Nojoto: Largest Storytelling Platform

Best ಜನುಮ Shayari, Status, Quotes, Stories

Find the Best ಜನುಮ Shayari, Status, Quotes from top creators only on Nojoto App. Also find trending photos & videos about ಜನುಮ ನೀಡುತ್ತಾಳೆ ನಮ್ಮ ತಾಯಿ, ಜನುಮದ ಜೋಡಿ ನೀನು, ಜನ್ಮದಿನದ ಶುಭಾಶಯಗಳು, ಜನುಮದ ಗೆಳತಿ, ಜನುಮದ ಜೋಡಿ ಸಾಂಗ್,

  • 4 Followers
  • 4 Stories
    PopularLatestVideo

ಲಕುಮಿಕಂದ ಮುಕುಂದ

#Shalmali #ಋಣ #ಜನುಮ #YourQuoteAndMine Collaborating with Vaishali M

read more
ನಿನ್ನೊಲವಿನ
ಮುತ್ತಿನ ಮತ್ತೇರಿದಾಗಲೆಲ್ಲ
ಕಡಲ ಬಳಿಗೆ ಓಡುವೆ
ಸಾಗರದಲ್ಲಿ ಧುಮುಕಿ
ನಿನ್ನ ಮುತ್ತಿಗಾಗೇ
ತಡಕಾಡುತಿರುವೆ.
 #shalmali
#ಋಣ
#ಜನುಮ
 #YourQuoteAndMine
Collaborating with Vaishali M

Rajshekhar S

ಈ ಜೀವಕ್ಕೆ ಉಸಿರಾಗಿರು. #ಜನುಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂತ ಹೇಳಲು ಆಸೆಯಾಗುತ್ತಿದೆ
ಆದರೆ ನೀನಿನ್ನು ನನಗೆ ಇಲ್ಲ 
ಅಂಥ ತಿಳಿದ ಮೇಲೆ
ಕನಿಷ್ಟ ಪಕ್ಷ ಇದೊಂದು ಜನುಮ 
ನನ್ನೊಡನೆ ಇರು ಎಂದು 
ಹೇಳ ಬಯಸುತ್ತೇನೆ
 ಈ ಜೀವಕ್ಕೆ ಉಸಿರಾಗಿರು. 

#ಜನುಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಈ ಜೀವಕ್ಕೆ ಉಸಿರಾಗಿರು. #ಜನುಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಾಗಾದರೆ ಮುಂದಿನ ಜನುಮ ಅನ್ನೋದೆ ಇದ್ಯಾ?? ಈ ಜೀವಕ್ಕೆ ಉಸಿರಾಗಿರು. 

#ಜನುಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಜೀವನಾಮೃತಾ - ೧ - ಹೊಸ ಸರಣಿ #ಜೀವನಾಮೃತಾ #yqdvkrd_dots #ಜನುಮ #ಕರ್ಮ #ಧರ್ಮ #ಮರ್ಮ #yqjogi #yqgoogle

read more
ಜೀವನಾಮೃತಾ - ೧ 
==========================
ಜನುಮ ಜನುಮಕ್ಕೂ ಕಳೆಯದೂ ಕರ್ಮ
ಅರಿತು ಬೆಳೆದರೆ ತಿಳಿಯಬಹುದು ಮರ್ಮ
ಬಾಗಿ ಬಾಗುತಾ ಕರುಣೇ ಬೀರುವುದೇ ಧರ್ಮ.. ಜೀವನಾಮೃತಾ - ೧ - ಹೊಸ ಸರಣಿ
#ಜೀವನಾಮೃತಾ #yqdvkrd_dots #ಜನುಮ #ಕರ್ಮ #ಧರ್ಮ #ಮರ್ಮ #yqjogi #yqgoogle


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile