Nojoto: Largest Storytelling Platform

Best ಕಳೆ Shayari, Status, Quotes, Stories

Find the Best ಕಳೆ Shayari, Status, Quotes from top creators only on Nojoto App. Also find trending photos & videos about ಕಳೆ meaning in english, ಕಳೆ ತೆಗೆಯುವ ಯಂತ್ರದ ಬೆಲೆ, ಕಳೆನಾಶಕ ಔಷಧಿ ಬೆಲೆ, ಕಳೆಬರ ಇದರ ಅರ್ಥ, ಕಳೆಯುವ ಲೆಕ್ಕ,

  • 3 Followers
  • 3 Stories
    PopularLatestVideo

Vinaya Hegde

ಮರಳಿ ಯತ್ನವ ಮಾಡು. #ಕಳೆ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ನೀ ಎಷ್ಟು ಬಾರಿ ಕಿತ್ತರೂ
ಮತ್ತೆ ಮತ್ತೆ ಹುಟ್ಟಿ ಬರುವೆ
ಎಂಬ ಕಳೆಯ ಹಠಮಾರಿತನ
ನಮಗೊಂದು ಆದರ್ಶವಾಗಬಹುದೇ?!  ಮರಳಿ ಯತ್ನವ ಮಾಡು.


#ಕಳೆ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

Harish Nayak

#ಹನಿಹನಿಇಬ್ಬನಿ #ಕಳೆ

read more
ಕಳೆ

ನಕ್ಕರೆ ಹೆಚ್ಚಾಗುತ್ತದೆ
ಮುಖದ ಕಳೆ!
ಮತ್ತು
ಕಡಿಮೆಯಾಗುತ್ತದೆ
ಹೃದಯದ ಕೊಳೆ!! #ಹನಿಹನಿಇಬ್ಬನಿ #ಕಳೆ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಕಳೆ #ದುಗುಡ

read more
ನಲ್ಲ  ನೀ  ಬರುವ  
ದಾರಿಯತ್ತ ದೃಷ್ಟಿ ನೆಟ್ಟಿರುವೆ                          ನೀನಲ್ಲಿ ಕಾಣದೇ 
ನಾ ಕಂಗಾಲಾಗಿರುವೆ  
ಈ ಬೇಸರಿಕೆಯ ತಣಿಸೋ 
ಸಹ ಪಯಣಿಗ ನೀನು
ನಿನ್ನ ತೋಳಲ್ಲಿ 
ಬಂಧಿಯಾಗಲು ಬಯಸಿಹೆನು
ಇನ್ನು ಹೆಚ್ಚು ಕಾಯಿಸಬೇಡ
ಅದರಿಂದ ಹೆಚ್ಚಾಗುತಿದೆ ದುಗುಡ                                            ಬೇಗ ಬಂದು ಸೇರು
ಈ ವಿರಹದಿಂದೆನ್ನ ಮಾಡು ಪಾರು

ಅಮು ಭಾವಜೀವಿ  #ಕಳೆ #ದುಗುಡ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile