Nojoto: Largest Storytelling Platform

Best ಸಂಗತಿ Shayari, Status, Quotes, Stories

Find the Best ಸಂಗತಿ Shayari, Status, Quotes from top creators only on Nojoto App. Also find trending photos & videos about ಸಂಗತಿ meaning, ಸಂಗತಿ ನಿನ್ನ, ಸಂಗತಿ ಪದದ ಅರ್ಥ, ಸಂಗತಿ ವಿರುದ್ಧ ಪದ, ಸಂಗತಿ,

  • 4 Followers
  • 4 Stories
    PopularLatestVideo

ರಮೇಶ್ ಹಡಪದ

ಒಂದು ಸಂಗತಿಯನ್ನು ಸೃಷ್ಟಿಸಿ ಬರೆಯಿರಿ. #ಸಂಗತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಊರಾಗ ನೀರ ಬಿಡುದ ಸ್ವಲ್ಪ ತಡಾ ಆತು
ಓಣ್ಯಾನ ಮಂದೆಲ್ಲಾ ಕಾಲಿ ಕೊಡಾ
ನಳದ ಬಡ್ಯಾಗ ಇಟ್ಕೊಂಡ ಕುಂತಿದ್ರ
ನೀರ ಬಂದಮ್ಯಾಲ ಕಲ್ಲವ್ವ ಮಲ್ಲವ್ವ
ನನ್ನ ಪಾಳಿ ಐತಿ  ಮೊದ್ಲ 
ನನ್ನ ಪಾಳಿ ಐತಿ ಮೊದ್ಲ ಅಂತ
ಅಕಿ ತುರುವ ಇಕಿ ಕೈಯ್ಯಾಗ 
ಇಕಿ ತುರುಬ ಅಕಿ ಕೈಯ್ಯಾಗ 
ಹಿಡ್ಕೊಂಡ ಜಗಳಾ ಮಾಡಕ 
ಶುರು ಮಾಡಿದವರು
ಇಬ್ರು ಸರವತ್ತಾದ್ರು ಜಗಳ ಮುಗಿಸ್ಲಿಲ್ಲ..
      😂😂😂😂 ಒಂದು ಸಂಗತಿಯನ್ನು ಸೃಷ್ಟಿಸಿ ಬರೆಯಿರಿ. 

#ಸಂಗತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Kiran D Palankar

ಒಂದು ಸಂಗತಿಯನ್ನು ಸೃಷ್ಟಿಸಿ ಬರೆಯಿರಿ. #ಸಂಗತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನಗೆ ಹೊಟ್ಟೆ ತುಂಬಾ ಊಟ 
ಉಚಿತವಾಗಿ ದೊರೆಯಿತು ಒಂದು ಸಂಗತಿಯನ್ನು ಸೃಷ್ಟಿಸಿ ಬರೆಯಿರಿ. 

#ಸಂಗತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಮಾತುಗಳು #ದಿವಾಕರ್ #ಮಾತುಗಳು #ಪ್ರಬುದ್ದತೆ #ಸಂಗತಿ #yqjogi #yqgoogle #yqkannada

read more
ದೊಡ್ಡ ದೊಡ್ಡ
ಮಾತುಗಳಾಡುವುದರಿಂದ
ಪ್ರಬುದ್ಧತೆ ದೊರೆಯುವುದಿಲ್ಲ,
ಚಿಕ್ಕ ಚಿಕ್ಕ ಸಂಗತಿಗಳನ್ನು
ಅರ್ಥ ಮಾಡಿಕೊಳ್ಳುವುದರಿಂದ 
ಪ್ರಬುದ್ಧತೆ ಗಳಿಸಿದರೆ 
ಅದಕಿಂತ ಮಹತ್ವದು
ಯಾವುದು ಇಲ್ಲ... ಮಾತುಗಳು
#ದಿವಾಕರ್ #ಮಾತುಗಳು #ಪ್ರಬುದ್ದತೆ #ಸಂಗತಿ
#yqjogi  #yqgoogle #yqkannada

ಶಾರದಾ ವಟಗಲ್

ಒಂದು ಸಂಗತಿಯನ್ನು ಸೃಷ್ಟಿಸಿ ಬರೆಯಿರಿ. #ಸಂಗತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಇಂದು
ನಾ ಎಣಿಸಿರಲಿಲ್ಲ
ನಾ ನೋಡಲಿಲ್ಲ
ನಾ ನೋಡಿದಾಗ
ನನಗೆ ಆಶ್ಚರ್ಯ
ಕಾಡಿತ್ತಲ್ಲ
ನನ್ನ ಖುಷಿಗೆ
ಪಾರವಿರಲಿಲ್ಲ
ನನ್ನ ಮನತುಂಬ
ಖುಷಿ ಹೊತ್ತು
ಬಂದೆನು ಒಂದು ಸಂಗತಿಯನ್ನು ಸೃಷ್ಟಿಸಿ ಬರೆಯಿರಿ. 

#ಸಂಗತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile