Nojoto: Largest Storytelling Platform

Best ಯೋಚಿಸು Shayari, Status, Quotes, Stories

Find the Best ಯೋಚಿಸು Shayari, Status, Quotes from top creators only on Nojoto App. Also find trending photos & videos about ಯೋಚಿಸು ಸ್ವಂತ ವಾಕ್ಯ, ಯೋಚಿಸು, ಯೋಚಿಸುವ, ಯೋಚಿಸುತ್ತಾ, ಯೋಚಿಸುವಂತೆ,

  • 8 Followers
  • 8 Stories
    PopularLatestVideo

ರಘು ಶಿವಸ್ವಾಮಿ

ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? #ಯೋಚಿಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
•ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ.
•ನಮ್ಮ ಚಿಂತನೆಗೆ ಸಕಾರಾತ್ಮಕ ಶಕ್ತಿ ತುಂಬುವ ಬಗ್ಗೆ.
•ನಮ್ಮ ಕುಟುಂಬದವರ ಆರೋಗ್ಯದ ಬಗ್ಗೆ.
•ನೆರೆಹೊರೆಯವರ ಯೋಗಕ್ಷೇಮದ ಬಗ್ಗೆ. ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? 

#ಯೋಚಿಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? #ಯೋಚಿಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇಂದಿನ ದಿನವದು ಸುಧಾರಣೆಯಾಗಲೆಂದು 
ನಾಳಿನ ದಿನವದು ಸಂತಸವ ಹೊತ್ತು ತರಲೆಂದು  ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? 

#ಯೋಚಿಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Netra Patil

ಒಂದು ನಿರ್ಧಾರಕ್ಕೆ ಬರಬೇಕಾಯಿತು! #ಯೋಚಿಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾವ ತೀರ ಯಾವದೂ ದಾರಿ,
ತಿಳಿಯದೇ ಸಾಗುತಿದೆ ಬದುಕು.
ಜೀವನದ ಪ್ರತಿ ನಿರ್ಧಾರ ನಮ್ಮನ್ನು ಯಾವಾಗಲೂ 
ವಿಶ್ಲೇಷಣೆಗೆ ಒಳಪಡಿಸುತ್ತದೆ.
ಎಲ್ಲವು ಸರಿ ಅನಿಸಿದರೂ ಹೃದಯದ ಭಾವನೆಗಳಿಗೆ 
ಪ್ರತಿ ಸ್ಪಂದನೆ ಇಲ್ಲದೆ ಮನಸ್ಸು ಪ್ರತಿ ಕ್ಷಣವೂ ಸಾಯುತಿರುತ್ತೆ,
ಏನು ಮಾಡಲಾಗದ ಪರಿಸ್ಥಿತಿ ಎದುರಾದರೆ 
ಜೀವನ ಪಯಣ ಅಪೂರ್ಣವಾಗುತ್ತದೆ..
ನೀನು ಇಲ್ಲದ ಈ ಬದುಕು ಉಸಿರು ಇಲ್ಲದ ಜೀವದ ಹಾಗೇ...
ಹೇಳಲಾಗದ ನೋವು ನನ್ನೊಳಗೆ ಇರಲಿ,
ನಿನ್ನೆಂದು ನಾನು ಏನನ್ನೂ ಕೆಳೆನು...
ಮುಗಿಯದಿರಲಿ ಈ ಪ್ರೀತಿಯ ಪಯಣ ಕೊನೆಯ ಉಸಿರಿರುವವರೆಗೂ..... 
ನನ್ನ ನಿರ್ಧಾರ ಗಟ್ಟಿಯಾಗಿ ನಿಂತಿದೆ ನಿನ್ನೊಂದಿಗೆ ನಿನಗಾಗಿ!
ನಿನ್ನ ಜೊತೆ ಕಳೆದ ನೆನಪುಗಳೊಂದಿಗೆ 
ಈ ಮುಂದಿನ ಪಯಣ ಸಾಗಲಿ... ಒಂದು ನಿರ್ಧಾರಕ್ಕೆ ಬರಬೇಕಾಯಿತು!

#ಯೋಚಿಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Kiran D Palankar

#ಮನಸು#ಮನಸಾಕ್ಷಿ#ಯೋಚಿಸು#ಮೆದುಳು #yqjogi#yqkannadaquotes #shruthishaiva #YourQuoteAndMine Collaborating with Shruthi Shaiva Collaborating with Abhigna P M Gowda

read more
ಬೆವರಿನ ಬೆಲೆಯು                        ಅದಕೆ ಪ್ರತಿಫಲ
ದುಡಿಯುವ                                ನೀಡುವುದು
ಮನಸಿಗೆ ಗೊತ್ತು                          ಆ ದೇವರಿಗೆ ಗೊತ್ತು #ಮನಸು#ಮನಸಾಕ್ಷಿ#ಯೋಚಿಸು#ಮೆದುಳು
#yqjogi#yqkannadaquotes
#shruthishaiva #YourQuoteAndMine
Collaborating with Shruthi Shaiva
Collaborating with Abhigna P M Gowda

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಯೋಚಿಸು #ಮತದಾರ

read more
*ಯೋಚಿಸು ಮತದಾರ*

ಯೋಚಿಸು ಓ ಮತದಾರ 
ಮತ ಕೇಳುತಿಹನು ನೇತಾರ

ಬರ ಬಂದ ಘಳಿಗೆಯಲ್ಲಿ 
ಕೆರೆ ತುಂಬಿಸುವ ಮಾತಾಡದೆ
ಕರ ತುಂಬಿಸಿಕೊಂಡವರು
ಮರೆತೇ ಬಿಟ್ಟರು ಇನ್ನು ಜೀವನ ಹೇಗೆ ? 

ಮತ ಕೇಳುತ ಬಂದವರು
ಹಿತ ನೀಡದೇ ಹೋದರು
ಸತತ ಪ್ರಯತ್ನ ಮಾಡಿದರೂ
ಮತ ಹಾಕಿದರನೇ ಪ್ರಶ್ನಿಸುವರು

ಹಣ ಹೆಂಡಗಳ ಆಮಿಷ ತೋರಿಸಿ 
ಗೆಲುವೊಂದನೇ ಗುರಿಯಾಗಿಸಿ
ಈಗ ಹಗಲಿರುಳೆನ್ನದೆ ಹತ್ತಿರ ಬಂದು 
ಗೆದ್ದ ಕೂಡಲೇ ದೂರ ಉಳಿದುಬಿಡುವರು

ಅವರ ಮೇಲೆ ಇವರು ಇವರ ಮೇಲೆ ಅವರು
ಆಪಾನೆಯಲ್ಲೇ ಮರುಳು ಮಾಡುವರು
ಅವರೆಲ್ಲ ಒಂದಾಗುವರು ನಿನ್ನೊಬ್ಬನನ್ನು ಬಿಟ್ಟು 
ಅರಿತುಕೋ ಗುಂಡಿ ಒತ್ತುವ ಮುನ್ನ ನೀನು 

ಹೆಮ್ಮೆಯ ಬದುಕು ಕೊಡುವವರ
ಹಿರಿಮೆಯ ವೈಭವವನ್ನು ತರುವವರ
ಇಂದಿನ ನೆಮ್ಮದಿಗೆ ನೆರವಾಗುವವರ
ಭವಿಷ್ಯದ ಬೆನ್ನೆಲುಬಾಗುವವರ ಬೆಂಬಲಿಸು

ಇಂದೊಂದೇ ದಿನ ಮಾತ್ರ ನಿನ್ನ ಅಧಿಕಾರ 
ಜವಾಬ್ದಾರಿಯಿಂದ ಚಲಾಯಿಸು ಓ ಮತದಾರ
ತಪ್ಪು ಮಾಡದಿರು ಯಾರಿಗೂ ಅಂಜದಿರು
ಮುಲಾಜಿಗೆ ಬೀಳದೆ ಮನಃಪೂರ್ವಕವಾಗಿ ಮತಹಾಕು 

0848ಪಿಎಂ27032018
*ಅಮು ಭಾವಜೀವಿ* #ಯೋಚಿಸು #ಮತದಾರ

ರೇಣುಕೇಶ್ ಸದಾಶಿವಯ್ಯ

ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? #ಯೋಚಿಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
       ಜೊತೆಗೆ,
ಪ್ರತಿ ದಿನವೂ ನಾಳೆಯ ಬಗ್ಗೆ ಯೋಜಿಸಬೇಕಾಗಿದೆ
ನಿನ್ನೆಯ ರಂಗುಗಳ ಬದಿಗಿಟ್ಟು
ಇಂದಿನ ಈಸ್ಟ್ ಮನ್ ಕಲರ್ ತೇಲಿಬಿಟ್ಟು
ನಾಳಿನ ಕಪ್ಪು ಬಿಳುಪಿಗೆ ಮತ್ತೇ ಮರಳಲೇಬೇಕಾಗಿದೆ

ಯೋಚಿಸಿ....ಯೋಜಿಸಿ....ನಿರ್ಧರಿಸಿ...!!!! ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? 

#ಯೋಚಿಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Unknown Unknown

ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? #ಯೋಚಿಸು #yqjogi #yqkannada #Collab #collabwithjogi #YourQuoteAndMine #ಮೈಸೂರುwords Collaborating with YourQuote Jogi

read more
ನಮಗಿಂತಲೂ
ದೈವ ತಾನೆ ಮೇಲು!
ಮತ್ತೇಕೊ ನಮಗೆ?
ಈ ಅಹಂಯಿನ ಭಾರಿ ಷೋಕು;
ತೊರೆದು ಬಿಡಬೇಕು, ಇಲ್ಲವಾದರೆ,
ಪ್ರಕೃತಿಯೆದುರು ಬದುಕು ನಡೆದಿತೆ?
ಜೀವಸಂಕುಲವೂ ಉಳಿದೀತೆ?
ಸಾರಿ ಸಾರಿ ಇತಿಹಾಸ ಹೇಳಿದರೂ
ಕೇಳದಿರೆ, ಸೃಷ್ಟಿಯ ಒಳಗಣ್ಣು ತೆರೆದರೆ
ಎಲ್ಲವನೂ ಮುಗಿಸಿಬಿಡುವುದು ಕ್ಷಣಮಾತ್ರದಲೆ. ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? 

#ಯೋಚಿಸು #yqjogi #yqkannada #collab #collabwithjogi #YourQuoteAndMine #ಮೈಸೂರುwords
Collaborating with YourQuote Jogi

Thara nanjunda sastry

ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? #ಯೋಚಿಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬದುಕೆಂಬ ಬಾಳ ಪಲ್ಲವಿಯಲಿ
ಇತಿಮಿತಿಯ ಛಂದಸ್ಸಿನಲ್ಲಿ
ದಯೆ,ಪ್ರೀತಿ, ಛಲವಿರುವಲ್ಲಿ
ಚಿತ್ತ ಚಾಂಚಲ್ಯದಲ್ಲಿ
ಭಾವುಕತೆಯನ್ನು ಮೀರಿ
ಏಳಿಗೆಯ ಬೆನ್ನ ಏರಿ
ಎದುರಾಳಿಯ ಬಲವ ತಿಳಿದು
ವಿಶ್ವಾಸದ ಎಳೆಯ ಬೆಸೆದು
ಮಾತಿಗೆ ಗಡಿಯನಿತ್ತು
ಶತೃತ್ವದ ಹಾದಿ ಕಿತ್ತು
ಸಂಬಂಧದ ನೊಗವ ಹೊತ್ತು
ಚೆಂದದ ಚರಣಗಳ
ಭವಿಷ್ಯವನು ರೂಪಿಸುವ
ಯೋಚನೆ ನಮ್ಮದಾಗಿರಬೇಕು ಪ್ರತಿ ದಿನ ಯೋಚಿಸಬೇಕಾದ ವಿಷಯ ಯಾವುದು? 

#ಯೋಚಿಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile