Nojoto: Largest Storytelling Platform

Best ನೋವುಗಳು Shayari, Status, Quotes, Stories

Find the Best ನೋವುಗಳು Shayari, Status, Quotes from top creators only on Nojoto App. Also find trending photos & videos about ಕೀಲು ನೋವುಗಳ, ನೋವುಗಳು,

  • 2 Followers
  • 2 Stories
    PopularLatestVideo

Shruthi

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ನೋವುಗಳು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ನನ್ನವರ ನಗುವಿಗಾಗಿ... ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ನೋವುಗಳು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಒಮ್ಮೊಮ್ಮೆ ಒಂಟಿಯಾಗಿರುವುದೇ ಲೇಸು ಅನಿಸತ್ತೆ...! ನಮ್ಮನ್ನ ನೋಯಿಸುವವರು ಯಾರು ಇರೋಲ್ಲ...😪 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನಿರೀಕ್ಷೆಗಳು #ನೋವುಗಳು #ಮನದ_ಆರ್ತನಾದ #ಬೆಂಬಿಡದ_ಸೆಳೆತಗಳು

read more
ಯಾರನ್ನೇ ಆಗ್ಲಿ ಅತಿಯಾಗಿ ಹಚ್ಚಿಕೊಂಡ್ರೆ..!
ಮಿತಿಯೇ ಇರದಷ್ಟು ನೋವು ಸಿಗುವುದು ಕಟ್ಟಿಟ್ಟ ಬುತ್ತಿ 🤐 ಒಮ್ಮೊಮ್ಮೆ ಒಂಟಿಯಾಗಿರುವುದೇ ಲೇಸು ಅನಿಸತ್ತೆ...!
ನಮ್ಮನ್ನ ನೋಯಿಸುವವರು ಯಾರು ಇರೋಲ್ಲ...😪
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು #ನಿರೀಕ್ಷೆಗಳು #ನೋವುಗಳು #ಮನದ_ಆರ್ತನಾದ #ಬೆಂಬಿಡದ_ಸೆಳೆತಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile