Nojoto: Largest Storytelling Platform

Best ಕನ್ನಡಿಗರು Shayari, Status, Quotes, Stories

Find the Best ಕನ್ನಡಿಗರು Shayari, Status, Quotes from top creators only on Nojoto App. Also find trending photos & videos about ಕನ್ನಡಿಗರು ಕನ್ನಡ ಮಾತನಾಡಲು, ಕನ್ನಡಿಗರು ಕನ್ನಡ, ಕನ್ನಡಿಗರು ಇವರು, ಕನ್ನಡಿಗರು ಮರಣ, ಕನ್ನಡಿಗರು ಅಭಿಪ್ರಾಯ ಪಡುತ್ತಾರೆ,

  • 2 Followers
  • 2 Stories
    PopularLatestVideo

ರಘು ಶಿವಸ್ವಾಮಿ

ಸಮಸ್ತ ಕನ್ನಡಿಗರಿಗೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ. #ಕನ್ನಡಿಗರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕನ್ನಡ ನಮ್ಮ ಉಸಿರು,
ನಾವು ಉಳಿಸಬೇಕು ಕನ್ನಡದ ಹೆಸರು,
ಬೇರೆ ಭಾಷೆಗಳನ್ನು ನಮ್ಮ ಜ್ಞಾನಕ್ಕಾಗಿ ಕಲಿಯಬೇಕು,
ವಲಸಿಗರು ಬಂದು ನಮ್ಮ ಜೊತೆ ಮಾತಾಡುವಾಗ ನಾವು ಅವರೊಂದಿಗೆ ಕನ್ನಡದಲ್ಲೆ ಮಾತನಾಡಬೇಕು.
ಕನ್ನಡದ ಸಂಸ್ಕೃತಿ, ಕನ್ನಡದ ಪರಂಪರೆಯನ್ನು ನಾವು ವಿಶ್ವದ ಉದ್ದಗಲಕ್ಕೂ ಹರಡಬೇಕು.
ಟಸ್ಸು ಪುಸ್ಸು ಅಂತ ಬೇರೆ ಭಾಷೆ ಮಾತಾಡೊ ಅರ್ಬೆರ್ಕೆಗಳ್ಗೆ ಕ್ಯಾಕುರ್ಸ್ ಉಗ್ದು ಕನ್ನಡ ಮಾತಾಡಿ ಅಂತ ಹೇಳ್ಬೇಕು, ಯಾಕಂದ್ರೆ ಇಂತೋರಿಂದಾನೆ ನಮ್ ಕನ್ನಡ ಭಾಷೆ ಇಂದು ಮರೆಯಾಗ್ತ ಇರೋದು.
ಕನ್ನಡವನ್ನು ಉಳಿಸುವುದು, ಬೆಳೆಸುವುದು ಕನ್ನಡಿಗರ ಕೈಯ್ಯಲ್ಲಷ್ಟೆ ಇರುವುದು.
ಕನ್ನಡಕ್ಕಾಗಿ ದುಡಿಯೋಣ, ಕನ್ನಡವನ್ನ  ಬೆಳೆಸೋಣ, ಕನ್ನಡ ನಾಡಲ್ಲೆ ಬದುಕೋಣ.

 ಸಮಸ್ತ ಕನ್ನಡಿಗರಿಗೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ. 

#ಕನ್ನಡಿಗರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಸಮಸ್ತ ಕನ್ನಡಿಗರಿಗೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ. #ಕನ್ನಡಿಗರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಅತಿಯಾದ ಅಭಿಮಾನ ಕನ್ನಡದ ಉಸಿರುಗಟ್ಟಿಸುತ್ತದೆ. ಅತಿಯಾದ ನಿರ್ಲಕ್ಷ್ಯ ಕನ್ನಡವನ್ನು ಅವಮಾನಿಸುತ್ತದೆ. ಹೆಚ್ಚೇನೂ ಬೇಡ ಕನ್ನಡದಲ್ಲಿ ಆದಷ್ಟು ಮಾತನಾಡಲು ಪ್ರಯತ್ನ ಮಾಡಿರಿ. ಕನ್ನಡ ಜಗತ್ತಿನ ಕಣ್ಣು ಕುಕ್ಕುವಷ್ಟು ಹೊಳೆಯುತ್ತದೆ. ಸಮಸ್ತ ಕನ್ನಡಿಗರಿಗೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ. 

#ಕನ್ನಡಿಗರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile