Nojoto: Largest Storytelling Platform

Best ಹಿಂಸೆ Shayari, Status, Quotes, Stories

Find the Best ಹಿಂಸೆ Shayari, Status, Quotes from top creators only on Nojoto App. Also find trending photos & videos about ಹಿಂಸೆ meaning in english, ಹಿಂಸೆ ಪದದ ಅರ್ಥ, ಹಿಂಸೆ ಕ್ರೌರ್ಯ ತುಂಬಿದ ಜಾಗ, ಹಿಂಸೆ ವಿರುದ್ಧ ಪದ, ಹಿಂಸೆಯ ಪರ್ಯಾಯ ಪದ,

  • 1 Followers
  • 1 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಹುಷಾರಿಲ್ಲದ ಕಾರಣ yq ನಿಂದ ದೂರ ಸರಿತಾ ಇದೀನಿ.. ದಯಮಾಡಿ ಕ್ಷಮಿಸಿ 🙏 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ನೋವು #ಹಿಂಸೆ #ಮನದ_ಅಳಲು

read more
ದೇವ್ರು ಒಮ್ಮಿಂದೊಮ್ಮೆಲೆ ಕಷ್ಟ ಕೊಡ್ತಾನೆ
ಸಹಿಸೋಕೆ ಆಗ್ದೇ ಇರೋಷ್ಟು...🤐
ವಿಪರ್ಯಾಸ ಅಂದ್ರೆ ಒಮ್ಮೆ ಇದ್ಹಾಗೆ ಮನುಷ್ಯ ಇನ್ನೊಮ್ಮೆ ಇರೋದಿಲ್ಲ, ನಾವು ಒಬ್ಬರ ಕಷ್ಟಕ್ಕೆ ಆಗ್ತೀವಿ ಆದ್ರೆ ನಮ್ಗೆ ಕಷ್ಟ ಅಂದಾಗ ಬದ್ಕಿದ್ಯಾ ಸತ್ಹೋದ್ಯ ಅಂತ ಕೇಳೊವ್ರು ಇಲ್ಲ..!
ಅಸಲಿಗೆ ನಾವು ಪೋಷಿಸಿದ ಬಂಧ ಬಾಂಧವ್ಯಗಳು ಇವೆಲ್ಲ
ಬೇಡ್ವೇ ಬೇಡ ಇಂತಹ ಹೀನಾಯ ಸ್ಥಿತಿ ಯಾರಿಗೂ.. 😔 ಹುಷಾರಿಲ್ಲದ ಕಾರಣ yq ನಿಂದ ದೂರ ಸರಿತಾ ಇದೀನಿ.. ದಯಮಾಡಿ ಕ್ಷಮಿಸಿ 🙏
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ನೋವು #ಹಿಂಸೆ #ಮನದ_ಅಳಲು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile