Nojoto: Largest Storytelling Platform

Best ಪತ್ರ Shayari, Status, Quotes, Stories

Find the Best ಪತ್ರ Shayari, Status, Quotes from top creators only on Nojoto App. Also find trending photos & videos aboutಪತ್ರಿಕೆಗಳ ಮಹತ್ವ ಪ್ರಬಂಧ, ಪತ್ರಿಕೋದ್ಯಮದ ಸ್ವರೂಪ, ಪತ್ರೊಡೆ ಮಾಡುವ ವಿಧಾನ, ಪತ್ರಲೇಖನ pdf, ಪತ್ರ ಬರೆಯುವ ವಿಧಾನ,

  • 8 Followers
  • 9 Stories

Amar Gudge

ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi

read more
ಸಾರವತ್ತಾದ ವಿಷಯವನ್ನು ಬೇಸರದಿಂದ
 ಆರಂಭಿಸಿ ಬೆಯುತ್ತಿರುವ ದುಃಖ ಪಾಕವನ್ನು ವಿರಹವೆಂಬ ಪಾತ್ರೆಯಲ್ಲಿ ಹಾಕಿ
 ಲೇಖನಾಸೌಟಿನಲ್ಲಿ ಕಾಗದವೆಂಬ ಎಲೆಯಲ್ಲಿ ಉಣಬಡಿಸಿದನು. ಅದನ್ನು ಸ್ವೀಕರಿಸಿ ನಿಮ್ಮ ಅನಿಸಿಕೆಯನ್ನು ತಿಳಿಸಲು ಕೇಳಿಕೊಂಡನು. ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ಪತ್ರ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi

read more
ಬರೆಯೋಣ ಎಂದು ಕುಳಿತೆ. ಪೆನ್ನು ಸರಸರ ಕಾಗದದ ಮೇಲೆ ಓಡುತ್ತಿತ್ತು. ಕಣ್ಣ ತುಂಬಾ ನೀರು.  ಅಕ್ಷರಗಳೇ ಕಾಣಿಸುತ್ತಿಲ್ಲ.  ಎಷ್ಟು ತಡೆದರೂ ಕಣ್ಣುಗಳಿಂದ ನೀರು ದಾರೆಯಾಗಿ ಹರಿದು ಕಾಗದದ ಮೇಲೆ ಉದುರಿದವು.  ಕಾಗದ ಒದ್ದೆಯಾಗಿ ಪದಗಳು ಕಲಸಿಹೋದವು.  ಕಾಗದ ಮುದುರಿ ಡಸ್ಟ್ ಬಿನ್ಗೆ ಹಾಕಿ ಹಾಗೇ ಅರಾಮ ಕುರ್ಚಿಯ ಮೇಲೆ ಒರಗಿದೆ.  ಕಣ್ಣ ಮುಂದೆ ಸಂಗತಿಗಳು ಸುರಳಿ ಸುರಳಿಯಾಗಿ ಬಿಚ್ಚಿಕೊಳ್ಳತೊಡಗಿದವು.......!!!??? ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ಪತ್ರ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi

read more
ಆ ಪತ್ರ ಓದಲು ಇನ್ನೇನು ತೆರೆಯಬೇಕು ಅನ್ನುವಷ್ಟರಲ್ಲಿ ನನ್ನ ಆರನೇ ಇಂದ್ರಿಯ ಎಚ್ಚರಿಸಿತು. ವಿಳಾಸವಿಲ್ಲದ ಪತ್ರ. ಯಾರು ಯಾರಿಗೆ ಬರೆದಿದ್ದಾರೋ? ಇದೇನಾದರೂ ಭಯೋತ್ಪಾದಕರ ಕೃತ್ಯವೋ? ಯಾರಿಗಾದರೂ ಕೋಡಿಂಗ್ ಲೆಟರೋ ಕಳುಹಿಸಲು ಹೀಗೆ ಮಾಡಿರಬಹುದೋ? ಎಂದೆಲ್ಲಾ ಚಿಂತಿಸಿ ಆ ಪತ್ರವನ್ನು ಅರಕ್ಷಕರ ಠಾಣೆಗೆ ತಲುಪಿಸಿದೆ.
ನನ್ನೆದುರಿಗೇ ಆ ಪತ್ರವನ್ನು ತೆರೆದ ಇನ್ಸಪೆಕ್ಟರ್ ಏನೂ ಬರೆದೇ ಇಲ್ಲ ಆದರೂ ರಿಸ್ಕ್ ತಗೊಳ್ಳೋದು ಬೇಡ ಅಂತ ಆದನ್ನು ಪೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದರು.
ಮುಂದೇನಾಯ್ತು....ನನಗೂ ಗೊತ್ತಿಲ್ಲ...ಗೊತ್ತಿದ್ದರೆ ಯಾರಾದ್ರೂ ಹೇಳಿ....!!!!??? ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ಪತ್ರ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi

Unknown Unknown

ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi

read more
ನಾ'ನೊಂದ' ರಸ್ತೆ. ನಿಮಗದು ಅಷ್ಟೆ. ನನ್ನ ಕಥೆಯಿದು.
ಸದಾ ನಿಮ್ಮ ಕಡೆಯಿಂದ ಬೈಗುಳಗಳ ಸುರಿಮಳೆ, 
ಆಗಾಗ ಬಿಸಿ ಟಾರಿಂಗ್, ಮತ್ತು ಕಸ, ಕಡ್ಡಿ, ಕೊಳೆ.
ಯಾರೋ ಕೆಲ ಪುಣ್ಯಾತ್ಮರಿಂದ ಗಿಡ, ಮರ, ಮಳೆ.
ನೀವು ಯಾರೋ, ಏನೋ, ನನಗದು ತಿಳಿಯದು,
ನೀವು ಬೀಳುವ, ನೀವು ಏಳುವ, ನೀವು ಓಡುವ, 
ನೀವು ನಡೆಯುವ, ನೀವು ಕೂರುವ, ಗುರಿ ತಲುಪುವ
ಆ ದಾರಿ, ಗುರುತು, ನನ್ನದಲ್ಲದ ನಾನು 
ನಿಮ್ಮದೇ,"ರಸ್ತೆ" ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ಪತ್ರ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile