Nojoto: Largest Storytelling Platform

Best ಭಿಕ್ಷುಕ Shayari, Status, Quotes, Stories

Find the Best ಭಿಕ್ಷುಕ Shayari, Status, Quotes from top creators only on Nojoto App. Also find trending photos & videos about ಭಿಕ್ಷುಕ in english, ಭಿಕ್ಷುಕನ ಪರ್ಯಾಯ ಪದ, ಭಿಕ್ಷುಕ, ಭಿಕ್ಷುಕರ ಮಾಹಿತಿ, ಭಿಕ್ಷುಕರು,

  • 2 Followers
  • 3 Stories
    PopularLatestVideo

Vinaya Hegde

ಕೊಟ್ಟು ತಿನ್ನುವ ಕೈ ಎಂದೂ ಭಿಕ್ಷೆ ಬೇಡದು.. #ಭಿಕ್ಷುಕ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada

read more
ಅವನನ್ನು ಭಿಕ್ಷುಕನೆಂದೇ ತಿಳಿದುಕೊಂಡಿದ್ದೆ!

ಕೈಗಿತ್ತ ಬಿಸ್ಕತ್ತಿನ ಲಕೋಟೆಯಿಂದ
ನನಗೊಂದು ಚೂರನ್ನು
ಕೊಟ್ಟು ತಿನ್ನುವ ಮೊದಲು.. ಕೊಟ್ಟು ತಿನ್ನುವ ಕೈ ಎಂದೂ ಭಿಕ್ಷೆ ಬೇಡದು..

#ಭಿಕ್ಷುಕ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada

Vinaya Hegde

ಬಂಜೆ #ಬಂಜೆ #ಭಿಕ್ಷುಕ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ಒಡಲೊಳಗೇನೊ ಕರುಳು ಹಿಂಡಿದ ಸಂಕಟ
ಕಾರಣ ಇಷ್ಟೇ,
ಬಾಯ್ತುಂಬಾ "ಅಮ್ಮಾ" ಎಂದು ಕರೆದು
ಉಂಡು ಹೋಗುವ ಭಿಕ್ಷುಕನೊಬ್ಬ
ಇಂದೇಕೊ ಬರಲೇ ಇಲ್ಲ ಈ ಬಂಜೆ ಮನೆಗೆ ಬಂಜೆ

#ಬಂಜೆ #ಭಿಕ್ಷುಕ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

Harish Nayak

#ಹನಿಹನಿಇಬ್ಬನಿ #ಭಿಕ್ಷುಕ

read more
ಭಿಕ್ಷುಕ

ಮನೆಗೆ
ಬಂದರೆ ಭಿಕ್ಷುಕ
ಹಾಕಬೇಡಿ
ಹಣ ತಟ್ಟೆಗೆ
ಊಟ ಹಾಕಿ
ಹೊಟ್ಟೆಗೆ #ಹನಿಹನಿಇಬ್ಬನಿ #ಭಿಕ್ಷುಕ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile