರದ ದಿನಗಳು,
ನಿನ್ನ ಬಯಕೆಯಲ್ಲಿ ದೂಡಿದ ಯೌವ್ವನದ 
ಮಾಸಗಳು!
ಈಗ ಲೆಕ್ಕ ಚುಕ್ತಾ ಮಾಡುವೆ ಎನ್ನುವೆಯಲ್ಲಾ? 
ನಿನ್ನ ನೆನಪಿನ ಅಕೌಂಟನ್ನು ನಾನಾಗಲೇ 
ಕ್ಲೋಸ್ ಮಾಡಿ ಸಂದಿವೆ ಹಲವು ವರ್ಷಗಳು! ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬರಬೇಕಾದ್ದು ಬೇಕಷ್ಟಿದೆ..
ಕೊಡಬೇಕಿದ್ದು ಹೆಚ್ಚು ಕಡಿಮೆ ಅಷ್ಟೇ ಇದೆ...
ಕೊಟ್ಟವ ಕೋಡಂಗಿ...
ಇಸ್ಕಂಡವ ಮಾಲಿಂಗಿ.... ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #yqdvkrddots #yqdvkrd_dots #collabwithjogi #YourQuoteAndMine Collaborating with YourQuote Jogi

read more
ನನ್ನ ಹುಡುಗಿ
ಕಷ್ಟ ಅಂದಳು
ಕಾಸು ಕೊಟ್ಟು
ಪಾರು ಮಾಡಿದೆ 
ನಗು ನಗುತಾ 
ನುಲಿದು ಸ್ಕೂಟಿ
ಏರಿ ಟಾಟಾ 
ಮಾಡಿ ಹೋದವಳು
ಇನ್ನೂ ಸುಳಿದೆಯಿಲ್ಲ.. ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab
#yqdvkrddots #yqdvkrd_dots
 #collabwithjogi #YourQuoteAndMine
Collaborating with YourQuote Jogi

DIVAKAR D

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಾಕಿ ಬರಬೇಕಾಗಿದ್ದ ಬರಲೆ ಇಲ್ಲ
ಬಂದುದೆಲ್ಲ‌ ಉಳಿಯಲೆ ಇಲ್ಲ
ಬಾಕಿ ಬರಬೇಕಾಗಿರುವುದು
ಬರಬಹುದು ಬಂದರೂ ಉಳಿಯಬಹುದು
ಬಾಕಿ ಬಂದರೆ ಬೇರೆಯವರ ಕೈ ಸೇರಬಹುದು
ಅತಿಯಾಸೆಯ‌ ಬಡ್ಡಿಯ ಹಣಕ್ಕೆ ಮತ್ತೊಬ್ಬರನು
ಸಾಲಗಾರನಾಗಿ ಮಾಡಬಹುದು
ಕೊಡದೆ ಕೀಟಲೆ ಮಾಡಿದಾಗ
ಕೊರಳ ಪಟ್ಟಿ ಹಿಡಿಯಬಹುದು
ಕಂಪ್ಲೇಟ್ ಕೊಡಬಹುದು
ಜಿಪುಣಗ್ರೇಸನ ಜೇಬಿಗೆ 
ಬಡ್ಡಿಯ ಹಣದ ಅಮಿಷವೊಡ್ಡಿ
ಕನ್ನ ಕೊರೆಯಬಹುದು.... ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೊಟ್ಟ ಹಣ  ಸುಟ್ಟ ಹೆಣ
ಎರಡೂ‌ ಬಾರದು ಮರಳಿ 
ಬಾಳಿನ ಊರಿನ ‌ದಾರಿಗೆ 
ಬಂದರೂ‌ ಅಸದೃಸ ಪವಾಡ 
ಬರದಿದ್ದರೆ ‌ಏನೋ‌ ಇದೆ ಕೈವಾಡ
ಏಕೆ ಬೇಕು ಸಾಲದ ಸಮಾಚಾರ
ಸಾಲ ಕೊಟ್ಟವ ಕೋಡಂಗಿ
ಸಾಲ‌ಪಡೆದವ ವೀರಭದ್ರನೆ 
ಆಗಿರುವಾಗ ಯಾವುದಕೆ 
ಸಲ್ಲುವೆವೋ ಆ ಸಾಲಗಾರ
ತಿರುಪತಿಯ ತಿಮ್ಮಪ್ಪನೆ ಬಲ್ಲ.... ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Unknown Unknown

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine #ಮೈಸೂರುwords Collaborating with YourQuote Jogi

read more
ಉಳಿಯದಿರೊ ಹಣ.
ಬಾಕಿ ತೀರಿಸಬೇಕಿರುವುದು,
ಹೊತ್ತು ತಂದ ಕರ್ಮಗಳ ಋಣ! ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine #ಮೈಸೂರುwords
Collaborating with YourQuote Jogi

ಶಾರದಾ ವಟಗಲ್

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇನ್ನೂ ಬಂದಿಲ್ಲ
ಯಾವಾಗ ಕೊಡ್ತಾರೆ ಗೊತ್ತಿಲ್ಲ
ಕೊಟ್ಟರೆ ಸಾಕು ಅನಿಸ್ತಿದೆಯಲ್ಲ ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಶಾರದಾ ವಟಗಲ್

ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ? ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. #ಬಾಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನಗೆ ದುಡ್ಡು ಕೇಳಿದರೆ ಇಲ್ಲ ಎನ್ನಲಾಗಲ್ಲ
ಗೆಳಯರ ಕಷ್ಟಕ್ಕಾದರೆ ನನಗಾಗುವವರೆಂದು ತಿಳಿದೆನಲ್ಲ
ದುಡ್ಡು ಕೊಡುವಾಗ ಬೇಗ ಕೊಡುವೆ ಎನ್ನುವರಲ್ಲ
ಹೇಳಿದ ಮಾತು ಮರೆಯುವವರಲ್ಲ
ಇನ್ನೊಂದು ಸಲ ದುಡ್ಡು ಕೇಳಿದರೆ ಯಾರಿಗೂ ಕೊಡುವುದಿಲ್ಲ ಕೊಟ್ಟಿರೊ ದುಡ್ಡು ವಾಪಸ್ ಬಂದಿದೀಯಾ?
ಬಂದಿದ್ರೂ ಬರೀರಿ, ಬಂದಿಲ್ಲಾಂದ್ರೂ ಬರೀರಿ. 

#ಬಾಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile