Nojoto: Largest Storytelling Platform

Best ನಾಳೆ Shayari, Status, Quotes, Stories

Find the Best ನಾಳೆ Shayari, Status, Quotes from top creators only on Nojoto App. Also find trending photos & videos about ನಾಳೆ meaning in english, ನಾಳೆ ಬಾ, ನಾಳೆ ಶಾಲಾ ಕಾಲೇಜುಗಳಿಗೆ ರಜೆ, ನಾಳೆ ಹವಾಮಾನ, ನಾಳೆ ನಾಳೆ,

  • 8 Followers
  • 9 Stories
    PopularLatestVideo

Vinaya Hegde

ಇಂದಿಷ್ಟು ಸಾಕು ಎತ್ತಿಡುವೆ ನಾಳೆಗೆ ಅದು ಯಾರಿಗೋ ತಿಥಿಯೂಟದ ಹೋಳಿಗೆ ಪ್ರತಿ ಚಿಲ್ಲರೆಯ ಶಬ್ದಕ್ಕೂ ಬೆವರನಿಗಳ ನಂಟು ನಾಳೆಗೆಂದಿಟ್ಟಾಗ ಇನ್ಯಾರಿಗೋ ಗಂಟು ಇಟ್ಹೇಕೆ ಅದು ಹಾಳು ಅನುಭವಿಸು ನೀ ಇಂದೆ ಉಳಿಸಿ ಮಾಡುವೆ ನೀನು ಮಕ್ಕಳಾ ಕುರಿ ಮಂದೆ ನಿನ್ನ ಬೆವರಿನ ರುಚಿಯ ನೀನೆ ಸವಿಯೊಮ್ಮೆ #kannadaquotes #yqjogi_kannada #ನಿಶ್ಯಬ್ದ #ಕನ್ನಡ_ಬರಹಗಳು

read more
ನಾಳೆ ಎಂಬ ಗೀಳು
-ನಿಶ್ಯಬ್ದ

(ಕಣ್ಣು ಅಡಿಬರಹದೆಡೆಗೆ) ಇಂದಿಷ್ಟು ಸಾಕು ಎತ್ತಿಡುವೆ ನಾಳೆಗೆ
ಅದು ಯಾರಿಗೋ ತಿಥಿಯೂಟದ ಹೋಳಿಗೆ
ಪ್ರತಿ ಚಿಲ್ಲರೆಯ ಶಬ್ದಕ್ಕೂ ಬೆವರನಿಗಳ ನಂಟು
ನಾಳೆಗೆಂದಿಟ್ಟಾಗ ಇನ್ಯಾರಿಗೋ ಗಂಟು

ಇಟ್ಹೇಕೆ ಅದು ಹಾಳು ಅನುಭವಿಸು ನೀ ಇಂದೆ
ಉಳಿಸಿ ಮಾಡುವೆ ನೀನು ಮಕ್ಕಳಾ ಕುರಿ ಮಂದೆ
ನಿನ್ನ ಬೆವರಿನ ರುಚಿಯ ನೀನೆ ಸವಿಯೊಮ್ಮೆ

ರಮೇಶ್ ಹಡಪದ

#yqjogi_kannada#ಇಂದು#ನಾಳೆ#ಜೀವನ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ಕೈಯಲ್ಲಿರುವ ಇಂದಿನ ದಿನವೂ
ಸರಿದುಹೋಗುತ್ತಿದೆ  ಗಾಲಿಬ್
ಪ್ರತಿ ಅಸ್ತವು ಅಸ್ತಂಗತದೊಂದಿಗೆ
ಲೀನವಾಗುತಿದೆ ಗಾಲಿಬ್. #yqjogi_kannada#ಇಂದು#ನಾಳೆ#ಜೀವನ #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರಮೇಶ್ ಹಡಪದ

ದಿನಕರ# ಶುಭೋದಯ # #ನಿನ್ನೆ#ನಾಳೆ#yqjogi#yqkannada#Ramesh h

read more
ಅಜ್ಞಾತ ವಾದ ದಿನಕರ
ಇಂದು ಪ್ರತ್ಯಕ್ಷವಾಗಿ
ಕನಸುಗಳ ಅಜ್ಞಾಪನೆ ಹೊರಡಿಸಿದ
ನಿನ್ನೆಯನ್ನ ನಾಳಿಗೆ ಮೂಂದೂಡದೆ
ಇಂದು ಈಡೇರಲಿ..
 ದಿನಕರ# ಶುಭೋದಯ # #ನಿನ್ನೆ#ನಾಳೆ#yqjogi#yqkannada#ramesh h

ನಿವೇದಿತಾ

#ನೆನ್ನೆ #ನಾಳೆ #ನಿವೀಕೋಟ್ಸ್ #ಆಲೋಚನೆಗಳು

read more
mute video

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ನೆಮ್ಮದಿಯ #ನಾಳೆ

read more
ನೆಮ್ಮದಿಯ ನಿದಿರೆಯಲಿ
ಸವಿಗನಸು ಮೂಡಲಿ
ನವಭಾವದ ಹೊಸ ತನದಿ
ನಾಳೆಯ ಪುಟ ತೆರೆಯಲಿ
ಇಂದಿನ ಶ್ರಮವೆಲ್ಲವೂ
ಮುಂಜಾನೆ ವೇಳೆಗೆ 
ಕಳೆದು ಹೋಗಲಿ

ಅಮು ಭಾವಜೀವಿ #ನೆಮ್ಮದಿಯ #ನಾಳೆ

ಸುಮಾ ರಮೇಶ್

#ಸ್ಪರ್ಧೆ #ನಾಳೆ #yqjogikannada #yqjogi

read more
ನನ್ನ ಸ್ಪರ್ಧೆ ನನ್ನೊಂದಿಗೇ ಹೊರತು ಇತರರೊಂದಿಗಲ್ಲ!                                                    ಬರಲಿರುವ ನಾಳೆಗಳನ್ನು ಕಳೆದ ನಿನ್ನೆಗಳಿಗಿಂತ ಉತ್ತಮಗೊಳಿಸಲು ಪ್ರಯತ್ನಿಸುತ್ತಿರುವೆನಲ್ಲ! #ಸ್ಪರ್ಧೆ #ನಾಳೆ #yqjogikannada #yqjogi

Aishwarya Muddan✍

#ಜೀವನ #ಇಂದು #ನಾಳೆ #ಪರಿಶ್ರಮ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ನೆನ್ನೆಯ ಕಠಿಣ ಪರಿಶ್ರಮವೇ, ಇಂದಿನ ಪ್ರತಿಫಲ...
ಇಂದಿನ ನಿವೇದನೆಯೇ, ನಾಳಿನ ಜೀವನ... #ಜೀವನ #ಇಂದು #ನಾಳೆ #ಪರಿಶ್ರಮ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

Asha Harishh

#yqjogi#yqkannada#ನಿನ್ನೆ#ಇಂದು#ನಾಳೆ#ಎಲ್ಲವೂ ನಿನಗರ್ಪಿತ #YourQuoteAndMine Collaborating with Mallinath S. Talawar

read more
ನಿದ್ದೆಯ ಮೊದಲು, ಎದ್ದ ನಂತರ,
ಕಾಫಿಯ ಮೊದಲು, ಕುಡಿದ ನಂತರ,
ಊಟದ ಮೊದಲು, ಅದನಂತರ,
ನಿನ್ನ ನೆನಪು ಸದಾ ಪ್ರತಿಕ್ಷಣ...
ದಿನದ 24 ಗಂಟೆ ಸಾಲದಾಗಿದೆ
ಹಂಬಲಿಸುತ್ತಿದೆ ನಿನಗಾಗಿ ಈ ಮನ... #yqjogi#yqkannada#ನಿನ್ನೆ#ಇಂದು#ನಾಳೆ#ಎಲ್ಲವೂ ನಿನಗರ್ಪಿತ #YourQuoteAndMine
Collaborating with Mallinath S. Talawar

Thara nanjunda sastry

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ನಾಳೆ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

read more
ನಾಳೆ ಎಂಬ ಭರವಸೆಯಿದ್ದರೆ
ನಿಮ್ಮ ಕನಸಿನ ಅನುಷ್ಠಾನವಾಗುವುದು ಖರೆ 
ನೀವು ಮನಸ್ಸು ಮಾಡಿದರೆ
ನಾಳೆ ಎಂಬುದು ಜೀವಕ್ಕೆ  ಆಸರೆ
ಕಲಿತಷ್ಟೂ ಇದೆ ಬದುಕಿನ ಪಾಠ
ಇಂದಲ್ಲದಿದ್ದರೆ ನಾಳೆ ಎಂಬ ನೋಟ
ಭವಿಷ್ಯದ ಕನಸು ಇರಬೇಕು ಮನುಜನಿಗೆ
ಭರವಸೆಯೇ ಬೆರೆಯುವುದು ಭಾವಗಳ ಜೊತೆಗೆ ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ನಾಳೆ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile